ಮೂರನೇ ದಿನದಾಟದಲ್ಲಿ ಅರ್ಧಶತಕ ಬಾರಿಸಿದ ಅಜರ್ ಉತ್ತಮವಾಗಿ ಆಡುತ್ತಿದ್ದರು. ಪಂದ್ಯದ 53ನೇ ಓವರ್‌ನಲ್ಲಿ ಘಟನೆ ನಡೆದಿತ್ತು.
ಪೀಟರ್ ಸಿಡ್ಲ್ ಎಸೆದ ದಾಳಿಯಲ್ಲಿ ಗಲ್ಲಿಯತ್ತ ಹೊಡೆದ ಚೆಂಡು ನೇರವಾಗಿ ಬೌಂಡರಿ ಗೆರೆಯತ್ತ ಧಾವಿಸುತ್ತಿತ್ತು.
ಇದನ್ನು ಗಮನಿಸದ ಅಜರ್ ಬೌಂಡರಿ ಎಂದು ತಿಳಿದುಕೊಂಡು ಕ್ರೀಸ್ ಮಧ್ಯೆ ಸಹ ಆಟಗಾರ ಅಸಾದ್ ಶಫಿಕ್ ನಡುವೆ ಸಮಾಲೋಚನೆ ನಡೆಸುತ್ತಿದ್ದರು.
ಈ ನಡುವೆ ಬೌಂಡರಿ ಗೆರೆ ಬಳಿಯಿಂದ ಚೆಂಡನ್ನು ಫೀಲ್ಡರ್ ಮಿಚ್ಚೆಲ್ ಸ್ಟಾರ್ಕ್ ಥ್ರೋ ಮಾಡಿದರು. ಇದೇ ಸದವಕಾಶ ಎಂಬುದನ್ನು ಅರಿತ ಆಸೀಸ್ ನಾಯಕ ಹಾಗೂ ವಿಕೆಟ್ ಕೀಪರ್ ಟಿಮ್ ಪೈನ್, ಬೆಲ್ಸ್ ಹಾರಿಸಿಯೇ ಬಿಟ್ಟರು
ಕೊನೆಗೂ ತಾವು ಮಾಡಿದ ಎಡವಟ್ಟನ್ನು ತಿಳಿದುಕೊಂಡ ಅಜರ್ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…