ಮನೆಯಲ್ಲಿ ಕೂತು ಹಣ ಸಂಪಾದನೆ ಮತ್ತೊಂದು ಅವಕಾಶ
ಉಡುಪಿ: ಮನೆಯಲ್ಲಿ ಕೂತು ಹಣ ಸಂಪಾದಿಸಬೇಕೆನ್ನುವ ಗೃಹಿಣಿಯರು-ಪಿಯುಸಿ- ಡಿಗ್ರಿ ನಂತರ ಸ್ವ ಉದ್ಯೋಗ ಮಾಡಬಯಸುವ ಯುವಕ ಯುವತಿಯರು, ಬೋರಿಂಗ್ ಲೈಫ್ಗೆ ಪಾರ್ಟ್ ಟೈಮ್ ಜಾಬ್ ಬಯುಸುವವರಿಗೆ,ಯೂಟ್ಯೂಬ್ ಗೆ ಕಂಟೆಂಟ್ ಕ್ರೀಯೆಟ್ ಮಾಡಬೇಕೆನ್ನುವ ಸೋಶಿಯಲ್ ಮೀಡಿಯಾ ಡಿಸೈನರ್ಸ್ ಗೆ ಒಂದೊಳ್ಳೆ ಆಫರ್ ಉಡುಪಿಯಲ್ಲಿ ನಾಳೆ ಶುಭಾರಂಭಗೊಳ್ಳಲಿದೆ.
ಹೌದು ನುರಿತ ಎಡಿಟರ್ಸ್ ಯುವಕರ ತಂಡ ಹತ್ತಾರು ಮಾಧ್ಯಮ ಹಾಗೂ ಇವೆಂಟ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿರುವ ಇವರು ಖುದ್ದಾಗಿ ತಮ್ಮದೆ ಊರಿನ ಯುವಕ ಯುವತಿಯರ ಉಜ್ವಲ ಭವಿಷ್ಯ ನಿರ್ಮಾಣ ಮಾಡಬೇಕೆನ್ನುವ ಉದ್ದೇಶದಿಂದ “” ಇಲಿಕಾ”” ಎಡಿಟಿಂಗ್ ಇನ್ಸ್ಟಿಟ್ಯೂಟ್ ಆರಂಭಿಸುತ್ತಿದ್ದಾರೆ.
ಉಡುಪಿಯ ಕೆ.ಎಂ ಮಾರ್ಗದಲ್ಲಿರುವ ಸೂಪರ್ ಬಜಾರ್ ನ ಮೊದಲನೇ ಮಹಡಿಯಲ್ಲಿ ಈ ಸಂಸ್ಥೆ ಆದಿತ್ಯವಾರದಂದು ಆರಂಭವಾಗಲಿದೆ.
ಆನ್ಲೈನ್ ಜಗತ್ತಿನಲ್ಲಿ ಪೈಪೋಟಿ ಸಾಮಾನ್ಯ ಅದಕ್ಕೂ ನಾವೂ ಎದೆಯೊಡ್ಡಬೇಕು ಅನ್ನುವ ಮಹದಾಸೆ ನಿಮ್ಮಲ್ಲಿದ್ದರೆ ನುರಿತ ತಂಡವಿರುವ ಈ ಸಂಸ್ಥೆಗೆ ಜಾಯಿನ್ ಆಗಿ ಲೈಫ್ ಸೆಟ್ಲ್ ಮಾಡ್ಕೊಬಹುದು.
ಹತ್ತಾರು ಕೋರ್ಸುಗಳಿವೆ ಆಯ್ಕೆ ನಿಮ್ಮದು – ಕಲಿಕೆ ನಮ್ಮದು ಜಾಬ್ ಗ್ಯಾರಂಟಿ ಅವಕಾಶ ಹೊಂದಿರುವ ಈ ಕೋರ್ಸ್ ಸೇರಬೇಕೆಂದು ಬಯಸುವವರು ಕೆಳಗಿರುವ ನಂಬರ್ ಸಂಪರ್ಕಿಸಬಹುದು.
ಒಂದು ವಿಚಾರ ನೆನಪಿರಲಿ ” ನಮ್ಮ ಸಾಮ್ರಾಜ್ಯ ನಾವೇ ಕಟ್ಟಿಕೊಳ್ಳಬೇಕು ಅದು ಕಲಿಕೆಯಿಂದ ಸೋಶಿಯಲ್ ಮೀಡಿಯಾದಲ್ಲಿ ನಿಮ್ಮದೆ ಫ್ಯಾನ್ ಫಾಲೊವಿಂಗ್ ಕ್ರೀಯೆಟ್ ಮಾಡಿಕೊಳ್ಳಿ ಜಾಯಿನ್ ಆಗಿ ಲೈಫ್ ಎಂಜಾಯ್ ಮಾಡಿ.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…