ನೋಡಿ ಇಂದಿನ ರಾಶಿ ಭವಿಷ್ಯ ; ಶ್ರೀ ಗಣಪತಿ ಭಟ್ 8088827292 -Vishwanews24

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ಮೇಷ:- ನಿಮ್ಮದೇ ಆದ ವೈಯಕ್ತಿಕ ಬದುಕನ್ನು ಹೊಸ ಚೌಕಟ್ಟಿನಲ್ಲಿ ಕ್ರಿಯಾಶೀಲವಾಗಿಸಿಕೊಂಡರೆ ವಿಶಿಷ್ಟ ಸಿದ್ಧಿ ಇದೆ. ಆಂಜನೆಯ ಸ್ವಾಮಿ ದೇವಾಲಯಕ್ಕೆ ಹೋಗಿ ಪ್ರಾರ್ಥಿಸಿ. ನಿಮ್ಮ ಮನೋ ಅಭಿಲಾಷೆ ಪೂರ್ಣಗೊಳ್ಳುವುದು.

ವೃಷಭ:- ಕಠಿಣ ದುಡಿಮೆ ಬಿಟ್ಟರೆ ಅನ್ಯಮಾರ್ಗವಿಲ್ಲ. ನಮ್ಮ ಹೊಟ್ಟೆ ತುಂಬಬೇಕಾದರೆ ನಾವೇ ಊಟ ಮಾಡಬೇಕು. ಅಂತೆಯೇ ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗಬೇಕೆಂದರೆ ಸ್ವಲ್ಪ ಮಟ್ಟಿನ ಶ್ರಮವನ್ನು ನೀವು ಮಾಡಲೇಬೇಕು. ಇದರಿಂದ ಗುರಿಯನ್ನು ತಲುಪಬಹುದು.

ಮಿಥುನ:- ನಡೆಯುವ ವ್ಯಕ್ತಿ ಎಡವುದು ಸಹಜ. ಆದರೆ ಅದನ್ನೇ ನೆಪ ಮಾಡಿಕೊಂಡು ಮುಂದಡಿ ಇಡುವುದನ್ನು ಮರೆತರೆ ಹೆಚ್ಚಿನ ಹಾನಿ ಆಗುವುದು. ದಾರಿಗೆ ಅಡ್ಡವಾಗಿ ಬರುವ ಕೆಲವು ಅಡೆತಡೆಗಳನ್ನು ಧೈರ್ಯವಾಗಿ ಎದುರಿಸಿ ಮುಂದಡಿ ಇಡಿ. ಒಳಿತಾಗುವುದು.

ಕಟಕ:- ಸುಮ್ಮನೆ ಅವಸರ ಮಾಡದೆ ಕೆಲಸದಲ್ಲಿಆಸ್ಥೆ ತೋರಿಸಿ. ಒಳ್ಳೆಯ ಭವಿಷ್ಯಕ್ಕೆ ಸಮಾಧಾನ ದೊರೆಯುವುದು. ವಿವಿಧ ಮೂಲಗಳಿಂದ ಹಣಕಾಸಿನ ನೆರವು ದೊರೆಯುವುದು. ಆರೋಗ್ಯದ ಕಡೆ ಗಮನ ಹರಿಸಿ.

ಸಿಂಹ:- ಕೆಲವು ಜನರು ನಿಮಗೆ ಹಲವು ರೀತಿಯ ಬಿಕ್ಕಟ್ಟುಗಳನ್ನು ಸೃಷ್ಟಿಸಲು ಹವಣಿಸುವರು. ಆದರೆ ನಿಮ್ಮ ಕಾರ್ಯ ವೈಖರಿಯಿಂದ ಅವೆಲ್ಲವನ್ನು ಮೆಟ್ಟಿ ನಿಲ್ಲುವಿರಿ. ಲಕ್ಷ್ಮೀನಾರಸಿಂಹನನ್ನು ಸ್ತುತಿಸುವ ಮೂಲಕ ಒಳಿತನ್ನೇ ಕಾಣುವಿರಿ.

ಕನ್ಯಾ:- ಜನಸಮೂಹದ ಜತೆಗಿನ ವೈಯಕ್ತಿಕ ಸಂಪರ್ಕದ ಚಾತುರ್ಯದಿಂದ ಹೊಸ ಜವಾಬ್ದಾರಿಯೊಂದು ನಿಮ್ಮ ಹೆಗಲೇರುವ ಸಾಧ್ಯತೆ ಇದೆ. ಇರುವ ಕಾಲಾವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಿ. ಒಳಿತಿಗೆ ದಾರಿಯಾಗುವುದು.

ತುಲಾ:- ಗೆಳೆಯರ ಸಂಪೂರ್ಣ ಬೆಂಬಲ, ಒಳ್ಳೆಯ ಸಲಹೆಗಳ ಕಾರಣದಿಂದ ಬಹು ದೊಡ್ಡ ಸಮಸ್ಯೆಗೆ ಪರಿಹಾರ ದೊರೆಯುವುದು. ಮನೆಯಲ್ಲಿ ಮಡದಿ, ಮಕ್ಕಳೊಂದಿಗೆ ಸಂಭ್ರಮದ ದಿನವನ್ನು ಕಳೆಯುವಿರಿ. ಮನಸ್ಸಿನ ಕಾಮನೆಗಳು ಪೂರ್ಣಗೊಳ್ಳುವುವು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ವೃಶ್ಚಿಕ:- ಹಣಕಾಸಿನ ಚಿಂತೆ ಸ್ವಲ್ಪ ದೂರವಾಗುವುದು. ಹಿರಿಯರಿಂದ ಬರುವ ಬಳುವಳಿಯು ನಿಮ್ಮ ಕೈಸೇರುವುದು. ವ್ಯವಹಾರದಲ್ಲಿ ಮಾತಿನ ಮೂಲಕ ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.

ಧನುಸ್ಸು:- ಗಾಳಿಗೆ ಗುದ್ದಿ ಮೈ ಕೈ ನೋವು ಮಾಡಿಕೊಳ್ಳದಿರಿ. ಹಿರಿಯರ ಅನುಭವದ ನುಡಿಗಳನ್ನು ಆಲಿಸಿ. ಒಡಹುಟ್ಟಿದವರಿಂದ ಸಹಾಯ ಸಿಗುವ ಸಾಧ್ಯತೆ ಇದೆ. ಅಸಿಡಿಟಿಯಂತಹ ತೊಂದರೆ ಎದುರಾಗುವ ಸಾಧ್ಯತೆ ಇದೆ. ಸೂಕ್ತ ವೈದ್ಯರ ಸಲಹೆ ಪಡೆಯಿರಿ.

ಮಕರ:- ವಿನಯಪೂರ್ವಕವಾದ ನಿಮ್ಮ ಮಾತಿನ ಧಾಟಿಯಿಂದ ಪ್ರಶಂಸೆಗೆ ದಾರಿ ಸಿಗುವುದು. ಯಾವುದೋ ಕಾರಣಕ್ಕಾಗಿ ತಡೆಹಿಡಿಯಲ್ಪಟ್ಟ ಧನಸಿದ್ಧಿಗಾಗಿ ಸೂಕ್ತವಾದ ಹಲವು ಅವಕಾಶಗಳು ಎದುರಾಗುವುವು.

ಕುಂಭ:- ನಿಮ್ಮದು ಸತ್ಯ ಹಾಗೂ ಧರ್ಮದ ದಾರಿಯಾಗಿದೆ. ಹಾಗಾಗಿ ನಿಮ್ಮ ಯಶಸ್ಸು ಮಂದಗತಿಯಾದರೂ ನಿಖರವಾದ ಪ್ರಯೋಜನವನ್ನು ಹೊಂದುವಿರಿ. ಅಲ್ಲಿಯವರೆಗೆ ತಾಳ್ಮೆಯಿಂದ ಇರಿ. ಮನೆಯಲ್ಲಿಒಮ್ಮತದ ಅಭಿಪ್ರಾಯ ಮೂಡಿ ಬರಲಿದೆ.

ಮೀನ:- ಮಾತುಗಳನ್ನು ಆಡಿ. ಆದರೆ ಒಣ ಚರ್ಚೆ, ವಿರಸ, ಮುನಿಸುಗಳು ಬೆಳೆಯದಂತೆ ನಿಗಾ ವಹಿಸಿ. ಕೆಲವು ವ್ಯತಿರಿಕ್ತ ಶಕ್ತಿಗಳು ನಿಮ್ಮ ವಿರುದ್ಧವಾಗಿವೆ. ಆದರೆ ಸಕಾರಾತ್ಮಕ ಧೋರಣೆಯನ್ನು ಮಾತ್ರ ಬಿಡದಿರಿ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

4 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

4 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

4 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

4 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

4 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

4 days ago