Featured

ಪೊಲಿಪುಗುಡ್ಡೆ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ರತ್ನಾಕರ ಶೆಟ್ಟಿಗೆ ಫಿದಾ ಆದ ಮತದಾರರು- ಸ್ವಯಂಪ್ರೇರಿತರಾಗಿ ಫೀಲ್ಡ್ಗೆ ಇಳಿದ ಯುವಕರು: vishwanews24

ಪೊಲಿಪುಗುಡ್ಡೆ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ರತ್ನಾಕರ ಶೆಟ್ಟಿಗೆ ಫಿದಾ ಆದ ಮತದಾರರು- ಸ್ವಯಂಪ್ರೇರಿತರಾಗಿ ಫೀಲ್ಡ್ಗೆ ಇಳಿದ ಯುವಕರು

ಕಾಪು: ಪುರಸಭಾ ಚುನಾವಣೆಯ ರಂಗು ದಿನಕ್ಕೊಂದು ವಾರ್ಡಿನಲ್ಲಿ ಬದಲಾಗುತ್ತಿದೆ ಅಭ್ಯರ್ಥಿಗಳ ಪರ ವಿರೋಧ ಚರ್ಚೆ ನಡೆಯುತ್ತಿರುವಾಗಲೆ ಪೊಲಿಪುಗುಡ್ಡೆಯ ವಾರ್ಡಿನಲ್ಲಿ ಮಾತ್ರ ಹೊಸ ಟ್ರೆಂಡ್ ಎದ್ದಿದೆ.
ಮತದಾರರೇ ಕಾರ್ಯಕರ್ತರಾಗಿ ಸ್ವಯಂಪ್ರೇರಿತವಾಗಿ ರತ್ನಾಕರ ಶೆಟ್ಟಿಯ ಪರ ಮತಯಾಚನೆಗೆ ಇಳಿದಿರುವ ಘಟನೆ ವರದಿಯಾಗಿದೆ.ಇಡೀ ವಾರ್ಡಿನಲ್ಲಿ ಯುವಕರು ದಂಡುದAಡಾಗಿ ಫೀಲ್ಡ್ಗೆ ಇಳಿದು ಮತಯಾಚನೆ ಮಾಡುತ್ತಿರುವುದು ಹೊಸ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಂತಾಗಿದೆ.


ಜಾತಿಮತ ಅಂತರದ ಭೇದವಿಲ್ಲದ ” ನಮ್ಮ ರತ್ತಣ್ನ” ಎಂದು ವಾಟ್ಸಪ್‌ನಲ್ಲಿ ಸ್ಟೇಟಸ್ ಮಾಡಿಕೊಂಡು ಪ್ರಚಾರ ಶುರುವಾಗಿದೆ.ಎಲ್ಲಾ ವರ್ಗದ ಜನರನ್ನು ಅತ್ಯಂತ ಪ್ರೀತಿಯಿಂದ ಮಾತಾಡಿಸಿ ನಗುಮುಖದ ಸರಳ ಜೀವಿ ಅನಿಸಿಕೊಂಡಿರುವ ರತ್ನಾಕರ ಶೆಟ್ಟಿ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ರಂಗದಲ್ಲಿಯೂ ಕೂಡ ಸೈ ಅನಿಸಿಕೊಂಡವರು, ಕಾರ್ಯಕರ್ತರ ನಾಡಿಮಿಡಿತ ಅರಿದಿರುವ ಇವರು ಯಾವುದೇ ಸಮಯದಲ್ಲೂ ತುರ್ತಾಗಿ ಮತದಾರನ ಮನೆಬಾಗಿಲಿಗೆ ಸೇವೆ ನೀಡುವ ಗುಣ ಎಲ್ಲಾರೂ ಮೆಚ್ಚುವಂತದ್ದು.ಯಾವುದೇ ವ್ಯಕ್ತಿಯನ್ನು ನಿಂದಿಸದೆ ಜನಸೇವೆ ಜನಾರ್ಧನನ ಸೇವೆ ಎಂದು ಅನಿಸಿಕೊಂಡಿರುವ ರತ್ನಾಕರ ಶೆಟ್ಟಿ ಪುರಸಭೆಗೆ ಈ ಸಲದ ಮಟ್ಟಿಗೆ ಪೊಲಿಪು ಗುಡ್ಡೆಯಿಂದ ಅತ್ಯಂತ ಅನಿವಾರ್ಯವಾಗಿದೆ ಮತ್ತು ಅಗತ್ಯವೂ ಆಗಿದೆ ಎಂಬುದು ಮತದಾರರ ಆಶಯ.

Vishwa News 24

Recent Posts

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

3 days ago

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ : ಬೆಸ್ಕಾಂ ಸ್ಪಷ್ಟನೆ – vishwanews24

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…

3 days ago

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ – vishwanews24

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…

3 days ago

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಆರೋಪ – vishwanews24

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಗಂಭೀರ…

3 days ago

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ: ಸಂಸದ ಯದುವೀರ್ ಒಡೆಯರ್ ಆಕ್ಷೇಪ – vishwanews24

ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…

3 days ago

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ – vishwanews24

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…

3 days ago