ನೀವು ಹುಟ್ಟಿದ್ದು ಶುಕ್ರವಾರನಾ…?? ಹಾಗಾದರೆ ತಪ್ಪದೇ ಓದಿ.. ಶ್ರೀ ಗಣಪತಿ ಭಟ್ 8088827292 -Vishwanews24

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ವಾರದಲ್ಲಿ ಆರನೇಯ ದಿನ ಶುಕ್ರವಾರ. ಈ ದಿನವನ್ನು ಆಳುವವನು ಶುಕ್ರ. ಶುಕ್ರನು ಪ್ರೀತಿ, ಸಮತೋಲನ, ವಿಶ್ವಾಸ, ಸೌಂದರ್ಯ, ಪಾಲಿದಾರಿಕೆ, ಪ್ರಣಯ, ಸೂಕ್ಷ್ಮತೆ, ಕಲೆ, ಹರ್ಷ, ಶ್ರೀಮಂತಿಕೆ, ನೆಮ್ಮದಿಯನ್ನು ಪ್ರತಿನಿಧಿಸುತ್ತಾನೆ. ಶುಕ್ರವಾರ ಹುಟ್ಟಿದವರು ಹೆಚ್ಚು ಸಾಮಾಜಿಕವಾಗಿ ತೊಡಗಿಕೊಳ್ಳುವವರೂ ಹಾಗೂ ಕಲೆಗಾರಿಕೆಯನ್ನು ಹೊಂದಿರುವವರೂ ಆಗಿರುತ್ತಾರೆ.

ಶುಕ್ರವಾರ ಜನಿಸಿದವರು ಬೇರೆಯವರ ದೃಷ್ಟಿಕೋನ ಹಾಗೂ ಅಭಿಪ್ರಾಯಗಳನ್ನು ಹೆಚ್ಚು ಅವಲಂಬಿಸುತ್ತಾರೆ. ಇವರು ಹೆಚ್ಚು ಆಲಸಿಯೂ ಪ್ರೀತಿಯಲ್ಲಿ ನೆಮ್ಮದಿಯನ್ನು ಕಾಣುತ್ತಾರೆ. ಈ ದಿನ ಜನಿಸಿದವರು ಸೌಂದರ್ಯವಂತರಾಗಿದ್ದು , ಅಲಂಕಾರಪ್ರಿಯರೂ ಆಗಿರುತ್ತಾರೆ. ಜೊತೆಗೆ ಪ್ರತಿಭಾವಂತರೂ ಆಗಿರುತ್ತಾರೆ.ಇವರಲ್ಲಿರುವ ಪ್ರತಿಭೆಯನ್ನು ಪ್ರೀತಿಯಿಂದ ಪೋಷಿಸಬೇಕು ಹಾಗೂ ಇವರಲ್ಲಿ ಅಡಗಿರುವಂತಹ ಪ್ರತಿಭೆಯನ್ನುಹೊರಗೆ ತರಬೇಕು.

ಶುಕ್ರವಾರ ಹುಟ್ಟಿದವರ ವ್ಯಕ್ತಿತ್ವವು ಆಕರ್ಷಕವಾಗಿದ್ದು ಯಾರನ್ನು ಬೇಕಾದರೂ ಸೆಳೆಯುವಂತಹ ಶಕ್ತಿ ನಿಮ್ಮಲ್ಲಿರುತ್ತದೆ. ನೀವು ಸ್ಪರ್ಧೆಯನ್ನು ಎದುರಿಸುವಾಗ ನಿಮ್ಮ ಮುಂದೆ ಯಾರಾದರೂ ಇದ್ದರೆ ಅವರನ್ನು ನೋಡಿ ಅಸೂಯೆ ಪಡುವಿರಿ. ಸುಲಭವಾಗಿ ಹಣ ಸಂಪಾದಿಸುವ ನೀವು ಜೀವನದಲ್ಲಿ ಸಹಭಾಗಿತ್ವವನ್ನು ರೂಪಿಸಿಕೊಂಡಲ್ಲಿ ಅಭಿವೃದ್ಧಿ ಹಾಗೂ ಬೆಳವಣಿಗೆಯನ್ನು ಕಾಣುವಿರಿ.

ವೃತ್ತಿ ಜೀವನ
ಶುಕ್ರವಾರ ಜನಿಸಿದವರು ತಮ್ಮ ವೃತ್ತಿಯಲ್ಲಿ ಶಕ್ತಿಯನ್ನು ತೋರಿಸುತ್ತಾರೆ. ಇದು ನಿಮ್ಮ ಕೆಲಸದ ಸ್ಥಳವನ್ನು ಇನ್ನಷ್ಟು ರೋಮಾಂಚಕಗೊಳಿಸುವುದು ಹಾಗೂ ದೃಢಗೊಳಿಸುವುದು. ನೀವು ಹೆಚ್ಚು ಸೃಜನಶೀಲರು ಹಾಗೂ ಹೊಸತನವನ್ನು ಹೊಂದಿರುವವರು. ವೃತ್ತಿಜೀವನ ಹಾಗೂ ವ್ಯವಹಾರದಲ್ಲೂ ಬಹಳಷ್ಟು ಸ್ವಂತಿಕೆ ಹಾಗೂ ಹೊಸ ಆಲೋಚನೆಗಳು ಮುಖ್ಯ.

ಪ್ರೀತಿ-ಪ್ರೇಮ
ಶುಕ್ರವಾರ ಜನಿಸಿದವರು ಹೆಚ್ಚು ಭಾವನಾತ್ಮಕ ವ್ಯಕ್ತಿ, ನೀವು ಯಾವಾಗಲೂ ಜನರೊಂದಿಗೆ ಒಡನಾಟ ಬೆಳೆಸಿಕೊಳ್ಳಲು ಇಷ್ಟಪಡುತ್ತೀರಿ. ಆದ್ದರಿಂದ ನಿಮ್ಮ ಸಂಗಾತಿಯನ್ನು ಆರಿಸಿಕೊಳ್ಳುವುದು ತುಂಬಾ ಸುಲಭ. ನಿಮ್ಮ ಪ್ರೀತಿಯ ಸಂಗಾತಿಯನ್ನು ಸರಿಯಾಗಿಯೇ ಆಯ್ಕೆ ಮಾಡುತ್ತಿರಿ. ನೀವು ಸಂಗಾತಿಯನ್ನು ಆಯ್ಕೆ ಮಾಡುವಾಗ ಹೆಚ್ಚು ಕಾಳಜಿ ತೆಗೆದುಕೊಳ್ಳುತ್ತೀರಿ.

ವೈವಾಹಿಕ ಜೀವನ
ಶುಕ್ರವಾರ ಜನಿಸಿದವರ ವೈವಾಹಿಕ ಜೀವನ ಭೂಮಿಯ ಮೇಲಿರುವ ಸ್ವರ್ಗದಂತಿರುತ್ತದೆ ಯಾಕೆಂದರೆ ನೀವು ಹೆಚ್ಚು ಪ್ರೀತಿಸುವವರು ಹಾಗೂ ಸಹಾನುಭೂತಿ ಇರುವಂತವರು. ನಿಮ್ಮ ಲೈಂಗಿಕ ಜೀವನವೂ ಚೆನ್ನಾಗಿರುತ್ತದೆ. ನಿಮ್ಮ ಸಂಗಾತಿಯ ಇಚ್ಛೆಗೆ ಅನುಗುಣವಾಗಿ ನಡೆದುಕೊಳ್ಳುತ್ತೀರಿ. ಸಂಬಂಧಗಳಲ್ಲಿ ಸಾಮರಸ್ಯವನ್ನು ಕಾಯ್ದುಕೊಳ್ಳಲು ಒಬ್ಬರಿಗೊಬ್ಬರು ಅರ್ಥಮಾಡಿಕೊಳ್ಳುವುದು ಮುಖ್ಯ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

Vishwa News 24

Recent Posts

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

19 hours ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

19 hours ago

ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು – vishwanews24

ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ…

20 hours ago

ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ – vishwanews24

ಕಾಪು: ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾ ಲಲಿತ ಪಂಚಮಿಯ ಸಂಭ್ರಮ…

20 hours ago

ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ – vishwanews24

ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ ಉಡುಪಿ: ಉಚ್ಚಿಲ ಮಹಾಲಕ್ಷ್ಮೀ…

20 hours ago

ಕೋಳಿಮರಿ ವಿತರಣೆ : ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ – vishwanews24

 ಕೋಳಿಮರಿ ವಿತರಣೆ: ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ  ಉಡುಪಿ: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ…

20 hours ago