ಕಾಪು: ಪುರಸಭಾ ಚುನಾವಣೆಯ ರಂಗು ದಿನಕ್ಕೊಂದು ವಾರ್ಡಿನಲ್ಲಿ ಬದಲಾಗುತ್ತಿದೆ ಅಭ್ಯರ್ಥಿಗಳ ಪರ ವಿರೋಧ ಚರ್ಚೆ ನಡೆಯುತ್ತಿರುವಾಗಲೆ ಪೊಲಿಪುಗುಡ್ಡೆಯ ವಾರ್ಡಿನಲ್ಲಿ ಮಾತ್ರ ಹೊಸ ಟ್ರೆಂಡ್ ಎದ್ದಿದೆ.
ಮತದಾರರೇ ಕಾರ್ಯಕರ್ತರಾಗಿ ಸ್ವಯಂಪ್ರೇರಿತವಾಗಿ ರತ್ನಾಕರ ಶೆಟ್ಟಿಯ ಪರ ಮತಯಾಚನೆಗೆ ಇಳಿದಿರುವ ಘಟನೆ ವರದಿಯಾಗಿದೆ.ಇಡೀ ವಾರ್ಡಿನಲ್ಲಿ ಯುವಕರು ದಂಡುದAಡಾಗಿ ಫೀಲ್ಡ್ಗೆ ಇಳಿದು ಮತಯಾಚನೆ ಮಾಡುತ್ತಿರುವುದು ಹೊಸ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಂತಾಗಿದೆ.
ಜಾತಿಮತ ಅಂತರದ ಭೇದವಿಲ್ಲದ ” ನಮ್ಮ ರತ್ತಣ್ನ” ಎಂದು ವಾಟ್ಸಪ್‌ನಲ್ಲಿ ಸ್ಟೇಟಸ್ ಮಾಡಿಕೊಂಡು ಪ್ರಚಾರ ಶುರುವಾಗಿದೆ.ಎಲ್ಲಾ ವರ್ಗದ ಜನರನ್ನು ಅತ್ಯಂತ ಪ್ರೀತಿಯಿಂದ ಮಾತಾಡಿಸಿ ನಗುಮುಖದ ಸರಳ ಜೀವಿ ಅನಿಸಿಕೊಂಡಿರುವ ರತ್ನಾಕರ ಶೆಟ್ಟಿ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ರಂಗದಲ್ಲಿಯೂ ಕೂಡ ಸೈ ಅನಿಸಿಕೊಂಡವರು, ಕಾರ್ಯಕರ್ತರ ನಾಡಿಮಿಡಿತ ಅರಿದಿರುವ ಇವರು ಯಾವುದೇ ಸಮಯದಲ್ಲೂ ತುರ್ತಾಗಿ ಮತದಾರನ ಮನೆಬಾಗಿಲಿಗೆ ಸೇವೆ ನೀಡುವ ಗುಣ ಎಲ್ಲಾರೂ ಮೆಚ್ಚುವಂತದ್ದು.ಯಾವುದೇ ವ್ಯಕ್ತಿಯನ್ನು ನಿಂದಿಸದೆ ಜನಸೇವೆ ಜನಾರ್ಧನನ ಸೇವೆ ಎಂದು ಅನಿಸಿಕೊಂಡಿರುವ ರತ್ನಾಕರ ಶೆಟ್ಟಿ ಪುರಸಭೆಗೆ ಈ ಸಲದ ಮಟ್ಟಿಗೆ ಪೊಲಿಪು ಗುಡ್ಡೆಯಿಂದ ಅತ್ಯಂತ ಅನಿವಾರ್ಯವಾಗಿದೆ ಮತ್ತು ಅಗತ್ಯವೂ ಆಗಿದೆ ಎಂಬುದು ಮತದಾರರ ಆಶಯ.
ಎಂಆರ್‌ಪಿಎಲ್ ನಲ್ಲಿ ಭಾರೀ ಸ್ಫೋಟ : ಸುಟ್ಟು ಕರಕಲಾದ ಸ್ಥಿತಿಯಲ್ಲಿ ಓರ್ವನ ಮೃತದೇಹ ಪತ್ತೆ ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಬುಧವಾರ ಮಧ್ಯಾಹ್ನದ…
MRPLನಲ್ಲಿ ಭಾರೀ ಸ್ಫೋಟ : ಎಂಟು ಮಂದಿಗೆ ಗಾಯ ಘಟನಾ ಸ್ಥಳದಲ್ಲಿ ಮಹಿಳಾ ಸಿಬ್ಬಂದಿ ಹಾಜರಿರಲಿಲ್ಲ ಹಾಗೂ ಗಾಯಗೊಂಡಿಲ್ಲ :…
ಬಂಟ್ವಾಳ: ದನಗಳನ್ನು ಸಾಗಿಸುತ್ತಿದ್ದ ಲಾರಿ ವಶಕ್ಕೆ ಬಂಟ್ವಾಳ: ಕಲ್ಲಡ್ಕ ಫ್ಲೈಓವರ್ ಮೇಲೆ ದನಗಳನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು…
ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ.. ಬೈಕಂಪಾಡಿ, ಸುರತ್ಕಲ್, ಜೋಕಟ್ಟೆಯಲ್ಲಿ ಕಂಪಿಸಿದ ಕಟ್ಟಡಗಳು ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ…
ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಕುಂದಾಪುರ : ಪತ್ನಿಗೆ…
ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು ಕಾಪು : ಕಾಪು ಫ್ಲೈಓವರ್ ಬಳಿ ಶನಿವಾರ…