Featured

ಪುಷ್ಪಾ ಸಿನಿಮಾಗೆ ದಾದಾಸಾಹೇಬ್‌ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ – Vishwanews24

ಪುಷ್ಪಾ ಸಿನಿಮಾಗೆ ದಾದಾಸಾಹೇಬ್‌ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ – Vishwanews24

ರಣವೀರ್‌ ಸಿಂಗ್‌ಗೆ ಅತ್ಯುತ್ತಮ ನಟ

ಕೃತಿ ಸನೂನ್‌ಗೆ ಅತ್ಯುತ್ತಮ ನಟಿ

ನವದೆಹಲಿ: ದಾದಾಸಾಹೇಬ್‌ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ 2022 ಪ್ರಕಟವಾಗಿದ್ದು, ಅಲ್ಲು ಅರ್ಜುನ್‌ ನಟನೆಯ ಪುಷ್ಪಾ, ಸಿದ್ಧಾರ್ಥ ಮಲ್ಹೋತ್ರ ನಟನೆಯ ಶೇರ್‌ಶಹಾ, ವಿಕ್ಕಿ ಕೌಶಲ್‌ ಅಭಿನಯದ ಸರ್ದಾರ್‌ ಉದ್ಧಮ್‌ ಸಿನಿಮಾಗಳು ಪ್ರಶಸ್ತಿಗೆ ಭಾಜನವಾಗಿವೆ.

1983ರಲ್ಲಿ ಕಪಿಲ್‌ ದೇವ್‌ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ ಜಯಿಸಿದ ಸಂದರ್ಭ ಆಧಾರಿತ ಚಿತ್ರ ʼ83′ ನಟನೆಗಾಗಿ ರಣವೀರ್‌ ಸಿಂಗ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಕೃತಿ ಸನೂನ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಈ ವರ್ಷದ ಅತ್ಯುತ್ತಮ ಸಿನಿಮಾ ಪ್ರಶಸ್ತಿ ʼಪುಷ್ಪಾʼ ತೆಲುಗು ಸಿನಿಮಾಗೆ ದಕ್ಕಿದೆ.

ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ?

ಅತ್ಯುತ್ತಮ ನಟ- ರಣವೀರ್‌ ಸಿಂಗ್‌

ಅತ್ಯುತ್ತಮ ನಟಿ- ಕೃತಿ ಸನೂನ್‌

ಅತ್ಯುತ್ತಮ ನಿರ್ದೇಶಕ- ಕೆನ್‌ ಘೋಷ್‌

ಚಿತ್ರೋದ್ಯಮಕ್ಕೆ ಅತ್ಯುತ್ತಮ ಕೊಡುಗೆ- ಆಶಾ ಪ್ರಕಾಶ್‌

ಅತ್ಯುತ್ತಮ ಪೋಷಕ ನಟ- ಸತಿಶ್‌ ಕೌಶಿಕ್‌

ಅತ್ಯುತ್ತಮ ಪೋಷಕ ನಟಿ- ಲಾರಾ ದತ್‌

ಅತ್ಯುತ್ತಮ ಖಳನಾಯಕ- ಆಯುಷ್‌ ಶರ್ಮಾ

ವಿಮರ್ಶಕರ ಅತ್ಯುತ್ತಮ ಚಿತ್ರ- ಸರ್ದಾರ್‌ ಉದ್ಧಮ್‌

ವಿಮರ್ಶಕರ ಅತ್ಯುತ್ತಮ ನಟ- ಸಿದ್ಧಾರ್ಥ್‌ ಮಲ್ಹೋತ್ರಾ

ವಿಮರ್ಶಕರ ಅತ್ಯುತ್ತಮ ನಟಿ- ಕೈರಾ ಅಡ್ವಾಣಿ

ಜನರ ಆಯ್ಕೆಯ ಅತ್ಯುತ್ತಮ ನಟ- ಅಭಿಮನ್ಯು ದಸ್ಸಾನಿ

ಜನರ ಆಯ್ಕೆಯ ಅತ್ಯುತ್ತಮ ನಟಿ- ರಾಧಿಕಾ ಮಂದನ್‌

ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ- ಅನದರ್‌ ರೌಂಡ್‌

ಅತ್ಯುತ್ತಮ ವೆಬ್‌ ಸೀರಿಸ್-‌ ಕ್ಯಾಂಡಿ

ವೆಬ್‌ ಸೀರಿಸ್‌ ಅತ್ಯುತ್ತಮ ನಟ- ಮನೋಜ್‌ ಬಾಜ್‌ಪೇಯಿ

ವೆಬ್‌ ಸೀರಿಸ್‌ ಅತ್ಯುತ್ತಮ ನಟಿ- ರವೀನಾ ಟಂಡೊನ್‌

ವರ್ಷದ ಟೆಲಿವಿಷನ್‌ ಸೀರಿಸ್‌- ಅನುಪಮಾ

ಟೆಲಿವಿಷನ್‌ ಸೀರಿಸ್‌ ಅತ್ಯುತ್ತಮ ನಟ- ಶಹೀರ್‌ ಶೇಕ್‌

ಟಿಲಿವಿಷನ್‌ ಸೀರಿಸ್‌ ಅತ್ಯುತ್ತಮ ನಟಿ- ಶ್ರದ್ಧಾ ಆರ್ಯ

ಅತ್ಯುತ್ತಮ ಕಿರು ಚಿತ್ರ- ಪೌಲಿ

ಅತ್ಯುತ್ತಮ ಹಿನ್ನೆಲೆ ಗಾಯಕ- ವಿಶಾಲ್‌ ಮಿಶ್ರಾ

ಅತ್ಯುತ್ತಮ ಹಿನ್ನೆಲೆ ಗಾಯಕಿ- ಕನಿಕಾ ಕಪೂರ್‌

ಅತ್ಯುತ್ತಮ ಸಿನಿಮಾಟೋಗ್ರಾಫರ್-‌ ಜಯಕ್ರಿಷ್ಣ ಗುಮ್ಮಾಡಿ.

Vishwa News 24

Recent Posts

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…

2 hours ago

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ -vishwanews24

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…

2 hours ago

ಸೌಜನ್ಯಾ ಪ್ರಕರಣ: ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ : ಕಲ್ಲಡ್ಕ ಪ್ರಭಾಕರ ಭಟ್‌ -vishwanews24

ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್‌ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…

2 hours ago

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…

2 hours ago

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು -vishwanews24

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…

3 hours ago

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

4 days ago