ನೋಡಿ ಇಂದಿನ ರಾಶಿ ಭವಿಷ್ಯ : ಶ್ರೀ ಗಣಪತಿ ಭಟ್ 8088827292 -Vishwanews24

ಮಾರ್ಚ್‌ 18, ಬುಧವಾರದ ರಾಶಿಫಲ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

​ಮೇಷ ರಾಶಿ

ನಿಮ್ಮ ವಹಿವಾಟು ಸರಾಗ ರೀತಿಯಲ್ಲಿ ನಡೆಯುವುದು. ಹೊಸದೇ ಆದ ದೃಷ್ಟಿಕೋನವನ್ನು ಹೊಂದಿದ್ದರೂ ಹಳೆಯ ಗ್ರಾಹಕರ ಸಹಕಾರವನ್ನು ಮರೆಯುವಂತಿಲ್ಲ. ಹಳೆಯ ಗ್ರಾಹಕರಿಗೂ ನಿಮ್ಮ ಹೊಸ ವಹಿವಾಟಿನ ಪರಿಚಯ ಮಾಡಿಕೊಡಿ. ನೀವು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೀರಿ ಅಂತಿಮವಾಗಿ ನೀವು ಸಾಧಿಸಿದ ಫಲವನ್ನು ಅನುಭವಿಸುವಿರಿ. ನಿಮ್ಮ ಯಶಸ್ಸನ್ನು ಸಂಪೂರ್ಣವಾಗಿ ಆನಂದಿಸುವಿರಿ. ನಿಮ್ಮ ಸಂಗಾತಿಯನ್ನು ಖುಷಿಪಡಿಸಲು ಅವರೊಂದಿಗೆ ಸುಂದರವಾದ ದಿನವನ್ನು ಕಳೆಯಿರಿ. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ವಹಿಸಿ.ಅದೃಷ್ಟ ಸಂಖ್ಯೆ: 9,8,7

​ವೃಷಭ ರಾಶಿ

ಭಗವಂತನ ಅನುಗ್ರಹ ಯಾವ ಸಂದರ್ಭದಲ್ಲಿ ಆಗುತ್ತದೆ ಎಂದು ಗೊತ್ತಾಗುವುದಿಲ್ಲ. ಅಂತೆಯೇ ಆತನು ಕೊಡುವ ಸಂದರ್ಭದಲ್ಲಿ ನಾವು ಮೌನಿಗಳಾಗಿರಬಾರದು. ಭೂಮಿಗೆ ಸಂಬಂಧಪಟ್ಟಂತೆ ಅಂತಹ ವಿಶೇಷ ಕಾರ್ಯ ಚಟುವಟಿಕೆಗಳು ನಡೆಯುವುವು. ಅತಿಯಾದ ಒತ್ತಡದಿಂದಾಗಿ ದೈಹಿಕವಾಗಿ ಮಾನಸಿಕವಾಗಿ ಬಳಲಿದ್ದೀರಿ, ವಿರಾಮ ತೆಗೆದುಕೊಳ್ಳುವುದು ಅಗತ್ಯ. ನಿಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ಸಂಗಾತಿಯೊಂದಿಗೆ ಅದ್ಭುತ ಕ್ಷಣಗಳನ್ನು ಕಳೆಯುವಿರಿ. ವೃತ್ತಿಜೀವನದಲ್ಲಿ ತುಂಬಾ ಶ್ರಮವನ್ನು ಪಡುತ್ತಿರುವಿರಿ, ಮುಂದೆ ಇದರ ವಿರುದ್ಧವಾಗಿಯೇ ಫಲಿತಾಂಶ ತರಬಹುದು. ಆದ್ದರಿಂದ ಅಗತ್ಯಕ್ಕಿಂತ ಹೆಚ್ಚು ಶ್ರಮ ವಹಿಸುವ ಅಗತ್ಯವಿಲ್ಲ. ಹಣಕಾಸಿನ ಪರಿಸ್ಥಿತಿಯೂ ಸದ್ಯದಲ್ಲೇ ಸುಧಾರಿಸುವುದು.ಅದೃಷ್ಟ ಸಂಖ್ಯೆ: 4,5,6

​ಮಿಥುನ ರಾಶಿ

ಅಪರಿಚಿತರ ಬಳಿ ಮನಸ್ಸಿನ ಅಂತರಂಗವನ್ನು ತೆರೆದಿಡುವುದು ಸೂಕ್ತವಲ್ಲ. ಕೆಲವು ಧೂರ್ತರು ನಿಮ್ಮ ಸಂಪತ್ತನ್ನು ಅಪಹರಿಸಲು ಸಂಚು ಮಾಡುತ್ತಿರುವರು. ನೀವು ಬಹು ಎಚ್ಚರಿಕೆಯಿಂದ ವ್ಯವಹಾರವನ್ನು ನಡೆಸಿ. ನಿಮ್ಮ ಆಕಾಂಕ್ಷೆಗಳನ್ನು ಪೂರೈಸಲು ಬಯಸುತ್ತಿರುವಂತಹ ಅವಕಾಶಗಳನ್ನು ಅಂತಿಮವಾಗಿ ನೀವು ಪಡೆಯುವಿರಿ. ನಿಮ್ಮ ಪ್ರೀತಿಯ ಜೀವನದಲ್ಲಿ ಶಾಂತಿ, ಸಾಮರಸ್ಯ ನೆಲೆಸಿರುತ್ತದೆ. ಇದರಿಂದಾಗಿ ನಿಮ್ಮ ಜೀವನದಲ್ಲೂ ಸಕಾರಾತ್ಮಕತೆಯು ನೆಲೆಸಿರುತ್ತದೆ. ಕೆಲಸದಲ್ಲಿ ಎಚ್ಚರಿಕೆ ವಹಿಸಿ. ಒಪ್ಪಂದಗಳಿಗೆ ಸಹಿ ಹಾಕುವಾಗ ಓದದೇ ಸಹಿ ಮಾಡದಿರಿ.ಅದೃಷ್ಟ ಸಂಖ್ಯೆ: 3,2,1

ಕಟಕ ರಾಶಿ

ಹೊಸ ಯೋಜನೆಗಳು ಅರಸಿ ಬಂದಾಗ, ಬಾಕಿ ಉಳಿದಿರುವ ಯೋಜನೆಗಳ ಬಗ್ಗೆ ಚಿಂತಾಕ್ರಾಂತರಾಗುವಿರಿ. ಹಾಗಾಗಿ ಹೊಸ ಯೋಜನೆಗಳನ್ನು ಆರಂಭಿಸುವ ಮೊದಲು ಅಪೂರ್ಣಗೊಂಡಿರುವ ವ್ಯವಹಾರಗಳನ್ನು ನೋಡಿಕೊಳ್ಳಿ. ಇದರಿಂದಾಗಿ ಒತ್ತಡಗಳು ಕಡಿಮೆಯಾಗುವುದು. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂದು ತಿಳಿದು ನಿರ್ಲಕ್ಷಿಸುವುದು ಸೂಕ್ತವಲ್ಲ. ದೂರದಲ್ಲಿ ಎಲ್ಲೋ ಒಂದು ಕಡೆ, ನಿಮ್ಮ ಲಾಭದ ದಾರಿ ಇದೆ. ಪ್ರಯತ್ನ ಪಟ್ಟು ಜಯಶೀಲರಾಗಿ. ಇಲ್ಲವೆ ಅದೊಂದು ಹೊಸ ಅನುಭವವೆಂದು ಸುಮ್ಮನಾಗಿ. ನಿಮ್ಮ ಸಂಗಾತಿಗೆ ಹತ್ತಿರವಾಗಲು ಇಂದು ಉತ್ತಮ ದಿನ. ಹಣಕಾಸಿನ ಬಗ್ಗೆ ಗಮನಹರಿಸಿ, ಹೆಚ್ಚುತ್ತಿರುವ ಸಾಲವನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸಿ.ಅದೃಷ್ಟ ಸಂಖ್ಯೆ: 5,3,1

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

​ಸಿಂಹ ರಾಶಿ

ನಿಮ್ಮ ವರ್ತನೆಯು ನಿಮ್ಮ ಪ್ರಗತಿಗೆ ತೊಡಕಾಗಬಹುದು. ನಿಮ್ಮ ಜೀವನದಲ್ಲಿ ಬದಲಾವಣೆಗಳನ್ನು ಸ್ವೀಕರಿಸಲು ದೃಢನಿರ್ಧಾರ ಮಾಡುವಿರಿ. ಸಹಾಯ ಮಾಡಬೇಕಾದ ಮಂದಿ ಹಿಂದಕ್ಕೆ ಸರಿಯಬಹುದು. ಆದರೂ ನೀವು ಧೈರ್ಯದಿಂದ ಮುನ್ನುಗ್ಗಿ. ನಿಮ್ಮ ಆತ್ಮಸಾಕ್ಷಿಯಂತೆ ಕಾರ್ಯ ನಿರ್ವಹಿಸಿ. ಆಗ ನಿಮ್ಮ ಹಿಂದೆ ಆಡಿಕೊಳ್ಳುತ್ತಿದ್ದ ವ್ಯಕ್ತಿಗಳ ಬಾಯಿಗೆ ಬೀಗ ಹಾಕಿದಂತೆ ಆಗುವುದು. ನಿಮ್ಮ ಸಂಗಾತಿಯು ಸಕಾರಾತ್ಮಕವಾಗಿ ಹಾಗೂ ಪ್ರಬುದ್ಧವಾಗಿ ವರ್ತಿಸುವರು. ನಿಮ್ಮ ವೃತ್ತಿಯಲ್ಲಿ ಎದುರಿಸುವ ಸಮಸ್ಯೆಗಳನ್ನು ನಿವಾರಿಸಲು ಹಿರಿಯರ ಸಲಹೆಯನ್ನು ಪಡೆಯಿರಿ. ನಿಮ್ಮ ಸಂಪರ್ಕದಲ್ಲಿರುವ ವ್ಯಕ್ತಿಗಳ ಲಾಭ ಪಡೆದುಕೊಳ್ಳುವುದು ಒಳ್ಳೆಯದು. ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು, ಆದರೆ ನಿಮ್ಮ ಖರ್ಚಿನ ಮೇಲೆ ನಿಯಂತ್ರಣ ಕಳೆದುಕೊಳ್ಳದಿರಿ.ಅದೃಷ್ಟ ಸಂಖ್ಯೆ: 7,8,1

​ಕನ್ಯಾ ರಾಶಿ

ಸದ್ಯದ ಗ್ರಹಸ್ಥಿತಿಗಳು ನಿಮ್ಮಲ್ಲಿ ನಿರುತ್ಸಾಹವನ್ನು ತುಂಬುತ್ತಿರುವುದರಿಂದ ಯಾವುದೇ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇಲ್ಲದಂತೆ ಆಗುವುದು. ಹಾಗಾಗಿ ಒಬ್ಬಂಟಿಗರಾಗಿ ಇರಬೇಡಿ. ಆದಷ್ಟು ಗುಂಪಿನಲ್ಲಿ ಬೆರೆಯಿರಿ. ಮನಸ್ಸಿನ ಕಲ್ಮಶಗಳನ್ನು ತೊಳೆದುಕೊಳ್ಳಿ. ನಿಮ್ಮಲ್ಲಿರುವ ಆಶಾವಾದ ಹಾಗೂ ಛೈತನ್ಯವನ್ನು ಹೆಚ್ಚಿಸಿ, ಧೈರ್ಯದೊಂದಿಗೆ ನಿಮ್ಮ ಗುರಿಯತ್ತ ಮುನ್ನಡೆಯಿರಿ. ಸಂಗಾತಿಯ ಬಗ್ಗೆ ಅನುಮಾನ ಪಡುವುದನ್ನು ಬಿಟ್ಟುಬಿಡಿ, ಸಕಾರಾತ್ಮಕವಾಗಿ ಚಿಂತಿಸಿ. ಆರ್ಥಿಕವಾಗಿ ಹೇಳುವುದಾದರೆ ಅನಗತ್ಯ ಖರ್ಚುಗಳನ್ನು ತಪ್ಪಿಸಿ. ಹಣಕಾಸಿನ ವಿಷಯದಲ್ಲಿ ಬುದ್ದಿವಂತಿಕೆಯನ್ನು ಬಳಸಿ.

ಅದೃಷ್ಟ ಸಂಖ್ಯೆ: 2,3,1

​​ತುಲಾ ರಾಶಿ

ದೊಡ್ಡ ದೊಡ್ಡ ವ್ಯವಹಾರಸ್ಥರಿಗೆ ಉತ್ತಮ ದಿನ. ಆದರೆ ಸಿನಿಮಾರಂಗ, ಲ್ಯಾಂಡ್‌ ಡೆಲವಪರ್ಸ್‌, ಹೋಟೆಲ್‌ ಉದ್ಯಮದ ಮಂದಿ ಹೆಚ್ಚಿನ ಎಚ್ಚರ ವಹಿಸುವುದು ಒಳ್ಳೆಯದು. ನಿಮ್ಮ ಕೈ ಕೆಳಗಿನ ಕೆಲಸಗಾರರ ಮನ ಒಲಿಸಿಕೊಳ್ಳಿ. ನೀವು ಹಲವಾರು ಸಮಸ್ಯೆಗನ್ನು ಎದುರಿಸುತ್ತಿರುವಿರಿ, ಇದರಿಂದ ಮಾನಸಿಕವಾಗಿ ಬಳಲುವಿರಿ. ಆದರೆ ಈ ದಿನ ಈ ಸಮಸ್ಯೆಗಳು ನಿವಾರಣೆಯಾಗುವವು. ವೈಯಕ್ತಿಕ ಜೀವನದಲ್ಲಿ ನಿಮ್ಮ ಸಂಗಾತಿಯೊಂದಿಗೆ ಸಮಯವನ್ನು ಕಳೆಯುವುದರಿಂದ ನಿಮ್ಮ ಬಂಧವು ಇನ್ನಷ್ಟು ಬೆಳೆಯುವುದು. ಹಣಕಾಸಿನ ಬಗ್ಗೆ ಜವಾಬ್ದಾರಿಯುತವಾಗಿ ವರ್ತಿಸಿ.ಅದೃಷ್ಟ ಸಂಖ್ಯೆ: 5,4,1

​ವೃಶ್ಚಿಕ ರಾಶಿ

ಸಣ್ಣ ತಪ್ಪು ಕೂಡ ದೊಡ್ಡದೇ ಆದ ಕಿರಿಕಿರಿಯನ್ನು ತಂದು ಬಿಡುವ ಸಾಧ್ಯತೆ ಇದೆ. ಆದರೆ ಹಿರಿಯರ ಆಶೀರ್ವಾದ ಇರುವುದರಿಂದ ನಿಮಗೆ ಸಕಾಲಿಕ ಎಚ್ಚರಿಕೆಯನ್ನು ಭಗವಂತ ನೀಡುವನು. ನಿಮ್ಮ ಕುಲದೇವರನ್ನು ಭಕ್ತಿಯಿಂದ ಪ್ರಾರ್ಥಿಸಿ. ನಿಮ್ಮ ಜೀವನದ ಬಗ್ಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ಈ ದಿನ ಉತ್ತಮ. ನೀವು ಈಗಾಗಲೇ ಎಷ್ಟು ಸಾಧಿಸಿದ್ದೀರಿ ಎನ್ನುವುದ್ನು ಅರಿತುಕೊಳ್ಳಿ. ನಿಮ್ಮ ಸಂಗಾತಿಗೆ ಭವಿಷ್ಯದ ಬಗೆಗಿರುವ ಭಯವನ್ನು ನಿವಾರಿಸಿ, ಅವರಿಗೆ ಸಮಾಧಾನಕರವಾಗಿ ತಿಳುವಳಿಕೆಯನ್ನು ಮೂಡಿಸಿ. ಹಣಕಾಸಿನ ವಿಚಾರದಲ್ಲಿ ಹೆಚ್ಚುವರಿ ಅಪಾಯಗಳಾಗುವುದನ್ನು ತಪ್ಪಿಸಿ.

ಅದೃಷ್ಟ ಸಂಖ್ಯೆ: 9,7,6

​ಧನುಸ್ಸು ರಾಶಿ

ಯಾವುದೇ ಸಂದರ್ಭದಲ್ಲೂ ನಿಮ್ಮ ಖಾಸಗಿ ಜೀವನಕ್ಕೆ ಸಂಬಂಧಿಸಿದ ವಿಚಾರವನ್ನು ಯಾರೊಡನೆಯೂ ಚರ್ಚಿಸದಿರಿ. ಇದರಿಂದ ನೀವು ಸಮಸ್ಯೆಗಳಿಗೆ ಸಿಲುಕಿಕೊಳ್ಳುವಿರಿ. ನಿಮ್ಮ ಸುತ್ತಮುತ್ತಲಿನವರ ಸ್ವಭಾವದಿಂದ ನೀವು ನಿರಾಶೆಗೊಳ್ಳುವಿರಿ. ನಿಮ್ಮ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲವೆಂದು ನಿಮಗೆ ಅನಿಸುತ್ತಿರಬಹುದು, ಆದರೆ ನಿಮ್ಮ ಪ್ರೀತಿಪಾತ್ರರು ನಿಜವಾಗಿಯೂ ನಿಮ್ಮನ್ನು ಪ್ರೀತಿಸುತ್ತಾರೆ. ಪ್ರೀತಿಯ ಸಂಬಂಧಗಳು ಉತ್ತಮವಾಗಿರುವುದು. ನಿವು ಒಬ್ಬಂಟಿಯಾಗಿದ್ದರೆ ನಿಮ್ಮ ಆತ್ಮಿಯ ಗೆಳೆಯರೊಂದಿಗೆ ಸಮಯವನ್ನು ಕಳೆಯಿರಿ. ವೃತ್ತಿ ಜೀವನದಲ್ಲಿ ನಿಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿದರೆ ಯಶಸ್ಸಿನತ್ತ ಮುನ್ನಡೆಯಬಹುದು. ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿರುವುದು. ನಿಮ್ಮ ಖರ್ಚುಗಳ ಬಗ್ಗೆ ಗಮನ ಹರಿಸಿ.ಅದೃಷ್ಟ ಸಂಖ್ಯೆ: 1,9,3

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

​ಮಕರ ರಾಶಿ

ಮನೋ ಜಯತ್‌ ಮಾಂಡವ್ಯಂ ಎಂದರು. ಮನಸ್ಸಿಗೆ ಸರಿ ಎನಿಸಿದ್ದನ್ನು ಮಾಡುವ ಸ್ವಾತಂತ್ರ್ಯ ಪೂರ್ಣವಾಗಿ ಇದ್ದರೂ ಗುರು ಹಿರಿಯರ ಆಶೀರ್ವಾದ ಮುದ್ರೆ ಅದಕ್ಕೆ ಬಿದ್ದಲ್ಲಿ ಹೆಚ್ಚು ಅನುಕೂಲವಾಗುವುದು. ಕೆಲವರು ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯವನ್ನು ಹೊಂದಿರುವರು. ಕೆಲವು ಜನರ ಬಗ್ಗೆ ಎಚ್ಚರಿಕೆ ವಹಿಸಿ, ಯಾರು ಸ್ನೇಹಿತರು, ಯಾರು ಸ್ನೇಹಕ್ಕಾಗಿ ಯೋಗ್ಯರು ಎನ್ನುವುದನ್ನು ತಿಳಿಯುವ ಸಾಮರ್ಥ್ಯ ನಿಮಗಿದೆ. ಅದರಂತೆ ಮುನ್ನಡೆಯಿರಿ. ವೃತ್ತಿ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿರುವಿರಿ, ಇದನ್ನು ನಿವಾರಿಸಲು ಸ್ವಲ್ಪ ಸಮಯ ಬೇಕಾಗುವುದು. ಶ್ರಮ ಪಡುವುದು ಅಗತ್ಯ.

ಅದೃಷ್ಟ ಸಂಖ್ಯೆ: 6,3,9

ಕುಂಭ ರಾಶಿ

ನಿಮ್ಮ ಕಾರ್ಯ ಯೋಜನೆಯ ಕಗ್ಗಂಟುಗಳು ಶೀಘ್ರವೇ ಪವಾಡ ಸದೃಶ್ಯವಾಗಿ ಬಿಚ್ಚಿಕೊಳ್ಳಲಿದೆ. ಇದರಿಂದ ಮನಸ್ಸಿನ ನಿರಾಳತೆಯನ್ನು ಅನುಭವಿಸುವಿರಿ. ವೃತ್ತಿಜೀವನದಲ್ಲಿ ಕೆಲಸಗಳು ನೀವು ಅಂದುಕೊಂಡತೆಯೇ ನಡೆಯುತ್ತಿವೆ, ಇದು ಭವಿಷ್ಯದ ಬಗ್ಗೆ ವಿಶ್ವಾಸ ಹಾಗೂ ಸಕಾರಾತ್ಮಕತೆಯನ್ನು ಮೂಡಿಸುತ್ತದೆ.ನಿಮ್ಮ ಪ್ರೀತಿಪಾತ್ರರೊಂದಿಗೆ ಅಥವಾ ಹತ್ತಿರದವರೊಂದಿಗೆ ವಾದವನ್ನು ಮಾಡದಿರಿ. ಆದಷ್ಟು ಶಾಂತವಾಗಿರಲು ಪ್ರಯತ್ನಿಸಿ. ಹಣಕಾಸಿನ ಸ್ಥಿತಿ ಉತ್ತಮಗೊಳ್ಳುವುದು.ಅದೃಷ್ಟ ಸಂಖ್ಯೆ: 2,3,4

​ಮೀನ ರಾಶಿ

ಕೆಲವೊಂದು ವಿಷಯಗಳ ಬಗ್ಗೆ ಬುದ್ಧಿವಂತಿಕೆ ಹಾಗೂ ತಾರ್ಕಿಕವಾಗಿ ಯೋಚಿಸಿ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಅನಿವಾರ್ಯ. ಪ್ರೀತಿಯ ಸಂಬಂಧದಲ್ಲಿ ಸೂಕ್ಷ್ಮತೆಯನ್ನು ಅರಿತುಕೊಳ್ಳಿ. ನಿಮ್ಮ ಸಂಗಾತಿಯ ಬಗ್ಗೆ ಮೃದುತ್ವವನ್ನು ತಾಳಿ. ಇದರಿಂದ ನಿಮ್ಮ ಸಂಬಂಧವು ಅನೋನ್ಯವಾಗಿರುವುದು. ವೃತ್ತಿಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸಲು ಕಾರ್ಯತಂತ್ರ ರೂಪಿಸುವುದು ಒಳ್ಳೆಯದು.ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆ ಇದೆ. ಉದರ ಸಂಬಂಧಿ ಕಾಯಿಲೆಯ ಬಗ್ಗೆ ಅಲಕ್ಷ್ಯ ಮಾಡದಿರುವುದು ಕ್ಷೇಮ. ಆದಷ್ಟು ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ.

ಅದೃಷ್ಟ ಸಂಖ್ಯೆ: 4,7,9

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

Vishwa News 24

Recent Posts

ಗಾನಕೋಗಿಲೆ ಎಸ್‌.ಜಾನಕಿ ವಿಧಿವಶ -vishwanews24

ಗಾನಕೋಗಿಲೆ ಎಸ್‌.ಜಾನಕಿ ವಿಧಿವಶ ಮೈಸೂರು : ತಮ್ಮ ಮಾಧುರ್ಯಭರಿತ ಧ್ವನಿಯಿಂದಲೇ ಚಿತ್ರರಂಗದಲ್ಲಿ ಅದೆಷ್ಟೋ ಜನರ ಮನಗೆದ್ದಿದ್ದ ಹಿನ್ನಲೆ ಗಾಯಕಿ ಎಸ್.ಜಾನಕಿ…

2 days ago

ಬೃಹತ್ ಡ್ರಗ್ ಜಾಲ ಪತ್ತೆ ಮಾಡಿದ ಪೊಲೀಸರ ತಂಡಕ್ಕೆ 10 ಲಕ್ಷ ರೂ. ನಗದು ಬಹುಮಾನ : ಸಿಎಂ ಡಿ.ಕೆ.ಶಿ – vishwanews24

ಬೃಹತ್ ಡ್ರಗ್ ಜಾಲ ಪತ್ತೆ ಮಾಡಿದ ಪೊಲೀಸರ ತಂಡಕ್ಕೆ 10 ಲಕ್ಷ ರೂ. ನಗದು ಬಹುಮಾನ : ಸಿಎಂ ಡಿ.ಕೆ.ಶಿವಕುಮಾರ್…

2 days ago

ನಾನು ಕಂಬಳ ವಿರೋಧಿಸುತ್ತಿಲ್ಲ, ಮೈಸೂರು ದಸರಾದಲ್ಲಿ ಇದನ್ನು ಬಲವಂತವಾಗಿ ಸೇರಿಸಬಾರದು : ಯದುವೀರ್ ಒಡೆಯರ್ ಸ್ಪಷ್ಟನೆ – vishwanews24

ನಾನು ಕಂಬಳ ವಿರೋಧಿಸುತ್ತಿಲ್ಲ, ಮೈಸೂರು ದಸರಾದಲ್ಲಿ ಇದನ್ನು ಬಲವಂತವಾಗಿ ಸೇರಿಸಬಾರದು : ಯದುವೀರ್ ಒಡೆಯರ್ ಸ್ಪಷ್ಟನೆ ಮೈಸೂರು: "ನಾನು ಕಂಬಳವನ್ನು…

2 days ago

ಉಡುಪಿ: ಧರ್ಮಸ್ಥಳ ಬುರುಡೆ ಗ್ಯಾಂಗ್ ರಕ್ಷಣೆಗೆ ಎಸ್‌ಎಎಫ್‌ ರಚನೆ : ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಗಂಭೀರ ಆರೋಪ – vishwanews24

ಉಡುಪಿ: ಧರ್ಮಸ್ಥಳ ಬುರುಡೆ ಗ್ಯಾಂಗ್ ರಕ್ಷಣೆಗೆ ಎಸ್‌ಎಎಫ್‌ ರಚನೆ : ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಗಂಭೀರ ಆರೋಪ ಉಡುಪಿ:…

2 days ago

ರಾಜ್ಯದಲ್ಲಿ ಅಕ್ಟೋಬರ್-ನವೆಂಬರ್‌’ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ : ಸಚಿವ ಈಶ್ವರ್ ಖಂಡ್ರೆ – vishwanews24

ರಾಜ್ಯದಲ್ಲಿ ಅಕ್ಟೋಬರ್-ನವೆಂಬರ್‌’ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ : ಸಚಿವ ಈಶ್ವರ್ ಖಂಡ್ರೆ ಬೆಂಗಳೂರು :ರಾಜ್ಯದಲ್ಲಿ ಬಹುನಿರೀಕ್ಷಿತ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು…

2 days ago

ಕೇಂದ್ರದಿಂದ ಗುಡ್ ನ್ಯೂಸ್ : ಮಧುಮೇಹ ಸೇರಿ 39 ಔಷಧಿಗಳ ಬೆಲೆಯಲ್ಲಿ ಭಾರಿ ಇಳಿಕೆ – vishwanews24

ಕೇಂದ್ರದಿಂದ ಗುಡ್ ನ್ಯೂಸ್ : ಮಧುಮೇಹ ಸೇರಿ 39 ಔಷಧಿಗಳ ಬೆಲೆಯಲ್ಲಿ ಭಾರಿ ಇಳಿಕೆ ನವದೆಹಲಿ: ಪ್ರತಿ ತಿಂಗಳು ಔಷಧಿಗಳಿಗೆ…

2 days ago