Featured

ನೈರುತ್ಯ ಪದವೀಧರ ಶಿಕ್ಷಕ ಕ್ಷೇತ್ರ ಚುನಾವಣೆ : ರಘುಪತಿ ಭಟ್- ಈಶ್ವರಪ್ಪ ವಿರುದ್ಧ ಬಿ. ಎಲ್ .ಸಂತೋಷ್ ಅಸಮಾಧಾನ – vishwanews24

ನೈರುತ್ಯ ಪದವೀಧರ ಶಿಕ್ಷಕ ಕ್ಷೇತ್ರ ಚುನಾವಣೆ : ಉಡುಪಿ ಖಾಸಗಿ ಹೋಟೆಲ್ ನಲ್ಲಿ ಘಟ ನಾಯಕರ ಸಮಾವೇಶ

ನಮ್ಮ ಕಾರ್ಯಕರ್ತರಿಗೆ ಮಹಾಭಾರತದ ಅರ್ಜುನನ ಸ್ಥಿತಿ ಎದುರಾಗಿದೆ : ಬಿ ಎಲ್ ಸಂತೋಷ್

ನೈರುತ್ಯ ಪದವೀಧರ ಶಿಕ್ಷಕ ಕ್ಷೇತ್ರ ಚುನಾವಣೆ

ಉಡುಪಿಯಲ್ಲಿ ಖಾಸಗಿ ಹೋಟೆಲ್ ನಲ್ಲಿ ಘಟ ನಾಯಕರ ಸಮಾವೇಶ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಕ್ಲಾಸ್

ರಘುಪತಿ ಭಟ್- ಈಶ್ವರಪ್ಪ ವಿರುದ್ಧ ಬಿ. ಎಲ್ ಸಂತೋಷ್ ಅಸಮಾಧಾನ

ನಮ್ಮ ಅಭ್ಯರ್ಥಿ ವಿರುದ್ಧ ಬಿಟ್ಟೋದ ಆಯನೂರು ಇದ್ದ ರಘುಪತಿ ಭಟ್ ಸ್ಪರ್ಧೆ ಮಾಡುತ್ತಿದ್ದಾರೆ

ನಮ್ಮ ಕಾರ್ಯಕರ್ತರಿಗೆ ಮಹಾಭಾರತದ ಅರ್ಜುನನ ಸ್ಥಿತಿ ಎದುರಾಗಿದೆ

ಎದುರು ನಿಂತ ದೊಡ್ಡಪ್ಪ ಚಿಕ್ಕಪ್ಪನ ವಿರುದ್ದ ಯುದ್ಧ ಮಾಡಬೇಕಾಗಿದೆ

ಗುರುಗಳು, ತಾತ ಅಣ್ಣ ತಮ್ಮ ಎದುರು ನಿಂತಿದ್ದಾರೆ ಹೇಗೆ ಬಾಣ ಹೂಡಲಿ ಎಂದು ಆಲೋಚಿಸಬೇಡಿ

ಯುದ್ಧದಲ್ಲಿ ನಮ್ಮ ನಿಲುವು ತಗೋಬೇಕು ಎದುರಾಳಿಯನ್ನು ಉಳಿಯಲು ಬಿಡಬೇಡಿ

ಬಿಜೆಪಿಯ ಮೂರು ರಾಷ್ಟ್ರೀಯ ಅಧ್ಯಕ್ಷರು ಬಂಡಾಯ ಎದ್ದರು

ದೇಶದಲ್ಲಿ ಬಿಜೆಪಿ ಶಕ್ತಿಯುತವಾಗಿತ್ತಾ ಹೋಗುತ್ತಿದೆ

ಅಧಿಕಾರದಲ್ಲಿ ಏನು ಅಯಸ್ಕಾಂತ ಇದೆಯಾ? ಅಂತಾ ಮ್ಯಾಗ್ನೆಟ್ ಏನಿದೆ

ಅವರಿಗೇ ಒಬ್ಬರಿಗೇ ಟಕೆಟ್ ಕೊಡವೇಕು ಎಂದರೆ ನಾವೆಲ್ಲಿ ಹೋಗಬೇಕು

ಅಧಿಕಾರದಿಂದ ಇಳಿದು 6 ತಿಂಗಳು ಸರಿಯಾಗಿ ಒಂದು ವರ್ಷ ಆಗಿಲ್ಲ

ಕೆಲವರು ಅಧಿಕಾರ ಇಲ್ಲದೆ ಗುಟ್ಕಾ , ಸಾರಾಯಿ ಬಿಟ್ಟವರ ತರ ಆಡ್ತಾಯಿದ್ದಾರೆ

ನೈರುತ್ಯ ಕ್ಷೇತ್ರದಲ್ಲಿ ವಿಕಾಸ್ ಗೆ ಮಾತ್ರ ಬಂಡಾಯ ಏಳುವ ಅರ್ಹತೆ

ರಾಮಮಂದಿರ, ಹಿಂದೂ ಹಿತ, ಸ್ಥಳೀಯ ಸಮಸ್ಯೆಗೆ ನೀವು ಬಂಡಾಯ ಎದ್ದಿದ್ದೀರಾ?

ನಿಮ್ಮ ಆತ್ಮಗ್ಲಾನಿ ಎಷ್ಟಿದೆ ಎಂದು ಎಲ್ಲರ ಮುಂದೆ ಪ್ರದರ್ಶನ ಆಗಿದೆ

ಸಾರ್ವಜನಿಕ ಹಿತ ಮತ್ತು ವ್ಯಕ್ತಿಗತ ಸ್ವಾರ್ಥದಿಂದ ನಿರ್ಧಾರ ತೆಗೆದುಕೊಂಡಿದ್ದೀರಿ

ಸಮಾಜಹಿತ ಮತ್ತು ಸಂಘಟನೆಯೇ ನಮ್ಮ ಧರ್ಮ

ಮೂರು ದಿನಗಳ ಒಳಗೆ ಬಿಟ್ಟುಹೋದವರನ್ನು ಪಕ್ಷಕ್ಕೆ ಕರೆದುಕೊಂಡು ಬನ್ನಿ

ಇದು ಪವಾಡ ಪುರುಷರ ಕಾಲ ಅಲ್ಲ

ಸಂಘಟನೆಗೆ ಮಾತ್ರ ಶಕ್ತಿ ಬಹುಮತದಿಂದ ಮಾತ್ರ ನಿರ್ಧಾರಗಳು ಸಾಧ್ಯ

ಅಧಿಕಾರದ ವಾಂಛೆಯಿಂದ ಹೋಗವವರ ಜೊತೆ ಗೆರೆದಾಟಿ ಹೋಗಬೇಡಿ

Vishwa News 24

Recent Posts

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ ವತಿಯಿಂದ ಗಾಂಧಿ ಜಯಂತಿ ಆಚರಣೆ -vishwanews24

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ ವತಿಯಿಂದ ಗಾಂಧಿ ಜಯಂತಿ ಆಚರಣೆ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ…

14 hours ago

ಮಂಗಳೂರು : ಅ.2ರಂದು ಜಿಲ್ಲಾ ಯುವ ಕಾಂಗ್ರೆಸ್‌ನಿಂದ ‘ಸದ್ಭಾವನಾ ನಡಿಗೆ’ -vishwanews24

ಮಂಗಳೂರು : ಅ.2ರಂದು ಜಿಲ್ಲಾ ಯುವ ಕಾಂಗ್ರೆಸ್‌ನಿಂದ ‘ಸದ್ಭಾವನಾ ನಡಿಗೆ’ ಮಂಗಳೂರು: ಗಾಂಧಿ ಜಯಂತಿ ಪ್ರಯುಕ್ತ ದ.ಕ.ಜಿಲ್ಲಾ ಯುವ ಕಾಂಗ್ರೆಸ್…

1 day ago

ಕಾಪು : ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ‘ಪಂಚಾಶತ್ ಜನ್ಮ ವೈಭವ’ -vishwanews24

ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ‘ಪಂಚಾಶತ್ ಜನ್ಮ ವೈಭವ’ ಅ.3ರಿಂದ ಧಾರ್ಮಿಕ ಕಾರ್ಯಕ್ರಮಗಳ ಚಾಲನೆ.. ವರ್ಷಪೂರ್ತಿ ಗೋಸೇವೆ, ಅನ್ನದಾನ, ಆರೋಗ್ಯ–ಶಿಕ್ಷಣ ಸೇವೆ…

1 day ago

ಸೌಜನ್ಯಾ ಪ್ರಕರಣದ ಮರುತನಿಖೆ: ಮಂಗಳೂರಿಗೆ ಆಗಮಿಸಿದ ನೂತನ ಎಸ್ಐಟಿ ತಂಡ  -vishwanews24

ಸೌಜನ್ಯಾ ಪ್ರಕರಣದ ಮರುತನಿಖೆ: ಮಂಗಳೂರಿಗೆ ಆಗಮಿಸಿದ ನೂತನ ಎಸ್ಐಟಿ ತಂಡ  ಮಂಗಳೂರು : ಸೌಜನ್ಯಾ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ…

1 day ago

ಪರಪ್ಪನ ಆಗ್ರಹಾರ ಕಾರಾಗೃಹದಲ್ಲಿ ಮತ್ತೆ ಮೊಬೈಲ್ ಫೋನ್, ಸಿಮ್ಕಾರ್ಡ್ ಗಳು ಪತ್ತೆ -vishwanews24

ಪರಪ್ಪನ ಆಗ್ರಹಾರ ಕಾರಾಗೃಹದಲ್ಲಿ ಮತ್ತೆ ಮೊಬೈಲ್ ಫೋನ್, ಸಿಮ್ಕಾರ್ಡ್ ಗಳು ಪತ್ತೆ ಬೆಂಗಳೂರು: ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್…

2 days ago

ಎಂಆರ್‌ಪಿಎಲ್ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ -vishwanews24

ಎಂಆರ್‌ಪಿಎಲ್ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ನಿನ್ನೆ (ಸೆ.30ರ ಬುಧವಾರ) ನಡೆದ…

2 days ago