ಮುಂಜಾಜೆ ಎದ್ದ ತಕ್ಷಣ ಅನೇಕರಿಗೆ ಟೀ ಬೇಕೆಬೇಕು. ಇನ್ನು ಕೆಲವರಿಗೆ ಆಫೀಸಿನ ಒತ್ತಡದ ಸಂದರ್ಭದಲ್ಲಿ ರಿಲಾಕ್ಸ್ ಆಗಲು ಟೀ ಕುಡಿಯದಿದ್ದರೆ ಸಮಧಾನವೇ ಆಗುವುದಿಲ್ಲ. ಆದರೆ ಮನೆಯಲ್ಲಿದ್ದಾಗ ಮಾತ್ರ ಟೀ ಕುಡಿಯಲು ಸ್ಟೀಲ್ ಗ್ಲಾಸ್ ಬಳಸುವ ನಾವು ಹೊರಗಡೆ ಹೋದಾಗ ಪ್ಲಾಸ್ಟಿಕ್ ಕಪ್ನಲ್ಲಿ ಕುಡಿಯುತ್ತೇವೆ.
ಆದರೆ ಪ್ಲಾಸ್ಟಿಕ್ ಕಪ್ನಲ್ಲಿ ಕುಡಿಯುವ ಟೀ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತಾ?
ಅಂಗಡಿಗಳಲ್ಲಿ ಅಥವಾ ಟೀ ಸ್ಟಾಲ್ಗಳಲ್ಲಿ ಬಳಸುವ ಪ್ಲಾಸ್ಟಿಕ್ ಗ್ಲಾಸ್ ಅನ್ನು ಪಾಲಿಯೆಸ್ಟರ್ನಿಂದ ತಯಾರಿಸಲಾಗುತ್ತದೆ. ಈ ಕಪ್ನಲ್ಲಿ ಬಿಸಿ ಟೀ ಹಾಕಿದಾಗ ಅದರಲ್ಲಿ ಅಂಟಿರುವ ಹಾನಿಕಾರಕ ಅಂಶಗಳು ಚಹಾದೊಡನೆ ಸೇರಿರುತ್ತವೆ. ಅಂತೆಯೇ, ಅಧ್ಯಾಯನವೊಂದರ ಪ್ರಕಾರ ಪ್ಲಾಸ್ಟಿಕ್ ಗ್ಲಾಸ್ನಲ್ಲಿ ಚಹಾ ಸೇವಿಸುದರಿಂದ ಬಾಯಿ ಕಾನ್ಸರ್ ಕೂಡ ಕಾರಣವಾಗಬಹುದೆಂದು ತಿಳಿಸಿದೆ.
ಪ್ಲಾಸ್ಟಿಕ್ ಕಪ್ ತಯಾರಿಸುವ ವೇಳೆ ಸೋರದಂತೆ ತಡೆಯಲು ಕೃತಕ ಮೇಣದ ಬತ್ತಿಯನ್ನು ಲೇಪನ ಮಾಡಿರುತ್ತಾರೆ. ಬಿಸಿ ಚಹಾ 45 ಡಿಗ್ರಿಗಿಂತ ಹೆಚ್ಚಾದಾಗ ಮೇಣ ಕರಗಿ ಚಹಾದೊಂದಿಗೆ ಸೇರುತ್ತದೆ. ಇದನ್ನು ಸವಿಯುದರಿಂದ ಕರುಳಿನ ಸೋಂಕು ಅಥವಾ ಜೀರ್ಣಾಂಗ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸಂಶೋಧನೆಗಳು ಹೇಳಿವೆ.
ಇನ್ನು ಥರ್ಮೊಕೋಲ್ ಕಪ್ನಲ್ಲಿ ಚಹಾ ಕುಡಿದರೆ ಚರ್ಮದ ಸೋಂಕು ಕಾಡುತ್ತದೆ. ಇದರಿಂದ ನಿಮ್ಮ ಚರ್ಮದ ಮೇಲೆ ಕೆಂಪು ಕಲೆಗಳು, ತುರಿಕೆ ಕಾಣಿಸಿಕೊಳ್ಳುಬಹುದು. ದಿನನಿತ್ಯ ಥರ್ಮೊಕೋಲ್ ಕಪ್ ಬಳಸುದರಿಂದ ಹೊಟ್ಟೆಯ ಸಮಸ್ಯೆ ಉಂಟಾಗಬಹುದು.
ಅಂಗಡಿಗಳಲ್ಲಿ/ಟೀ ಸ್ಟಾಲ್ಗಳಲ್ಲಿ ಬಳಸುವ ಪ್ಲಾಸ್ಟಿಕ್ ಗ್ಲಾಸ್ ಅನ್ನು ಪಾಲಿಯೆಸ್ಟರ್ನಿಂದ ತಯಾರಿಸಲಾಗುತ್ತದೆ. ಈ ಕಪ್ನಲ್ಲಿ ಬಿಸಿ ಟೀ ಹಾಕಿದಾಗ ಅದರಲ್ಲಿ ಅಂಟಿರುವ ಹಾನಿಕಾರಕ ಅಂಶಗಳು ಚಹಾದೊಡನೆ ಸೇರಿರುತ್ತವೆ. ಅಂತೆಯೇ, ಅಧ್ಯಾಯನವೊಂದರ ಪ್ರಕಾರ ಪ್ಲಾಸ್ಟಿಕ್ ಗ್ಲಾಸ್ನಲ್ಲಿ ಚಹಾ ಸೇವಿಸುದರಿಂದ ಬಾಯಿ ಕಾನ್ಸರ್ ಕೂಡ ಕಾರಣವಾಗಬಹುದೆಂದು ತಿಳಿಸಿದೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…