Featured

ಫೋಟೋ -ವಿಡಿಯೋ ಮತ್ತಷ್ಟು ಸುಲಭ – ಉಡುಪಿಯಲ್ಲಿ ಆರಂಭಗೊಳ್ಳಲಿದೆ ” ಇಲಿಕಾ ಎಡಿಟಿಂಗ್ ಇನ್ಸ್ಟಿಟ್ಯೂಟ್ ” :vishwanews24

ಫೋಟೋ -ವಿಡಿಯೋ ಮತ್ತಷ್ಟು ಸುಲಭ – ಉಡುಪಿಯಲ್ಲಿ ಆರಂಭಗೊಳ್ಳಲಿದೆ ” ಇಲಿಕಾ ಎಡಿಟಿಂಗ್ ಇನ್ಸ್ಟಿಟ್ಯೂಟ್ ” :vishwanews24

ಮನೆಯಲ್ಲಿ ಕೂತು ಹಣ ಸಂಪಾದನೆ ಮತ್ತೊಂದು ಅವಕಾಶ

ಉಡುಪಿ: ಮನೆಯಲ್ಲಿ ಕೂತು ಹಣ ಸಂಪಾದಿಸಬೇಕೆನ್ನುವ ಗೃಹಿಣಿಯರು-ಪಿಯುಸಿ- ಡಿಗ್ರಿ ನಂತರ ಸ್ವ ಉದ್ಯೋಗ ಮಾಡಬಯಸುವ ಯುವಕ ಯುವತಿಯರು, ಬೋರಿಂಗ್ ಲೈಫ್ಗೆ ಪಾರ್ಟ್ ಟೈಮ್ ಜಾಬ್ ಬಯುಸುವವರಿಗೆ,ಯೂಟ್ಯೂಬ್ ಗೆ ಕಂಟೆಂಟ್ ಕ್ರೀಯೆಟ್ ಮಾಡಬೇಕೆನ್ನುವ ಸೋಶಿಯಲ್ ಮೀಡಿಯಾ ಡಿಸೈನರ್ಸ್ ಗೆ ಒಂದೊಳ್ಳೆ ಆಫರ್ ಉಡುಪಿಯಲ್ಲಿ ನಾಳೆ ಶುಭಾರಂಭಗೊಳ್ಳಲಿದೆ.

ಹೌದು ನುರಿತ ಎಡಿಟರ್ಸ್ ಯುವಕರ ತಂಡ ಹತ್ತಾರು ಮಾಧ್ಯಮ ಹಾಗೂ ಇವೆಂಟ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿರುವ ಇವರು ಖುದ್ದಾಗಿ ತಮ್ಮದೆ ಊರಿನ ಯುವಕ‌ ಯುವತಿಯರ‌ ಉಜ್ವಲ ಭವಿಷ್ಯ ನಿರ್ಮಾಣ ಮಾಡಬೇಕೆನ್ನುವ ಉದ್ದೇಶದಿಂದ “” ಇಲಿಕಾ”” ಎಡಿಟಿಂಗ್ ಇನ್ಸ್ಟಿಟ್ಯೂಟ್ ಆರಂಭಿಸುತ್ತಿದ್ದಾರೆ.

ಉಡುಪಿಯ ಕೆ.ಎಂ‌ ಮಾರ್ಗದಲ್ಲಿರುವ ಸೂಪರ್ ಬಜಾರ್ ನ‌ ಮೊದಲನೇ ಮಹಡಿಯಲ್ಲಿ ಈ ಸಂಸ್ಥೆ ಆದಿತ್ಯವಾರದಂದು ಆರಂಭವಾಗಲಿದೆ.

ಆನ್ಲೈನ್ ಜಗತ್ತಿನಲ್ಲಿ ಪೈಪೋಟಿ ಸಾಮಾನ್ಯ ಅದಕ್ಕೂ ನಾವೂ ಎದೆಯೊಡ್ಡಬೇಕು ಅನ್ನುವ ಮಹದಾಸೆ ನಿಮ್ಮಲ್ಲಿದ್ದರೆ ನುರಿತ ತಂಡವಿರುವ ಈ ಸಂಸ್ಥೆಗೆ ಜಾಯಿನ್ ಆಗಿ ಲೈಫ್ ಸೆಟ್ಲ್ ಮಾಡ್ಕೊಬಹುದು.

ಹತ್ತಾರು ಕೋರ್ಸುಗಳಿವೆ ಆಯ್ಕೆ ನಿಮ್ಮದು – ಕಲಿಕೆ ನಮ್ಮದು ಜಾಬ್ ಗ್ಯಾರಂಟಿ ಅವಕಾಶ ಹೊಂದಿರುವ ಈ ಕೋರ್ಸ್ ಸೇರಬೇಕೆಂದು ಬಯಸುವವರು ಕೆಳಗಿರುವ ನಂಬರ್ ಸಂಪರ್ಕಿಸಬಹುದು.

ಒಂದು ವಿಚಾರ ನೆನಪಿರಲಿ ” ನಮ್ಮ‌ ಸಾಮ್ರಾಜ್ಯ ನಾವೇ ಕಟ್ಟಿಕೊಳ್ಳಬೇಕು ಅದು ಕಲಿಕೆಯಿಂದ ಸೋಶಿಯಲ್ ಮೀಡಿಯಾದಲ್ಲಿ ನಿಮ್ಮದೆ ಫ್ಯಾನ್ ಫಾಲೊವಿಂಗ್ ಕ್ರೀಯೆಟ್ ಮಾಡಿಕೊಳ್ಳಿ ಜಾಯಿನ್ ಆಗಿ ಲೈಫ್ ಎಂಜಾಯ್ ಮಾಡಿ.

Vishwa News 24

Recent Posts

ಮಂಗಳೂರು : ಎಬೋಲಾ ವೈರಸ್ ಪ್ರಕರಣ ; ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ – vishwanews24

ಮಂಗಳೂರು : ಹೆಚ್ಚುತ್ತಿರುವ ಎಬೋಲಾ ವೈರಸ್ ಪ್ರಕರಣ ; ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ ಮಂಗಳೂರು : ಆಫ್ರಿಕಾ…

15 minutes ago

ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ ದುರುಪಯೋಗ : ದಿನೇಶ್ ಗುಂಡೂರಾವ್ -vishwanews24

ಇ.ಡಿ, ಐಟಿಯವರು ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ : ದಿನೇಶ್ ಗುಂಡೂರಾವ್ ಆರೋಪ  ಮಂಗಳೂರು: ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ…

3 days ago

ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ -vishwanews24

ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ ತಿರುವನಂತಪುರಂ : ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಎಂಟು…

3 days ago

ಕಟಪಾಡಿಯಲ್ಲಿ ಮೇ.22 ,23, 24 ರಂದು ಹಲಸು ಮೇಳ – 2026 -vishwanews24

ಕಟಪಾಡಿಯಲ್ಲಿ ಮೇ.22 ,23, 24 ರಂದು ಹಲಸು ಮೇಳ - 2026 ಕಟಪಾಡಿಯ SVS ಕ್ರೀಡಾಂಗಣದಲ್ಲಿ ಮೇ 22 ರಿಂದ…

3 days ago

ವಿಟ್ಲ : ಅಕ್ರಮ ಗೋ ಸಾಗಾಟ ಆರೋಪ: ಗೋವು ಸಹಿತ ವಾಹನ ಚಾಲಕ ವಶಕ್ಕೆ -vishwanews24

ವಿಟ್ಲ : ಅಕ್ರಮ ಗೋ ಸಾಗಾಟ ಆರೋಪ: ಗೋವು ಸಹಿತ ವಾಹನ ಚಾಲಕ ವಶಕ್ಕೆ ಕೊಳ್ನಾಡು: ಪಂಜರಕೋಡಿ ಎಂಬಲ್ಲಿ ಪಿಕಪ್…

3 days ago

ಉಡುಪಿ : ಮೀನು ಮಾರಾಟ ಫೆಡರೇಶನ್ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಯಶ್ಪಾಲ್ ಸುವರ್ಣ -vishwanews24

ಉಡುಪಿ : ಮೀನು ಮಾರಾಟ ಫೆಡರೇಶನ್ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಯಶ್ಪಾಲ್ ಎ ಸುವರ್ಣ ಉಡುಪಿ:…

3 days ago