ಬಡಕುಟುಂಬದ ಆಧಾರಸ್ತಂಭವಾದ ಬೆಳಪು ಸ್ಟೀವನ್ ಸುಜಯ್ ಅವರಿಗೆ ಹೃದಯ ಶಸ್ತ್ರಚಿಕಿತ್ಸೆಗೆ ನೆರವಿಗೆ ಮನವಿ-ಇದು ವಿಶ್ವನ್ಯೂಸ್24 ಜನಪರ ಕಾಳಜಿ
ಕಾಪು: ಬೆಳಪು ಗ್ರಾಮದ ದೇವೇಗೌಡ ಬಡಾವಣೆಯಲ್ಲಿ ವಾಸವಾಗಿರುವ ಸ್ಟೀವನ್ ಸುಜಯ್ ಎಂಬುವವರು ಹೃದಯದ ಸಮಸ್ಯೆಯನ್ನು ಎದುರಿಸುತ್ತಿದ್ದು, ಹೃದಯದ ಶಸ್ತ್ರಚಿಕಿತ್ಸೆಗೆಂದು ಮಣಿಪಾಲದ KMC ಹಾಸ್ಪಿಟಲ್ ಗೆ ಹೋಗಿ, ಅಲ್ಲಿಂದ ನೇರವಾಗಿ ಬೆಂಗಳೂರಿನ ನಾರಾಯಣ ಹೃದಯ ಚಿಕಿತ್ಸೆ ಆಸ್ಪತ್ರೆಗೆ ತೆರಳಿದ್ದು, ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಶಸ್ತ್ರಚಿಕಿತ್ಸೆ, ಹಾಗೂ ಮದ್ದಿಗೆ ಸರಿಸುಮಾರು 8.30ಲಕ್ಷದಷ್ಟು ಖರ್ಚಾಗುತ್ತೆ ಎಂದು ತಿಳಿಸಿದ್ದಾರೆ.
ಬಡತನದ ಹಿನ್ನಲೆಯ ಈ ಕುಟುಂಬಕ್ಕೆ, ಇಷ್ಟೊಂದು ದೊಡ್ಡಮೊತ್ತದ ಹಣಸಂಗ್ರಹಣೆ, ಅಸಾಧ್ಯದ ವಿಚಾರವಾಗಿದ್ದು, ಸಹೃದಯಿ ದಾನಿಗಳ ಸಹಾಯಕ್ಕಾಗಿ ಎದುರು ನೋಡುವುದಲ್ಲದೆ ಬೇರೆ ವಿಧಿಯಿಲ್ಲ ಎಂಬ ಪರಿಸ್ಥಿತಿಯಲ್ಲಿ ಈ ಕುಟುಂಬ ದಿನದೂಡುತ್ತಿದೆ.
ಸಹೃದಯಿಗಳಾದ ನೀವೆಲ್ಲರೂ ನಿಮ್ಮಿಂದಾದಷ್ಟು ಸಹಾಯ ನೀಡಿದರೂ ,ಇವರ ಚಿಕಿತ್ಸೆ ವೆಚ್ಚಕ್ಕೆ ಬೇಕಾದ ಹಣ ಸಂಗ್ರಹವಾಗಬಹುದು.
ಆದ್ದರಿಂದ ದಯವಿಟ್ಟು ನಿಮ್ಮ ಕೈಲಾದ ಸಹಾಯ ಮಾಡಿ ಎಂದು ಪುಟ್ಟ ಮನವಿ.
ಹಣ ಕಳುಹಿಸಬೇಕಾದ ವಿಳಾಸ.
NAME: STEEVAN SUJAY
BANK OF BARODA
ACCOUNT NUMBER 84360100003184
IFSC CODE: BARBOVJKTUR MICR 576012013
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…