Categories: ಉಡುಪಿ

ಪ್ರಮೋದ್ ಬಿಜೆಪಿ ಗೇಟಿನ ಹತ್ತಿರ ರಾತ್ರಿ ಬಂದಿರಬಹುದು, ಹಗಲಿನಲ್ಲಿ ಬಂದಿರುವುದು ನಾವು ನೋಡಿಲ್ಲ: ರಘುಪತಿ ಭಟ್ ವ್ಯಂಗ್ಯ

ಉಡುಪಿ: ಉಡುಪಿ ಕ್ಷೇತ್ರಕ್ಕೆ 2000 ಸಾವಿರ ಕೋಟಿ ರೂಪಾಯಿ ಅನುದಾನ ತಂದು ರಾಜ್ಯದಲ್ಲಿಯೇ ನಂಬರ್ 1 ಶಾಸಕ ಅಂತಾ ಕೀರ್ತಿ ಪಡೆದಿರುವ ಪ್ರಮೋದ್ ಮದ್ವರಾಜರಿಗೆ ಬಿಜೆಪಿ ಗೆಟ್ ಬಳಿ ಬರುವ ದಯನೀಯ ಪರಿಸ್ಥಿತಿ ಯಾಕೆ ಬಂತು. ಬಿಜೆಪಿಯ ಬಾಗಿಲು ಬಡಿಯುವ ಅವಶ್ಯಕತೆ ಏನಿದೆ ಎಂದು ಮಾಜಿ ಶಾಸಕ ರಘುಪತಿ ಭಟ್ ಪ್ರಶ್ನಿಸಿದ್ದಾರೆ

ಉಡುಪಿ ಬಿಜೆಪಿ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು ಪ್ರಮೋದ್ ಈ ಭಾರಿ ಚುನಾವಣೆಯಲ್ಲಿ ಸೋಲುವುದು ಖಚಿತವಾಗಿದೆ ಹಾಗಾಗಿ ಅವರು ಇನ್ನೊಂದು ಪಕ್ಷದ ಬಾಗಿಲು ಬಡಿಯುವ ಪ್ರಯತ್ನ ಮಾಡುತ್ತಿರುವುದು ಹಾಸ್ಯಾಸ್ಪದ ಎಂದರು. ಒಂದು ವೇಳೆ ಬಿಜೆಪಿಗೆ ಬರುವುದಕ್ಕೆ ಇಚ್ಛೆಯಿದ್ದರೆ ಜಿಲ್ಲಾಧ್ಯಕ್ಷಗೆ ಅರ್ಜಿ ಸಲ್ಲಿಸಿ , ವಿನಂತಿ ಮಾಡಿಕೊಳ್ಳಲಿ. ನಾವು ಅದನ್ನ ಪರಿಶೀಲಿಸಿ ಮುಂದೆ ಸೇರಿಸಿಕೊಳ್ಳುತ್ತೆವೆ ಎಂದರು.


ಪ್ರಮೋದ್ ಮದ್ವರಾಜ್ ಬಿಜೆಪಿಗೆ ಬರುವುದಕ್ಕೆ ಅಡ್ಡಿಯಿಲ್ಲ ಆದರೇ ನಾಯಕರಾಗಿ ಬರುವ ಬದಲು ಕಾರ್ಯಕರ್ತನಾಗಿ ಬರಲಿ ಏಕೆಂದರೆ ನಮ್ಮಲ್ಲಿ ನಾಯಕರು ತುಂಬಾ ಮಂದಿ ಇದ್ದಾರೆ ಮತ್ತು ಅವರ ನಾಯಕತ್ವದ ಅನಿವಾರ್ಯತೆ ನಮಗಿಲ್ಲ ಮತ್ತು ಅವರು ಬಿಜೆಪಿಗೆ ಬಂದು ಏನು ಆಗಲಿಕ್ಕೆ ಇಲ್ಲ.
ಅವರಗೇನಾದರೂ ಆಗಬೇಕಾದರೆ ಬರಲಿ,ಅವರು ಬಿಜೆಪಿಯನ್ನ ಉದ್ದಾರ ಮಾಡುವುದಕ್ಕೆ ಬರುವುದು ಬೇಡ ಎಂದು ಟೀಕಿಸಿದರು.

Vishwa News 24

Recent Posts

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ ವತಿಯಿಂದ ಗಾಂಧಿ ಜಯಂತಿ ಆಚರಣೆ -vishwanews24

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ ವತಿಯಿಂದ ಗಾಂಧಿ ಜಯಂತಿ ಆಚರಣೆ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ…

17 hours ago

ಮಂಗಳೂರು : ಅ.2ರಂದು ಜಿಲ್ಲಾ ಯುವ ಕಾಂಗ್ರೆಸ್‌ನಿಂದ ‘ಸದ್ಭಾವನಾ ನಡಿಗೆ’ -vishwanews24

ಮಂಗಳೂರು : ಅ.2ರಂದು ಜಿಲ್ಲಾ ಯುವ ಕಾಂಗ್ರೆಸ್‌ನಿಂದ ‘ಸದ್ಭಾವನಾ ನಡಿಗೆ’ ಮಂಗಳೂರು: ಗಾಂಧಿ ಜಯಂತಿ ಪ್ರಯುಕ್ತ ದ.ಕ.ಜಿಲ್ಲಾ ಯುವ ಕಾಂಗ್ರೆಸ್…

2 days ago

ಕಾಪು : ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ‘ಪಂಚಾಶತ್ ಜನ್ಮ ವೈಭವ’ -vishwanews24

ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ‘ಪಂಚಾಶತ್ ಜನ್ಮ ವೈಭವ’ ಅ.3ರಿಂದ ಧಾರ್ಮಿಕ ಕಾರ್ಯಕ್ರಮಗಳ ಚಾಲನೆ.. ವರ್ಷಪೂರ್ತಿ ಗೋಸೇವೆ, ಅನ್ನದಾನ, ಆರೋಗ್ಯ–ಶಿಕ್ಷಣ ಸೇವೆ…

2 days ago

ಸೌಜನ್ಯಾ ಪ್ರಕರಣದ ಮರುತನಿಖೆ: ಮಂಗಳೂರಿಗೆ ಆಗಮಿಸಿದ ನೂತನ ಎಸ್ಐಟಿ ತಂಡ  -vishwanews24

ಸೌಜನ್ಯಾ ಪ್ರಕರಣದ ಮರುತನಿಖೆ: ಮಂಗಳೂರಿಗೆ ಆಗಮಿಸಿದ ನೂತನ ಎಸ್ಐಟಿ ತಂಡ  ಮಂಗಳೂರು : ಸೌಜನ್ಯಾ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ…

2 days ago

ಪರಪ್ಪನ ಆಗ್ರಹಾರ ಕಾರಾಗೃಹದಲ್ಲಿ ಮತ್ತೆ ಮೊಬೈಲ್ ಫೋನ್, ಸಿಮ್ಕಾರ್ಡ್ ಗಳು ಪತ್ತೆ -vishwanews24

ಪರಪ್ಪನ ಆಗ್ರಹಾರ ಕಾರಾಗೃಹದಲ್ಲಿ ಮತ್ತೆ ಮೊಬೈಲ್ ಫೋನ್, ಸಿಮ್ಕಾರ್ಡ್ ಗಳು ಪತ್ತೆ ಬೆಂಗಳೂರು: ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್…

2 days ago

ಎಂಆರ್‌ಪಿಎಲ್ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ -vishwanews24

ಎಂಆರ್‌ಪಿಎಲ್ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ನಿನ್ನೆ (ಸೆ.30ರ ಬುಧವಾರ) ನಡೆದ…

2 days ago