ಮೇಷ: ಮಾನಸಿಕ ಒತ್ತಡ, ಪಾಲುದಾರಿಕೆಯ ಮಾತುಕತೆ, ಅತಿಯಾದ ಭಯ, ಧನ ಲಾಭ, ಇಷ್ಟ ವಸ್ತುಗಳ ಖರೀದಿ.
ವೃಷಭ: ಹಣ ಬಂದರೂ ಉಳಿಯುವುದಿಲ್ಲ, ದೃಷ್ಟಿ ದೋಷದಿಂದ ತೊಂದರೆ, ಕೋಪ ಜಾಸ್ತಿ, ಅತಿಯಾದ ನಿದ್ರೆ.
ಮಿಥುನ: ನೂತನ ಕೆಲಸ ಕಾರ್ಯಗಳಲ್ಲಿ ಜಯ, ಬೇಡದ ವಿಷಯಗಳಲ್ಲಿ ಆಸಕ್ತಿ, ದುಡುಕು ಸ್ವಭಾವ, ವಿದ್ಯಾರ್ಥಿಗಳಿಗೆ ಹಿನ್ನಡೆ.
ಕಟಕ: ಅನಿರೀಕ್ಷಿತ ಪ್ರಯಾಣ, ಯತ್ನ ಕಾರ್ಯಗಳಲ್ಲಿ ವಿಳಂಬ, ಸಜ್ಜನ ವಿರೋಧ, ಉದ್ಯೋಗದಲ್ಲಿ ಪ್ರಗತಿ.
ಸಿಂಹ: ಕುಟುಂಬದಲ್ಲಿ ಪ್ರೀತಿ, ನಾನು ವಿಚಾರಗಳಲ್ಲಿ ಆಸಕ್ತಿ, ಭಾಗ್ಯವೃದ್ದಿ, ದೈವಿಕ ಚಿಂತನೆ, ಮನಸ್ಸಿನಲ್ಲಿ ಗೊಂದಲ.
ಕನ್ಯಾ: ಮಾತಿನಿಂದ ಕಲಹ, ದ್ರವ್ಯ ಲಾಭ, ರೋಗಭಾದೆ, ಸ್ತ್ರೀ ಸೌಖ್ಯ, ಸ್ವಯಂಕೃತ ಅಪರಾಧ,ವಾಹನ ರಿಪೇರಿ.
ತುಲಾ: ಹಿತಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರ ದರ್ಶನ, ವ್ಯಾಪಾರದಲ್ಲಿ ಮಂದಗತಿ, ಅಕಾಲ ಭೋಜನ.
ವೃಶ್ಚಿಕ: ಒತ್ತಡ ಇದ್ದರೂ ವಿವೇಚನೆ ಕಳೆದುಕೊಳ್ಳಬೇಡಿ, ಅಪರಿಚಿತರ ವಿಷಯದಲ್ಲಿ ಜಾಗ್ರತೆ.
ಧನಸ್ಸು: ಅನಾವಶ್ಯಕ ದುಂದು ವೆಚ್ಚ, ಪರಸ್ತ್ರೀಯಿಂದ ತೊಂದರೆ, ಅಪವಾದ ನಿಂದನೆ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.
ಮಕರ: ಯತ್ನ ಕಾರ್ಯಗಳಲ್ಲಿ ಜಯ, ಕೃಷಿಯಲ್ಲಿ ಲಾಭ, ಉದ್ಯೋಗದಲ್ಲಿ ಕಿರಿಕಿರಿ, ಯಾರನ್ನು ನಂಬಬೇಡಿ, ಶತ್ರು ಬಾಧೆ.
ಕುಂಭ: ಮಿತ್ರರಿಂದ ಸಹಾಯ, ಆಂತರಿಕ ಕಲಹ, ಸ್ಥಿರಸ್ತಿ ಪ್ರಾಪ್ತಿ, ಮನಃಶಾಂತಿ, ಪ್ರತಿಷ್ಠಿತ ಜನರ ಪರಿಚಯ.
ಮೀನ: ಪ್ರಿಯ ಜನರ ಭೇಟಿ, ಅತಿ ಬುದ್ಧಿವಂತಿಕೆ, ಆದಾಯಕ್ಕಿಂತ ಖರ್ಚು ಜಾಸ್ತಿ, ಬಾಕಿ ವಸೂಲಿ, ಸುಖ ಭೋಜನ.
ಸರ್ಕಾರದ ಗಡುವು ಮುಕ್ತಾಯ: ಇಂದು ರಾತ್ರಿಯಿಂದ 108 ಆ್ಯಂಬುಲೆನ್ಸ್ ಸೇವೆ ಸ್ಥಗಿತಕ್ಕೆ ನಿರ್ಧಾರ ಬೆಂಗಳೂರು :ವಾರ್ಷಿಕ ವೇತನ ಹೆಚ್ಚಳ ಸೇರಿದಂತೆ…
ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…
ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…
ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…
ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…
ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…