ಈ ವಾರದ ಬಿಗ್‌ಬಾಸ್ ಎಪಿಸೋಡ್ಸ್ ಕುತೂಹಲಕಾರಿಯಾಗಿರುತ್ತೆ ಅನ್ನೋದು ವಾರದ ಮೊದಲ ದಿನವೇ ಗೊತ್ತಾಗಿದೆ. ಯಾಕಂದ್ರೆ, ಬಿಗ್‌ಬಾಸ್ ಸ್ಪರ್ಧಿಗಳಿಗೆ ವಾರದ ಮೊದಲ ದಿನವೇ ಶಾಕ್ ಕೊಟ್ಟಿದ್ದು, ಮನೆಯನ್ನೇ ಖಾಲಿ ಮಾಡಿಸಿದ್ದಾರೆ. 29 ದಿನಗಳು ಇದ್ದ ವ್ಯವಸ್ಥೆಗಳು ಈ ವಾರ ಇರೋದಿಲ್ಲ. ನೆಲದ ಮೇಲೆ ಮಲಗಬೇಕು! ಚಿಕ್ಕ ಜಾಗದಲ್ಲಿಯೇ ಈ ವಾರ ದೂಡಬೇಕು.
ಅಷ್ಟಕ್ಕೂ ಬಿಗ್‌ಬಾಸ್ ಈ ಟಾಸ್ಕ್ ಕೊಟ್ಟಿದ್ದೇಕೆ..?
ಬಿಗ್‌ಬಾಸ್‌ನ ಹಲವು ಟಾಸ್ಕ್‌ಗಳು ಜೀವನಕ್ಕೆ ಹತ್ತಿರವಾಗಿರುತ್ತದೆ. ಸೂಕ್ಷ್ಮವಾಗಿ ಗಮನಿಸಿದ್ರೆ ಮಾತ್ರ ಇದು ಅರ್ಥವಾಗುತ್ತದೆ. ಈ ವಾರದ ಟಾಸ್ಕ್ ಕೂಡ ಇಂತಹದ್ದೇ ಅಂತಾ ಹೇಳಬಹುದು. ನಿನ್ನೆ ಪ್ರಸಾರವಾದ ಎಪಿಸೋಡ್‌ನಲ್ಲಿ ಬಿಗ್‌ಬಾಸ್ ಕೇವಲ ಮನೆಯನ್ನ ಖಾಲಿ ಮಾಡಿಸಿದ್ದಾರೆ. ಸ್ಪರ್ಧಿಗಳು ತಮ್ಮ ವಸ್ತುಗಳನ್ನ ಶಿಫ್ಟ್ ಮಾಡಿದ್ದಾರೆ. ಗಾರ್ಡನ್ ಏರಿಯಾದಲ್ಲಿ ನಿರ್ಮಿಸಿರೋ ಪುಟ್ಟ ಮನೆಯಲ್ಲಿ ಈಗ ಎಲ್ಲರೂ ಇದ್ದಾರೆ. ಅಡುಗೆ ಸಾಮ್ರಾಗಿಗಳನ್ನು ಕೂಡ ಇದೇ ಮನೆಗೆ ವರ್ಗಾಯಿಸಲಾಗಿದೆ. ಈ ಮನೆಯಲ್ಲಿ ಬಿಗ್‌ಬಾಸ್ ಸ್ಪರ್ಧಿಗಳನ್ನ ಹೇಗೆ ಆಟವಾಡಿಸ್ತಾರೆ ಅಂತಾ ಇವತ್ತು ತಿಳಿಯಲಿದೆ. ಈ ಪುಟ್ಟ ಮನೆಯಲ್ಲಿ ಸ್ಪರ್ಧಿಗಳು ಹೇಗಿರ್ತಾರೆ ಅನ್ನೋ ಕುತೂಹಲವೂ ಮನೆ ಮಾಡಿದೆ.
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…
ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…
ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…
ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…
ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…
ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…