ಕಾಪು: ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದ ನೂತನ ಭಂಡಿ ರಥ,ರಜತ ಗರುಡ ವಾಹನ,ಶೇಷ ವಾಹನದ ಪುರಪ್ರವೇಶ ಶೋಭಾಯಾತ್ರೆ ದಿನಾಂಕ ನವೆಂಬರ್ 19 ರ ಗುರುವಾರ ಸಂಜೆ ನಡೆಯಲಿದೆ.
ಪುರ ಪ್ರವೇಶ ಶೋಭಾಯಾತ್ರೆಯೂ ಕೋಟೇಶ್ವರ ರಥ ಶಿಲ್ಪ ಕೇಂದ್ರದಿಂದ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಮೂಲಕ ಕಾಪುವಿಗೆ ಆಗಮಿಸಲಿದ್ದು , ಈ ಸಂದರ್ಭ ರಥ ಪ್ರಯಾಣ ಪಥದ ಆಸುಪಾಸಿನ ಗೌಡ ಸಾರಸ್ವತ ಸಮಾಜದ ದೇವಳ, ಮಂದಿರಗಳ ದೇವರ ಅನುಗ್ರಹ ಪೂರ್ವಕ ಪ್ರಸಾದ ಸಹಿತ ರಥಕ್ಕೆ ಆರತಿ ನೀಡಲು ಅವಕಾಶವಿದ್ದು, ಈ ಪುಕಾರ್ಯಕ್ರಮದಲ್ಲಿ, ಆಯಾ ಊರಿನ ದೇವಳದ ಪ್ರತಿನಿಧಿಗಳು, ಸ್ವ-ಸಮಾಜ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಕಾಪು ವೆಂಕಟರಮಣ ದೇವರ ನೂತನ ಭಂಡಿ ರಥವನ್ನು ಸ್ವಾಗತಿಸಿಸಲು ಕೋರಲಾಗಿದೆ.
ಸಂಜೆ 5 ಗಂಟೆಗೆ ಕಾಪು ಶ್ರೀ ವೀರಭದ್ರ ದೇವಳದ ಬಳಿಯಿಂದ ನಾನಾ ಬಿರುದಾವಳಿ, ಕಲಾ ತಂಡ, ವಾದ್ಯ ತಂಡ, ಟ್ಯಾಬ್ಲೊ ಸಹಿತ ವೈಭವೋಪೇತ ‘ಪುರ ಪ್ರವೇಶ ಶೋಭಾಯಾತ್ರೆ ಮೂಲಕ ಕಾಪು ಪೇಟೆ ಮಾರ್ಗವಾಗಿ ಶ್ರೀ ದೇವಳಕ್ಕೆ ಬರಮಾಡಿ ಕೊಳ್ಳ ಲಾಗುವುದು ಎಂದು ದೇವಳದ ಆಡಳಿತ ಮಂಡಳಿ ಹಾಗೂ ಕಾಪು ಪೇಟೆಯ ಹತ್ತು ಸಮಸ್ತರ ಪ್ರಕಟಣೆ ತಿಳಿಸಿದೆ
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…