Featured

ಪರಮೇಶ್ವರ್ ಗೆ “ಮಗ” ಳ‌ ಧರ್ಮಸಂಕಟ ; ವಿದೇಶಕ್ಕೆ ಹೋದ ಮಗ ಬಂದಿದ್ದು ಹೆಣ್ಣಾಗಿ.. !!

ಬೆಂಗಳೂರು ಹುಡುಗರಂತೆ ದೇಹ ಹೆಣ್ಣಿನ ಸ್ವಭಾವದಂತೆ ಮಾಡುವ ವ್ಯಕ್ತಿಗಳನ್ನು ನೀವು ನೋಡಿರ್ಬಹುದು ಆದ್ರೆ ಲಕ್ಷ ರೂಪಾಯಿ ವೆಚ್ಚ ಮಾಡಿ ಲಿಂಗ ಪರಿವರ್ತನೆ ಸರ್ಜರಿ ಮಾಡಿಕೊಳ್ಳಲು ಸ್ವಲ್ಪ ಕಷ್ಟನೇ.

ಆದ್ರೆ ರಾಜ್ಯದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಪುತ್ರ ಶಶಾಂಕ್ ವಿದೇಶದಲ್ಲಿ ಲಿಂಗಪರಿವರ್ತನೆ ಮಾಡಿಸಿಕೊಂಡು ಶನಾ ಆಗಿ ಬದಲಾದ ವಿಚಾರ ಪರಮೇಶ್ವರ್ ಕುಟುಂಬ ಅರಗಿಸಿಕೊಳ್ಳುವ ಮುನ್ಮವೆ ಮತ್ತೊಂದು ಧರ್ಮ ಸಂಕಟಕ್ಕೆ ಸಿಳುಕಿಕೊಂಡಿದೆ.

ವಿದೇಶದಲ್ಲಿದ್ದ “ಮಗ” ಳು ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಬೆಂಗಳೂರಿನ ಮನೆಗೆ ವಾಪಸ್ಸಾಗಿದ್ದಾರೆ.ಪ್ರತಿ ದಿನ‌ ಮೋಸ್ಟ್ ಪಾಪ್ಯುಲರ್ ರಾಜಕಾರಣಿ ಮನೆಗೆ ಬರುವ ಜನರಿಗಂತೂ ಶನಾ ನನ್ನು‌ ಕಂಡು ದಿಗ್ಭ್ರಮೆಯ ಜತೆಗೆ ಪರಮೇಶ್ವರ್ ಗೆ ಸಂಕಟ ಎದುರಾಗುತ್ತಿದೆ.

ಮನೆಗೆ ಬರುವ ಮಂದಿಯೆಲ್ಲ ಕೈಗೆ ಬಂದಿರುವ ಮಗ ಹೀಗೆ ಆದನಲ್ಲ ಏನು ಮಾಡೋಕೆ ಆಗುತ್ತೆ, ನೀವು ಈ ಬಗ್ಗೆ ಯೋಚಿಸಬೇಡಿ ಎಂದು ಜನ ಹೇಳುತ್ತಲೇ ಗಾಯದ ಮೇಲೆ ಉಪ್ಪು ಸಿಂಪಡಿಸುವ ಕೆಲಸ ಮಾಡುತ್ತಿರೋದ್ರಿಂದ ಈ ಘಟನೆಯಿಂದ ಹೊರ ಬರಲೂ ಆಗದೇ, ಇತ್ತ ಸಿಕ್ಕಿರುವ ಅಧಿಕಾರವನ್ನು ತುಂಬು ಮನಸ್ಸಿನಿಂದ ಅನುಭವಿಸಲು ಆಗದೇ ಪರಮೇಶ್ವರ್ ಹೆಣಗಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಲಿಂಗ ಪರಿವರ್ತನೆ ಬಳಿಕ ಶನಾ, ಸ್ನೇಹಿತರನ್ನು ಮನೆಗೆ ಕರೆಯುವುದು, ಜಾಲಿ ರೈಡ್‌ಗೆ ಹೋಗುವುದು, ಪಾರ್ಟಿ ಕೂಡ ಮನೆಯಲ್ಲೇ ಮಾಡುತ್ತಿರೋದು ಪರಮೇಶ್ವರ್ ಹಾಗೂ ಅವರ ಪತ್ನಿಗೆ ಅರಗಿಸಿಕೊಳ್ಳುವುದು ಕೊಂಚ ಕಷ್ಟವೇ ಆಗಿದೆ. ಎಲ್ಲಾ ಭಗವಂತನ ಲೀಲೆ ಎಂದು ಪರಮೇಶ್ವರ್ ಮತ್ತು ಅವರ ಪತ್ನಿ ಬಂದ್ದಿದ್ದನ್ನೆಲ್ಲಾ ಎದುರಿಸುತ್ತಿದ್ದಾರೆ ಎನ್ನಲಾಗಿದೆ.

Vishwa News 24

Recent Posts

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

46 minutes ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

55 minutes ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

1 hour ago

ಸಕ್ಕರೆ ರಫ್ತಿಗೆ ಸೆ.30 ರವರೆಗೆ ಸಂಪೂರ್ಣ ನಿಷೇಧ ಹೇರಿದ ಸರ್ಕಾರ – vishwanews24

ಸಕ್ಕರೆ ರಫ್ತಿಗೆ ಸೆ.30 ರವರೆಗೆ ಸಂಪೂರ್ಣ ನಿಷೇಧ ಹೇರಿದ ಸರ್ಕಾರ ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯನ್ನು ನಿಯಂತ್ರಿಸಲು ಮತ್ತು…

1 hour ago

ಹಿಜಬ್‌ಗೆ ಅವಕಾಶ :ಪ್ರಣಾಳಿಕೆಯಲ್ಲಿ ಸಮಾನತೆಯ ಮಾತು ಕೊಟ್ಟಿದ್ವಿ , ಯಾವುದೇ ಕಾರಣಕ್ಕೂ ಆದೇಶ ವಾಪಸ್ ಪಡೆಯಲ್ಲ : ಮಧು ಬಂಗಾರಪ್ಪ – vishwanews24

ಹಿಜಬ್ ಬಗ್ಗೆ ಮಾತಾಡುವ ಬಿಜೆಪಿಯವರು  ನೀಟ್ ಬಗ್ಗೆ ಮಾತಾಡಲಿ : ಮಧು ಬಂಗಾರಪ್ಪ ಆಕ್ರೋಶ ಬೆಂಗಳೂರು: ಹಿಜಬ್ ಬಗ್ಗೆ ಮಾತಾಡುವ…

1 hour ago

ಹಿಜಾಬ್‌ಗೆ ಅನುಮತಿ : ಸಾಮಾಜಿಕ ಸಾಮರಸ್ಯವನ್ನು ಕದಡುವುದೇ ಸಿದ್ದರಾಮಯ್ಯ ಸರ್ಕಾರದ ಕಸುಬಾಗಿ ಬಿಟ್ಟಿದೆ : ಸುನಿಲ್ ಕುಮಾರ್ ಆಕ್ರೋಶ – vishwanews24

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ: ಕಾಂಗ್ರೆಸ್ ನ ಮುಸ್ಲಿಂ ಓಲೈಕೆ ನೀತಿ ಬಹಿರಂಗ : ಸುನಿಲ್ ಕುಮಾರ್ ಕಾರ್ಕಳ:…

1 hour ago