ಮೇಷ: ಸಾಲ ತೀರಿಸುವ ಅವಕಾಶಗಳು, ಬುದ್ಧಿ ಚಂಚಲತೆ, ನರ ದೌರ್ಬಲ್ಯ, ಭಾವನಾತ್ಮಕ ಸೋಲು, ಪಾಲುದಾರಿಕೆಯಲ್ಲಿ ನಷ್ಟ.
ವೃಷಭ: ಆರ್ಥಿಕವಾಗಿ ಪ್ರಗತಿ ಮತ್ತು ಏಳಿಗೆ, ಪ್ರೀತಿ ಪ್ರೇಮ ವಿಷಯಗಳಲ್ಲಿ ಹಿನ್ನಡೆ, ಬಂಧು ಬಾಂಧವರಿಂದ ಸಹಕಾರ.
ಮಿಥುನ: ವ್ಯವಹಾರದಲ್ಲಿ ಬೆಳವಣಿಗೆ, ತಾಯಿಯಿಂದ ಆರ್ಥಿಕವಾಗಿ ಅನುಕೂಲ, ಮಾನಸಿಕ ಒತ್ತಡ, ಮಕ್ಕಳಿಗೋಸ್ಕರವಾಗಿ ಖರ್ಚು.
ಕಟಕ: ಕುಟುಂಬಕ್ಕಾಗಿ ಖರ್ಚು, ದೂರ ಪ್ರಯಾಣದ ಯೋಚನೆ, ಸ್ಥಿರಾಸ್ತಿಯಿಂದ ನಷ್ಟ, ಬುದ್ಧಿವಂತಿಕೆಯಿಂದ ಆರ್ಥಿಕ ಬೆಳವಣಿಗೆ.
ಸಿಂಹ: ಆರ್ಥಿಕವಾಗಿ ಉತ್ತಮ ಬೆಳವಣಿಗೆ, ಕುಟುಂಬದಿಂದ ಉತ್ತಮ ಸಹಕಾರ, ಕೃಷಿ ವ್ಯವಹಾರಗಳಿಗೆ ಖರ್ಚು, ಪ್ರಯಾಣದಲ್ಲಿ ವಿಘ್ನ, ಆರೋಗ್ಯದಲ್ಲಿ ಏರುಪೇರು.
ಕನ್ಯಾ: ಲಾಭ ಮತ್ತು ಖರ್ಚು ಸಮ ಪ್ರಮಾಣ, ಕುಟುಂಬ ಕೋಸ್ಕರವಾಗಿ ಖರ್ಚು, ಸ್ನೇಹಿತರಿಂದ ನಷ್ಟ, ದೂರ ಪ್ರದೇಶದಲ್ಲಿ ಉದ್ಯೋಗ.
ತುಲಾ: ಆಕಸ್ಮಿಕ ಲಾಭ, ಸಮಸ್ಯೆಗೆ ಸಿಲುಕುವಿರಿ, ಉದ್ಯೋಗ ಪ್ರಗತಿಗಾಗಿ ಖರ್ಚು, ತಂದೆಯಿಂದ ಸಹಕಾರ, ಪ್ರಯಾಣದಿಂದ ಅನುಕೂಲ.
ವೃಶ್ಚಿಕ: ಆಕಸ್ಮಿಕವಾಗಿ ಲಾಭ ಮತ್ತು ಯೋಗ ಫಲಗಳು, ತಂದೆಯಿಂದ ಮತ್ತು ನೆರೆಹೊರೆವರಿಂದ ಸಹಕಾರ, ಮಾನಸಿಕ ಒತ್ತಡ, ಬುದ್ಧಿ ಚಂಚಲತೆ, ಕೆಲಸ ಕಾರ್ಯಗಳಲ್ಲಿ ನಿಧಾನ ಪ್ರಗತಿ.
ಧನಸ್ಸು: ಉದ್ಯೋಗ ಬದಲಾವಣೆ, ಮಾನಸಿಕ ತೊಳಲಾಟ, ಅನಿರೀಕ್ಷಿತವಾಗಿ ಅವಕಾಶ ಮತ್ತು ಲಾಭ, ಸರ್ಕಾರಿ ಅಧಿಕಾರಿಗಳಿಗೆ ಉತ್ತಮ, ಆರೋಗ್ಯ ಸಮಸ್ಯೆ ಕಾಡುವುದು.
ಮಕರ: ಸಾಲದ ಚಿಂತೆ, ದಾಂಪತ್ಯ ಕಲಹ, ಮಾನಸಿಕ ಗೊಂದಲ, ಉದ್ಯೋಗದಲ್ಲಿ ನಿರಾಸಕ್ತಿ, ಬುದ್ಧಿವಂತಿಕೆಯಿಂದ ಅನುಕೂಲ.
ಕುಂಭ: ಮಕ್ಕಳಿಂದ ಯೋಗ ಫಲ, ಪ್ರೀತಿ ಪ್ರೇಮದಲ್ಲಿ ಸಿಲುಕುವಿರಿ, ಸಾಲಗಾರರಿಂದ ಅಪನಿಂದನೆಗೆ ಒಳಗಾಗುವಿರಿ, ಭವಿಷ್ಯದ ಚಿಂತೆ, ಧೈರ್ಯದಿಂದ ಕಾರ್ಯಜಯ.
ಮೀನ: ಪ್ರೀತಿ ಪ್ರೇಮದ ಪ್ರಸ್ತಾವನೆಗಳಲ್ಲಿ ಸೋಲು, ಸಂಗಾತಿಯಿಂದ ಅಂತರ, ಪಾಲುದಾರಿಕೆಯಲ್ಲಿ ನಷ್ಟ, ಸ್ಥಿರಾಸ್ತಿ ಮೇಲೆ ಸಾಲ ಪಡೆಯುವ ಆಲೋಚನೆ, ಆರೋಗ್ಯ ವ್ಯತ್ಯಾಸದಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆ
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…
ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…
ಅಕ್ರಮ ಎಸ್‌ಐಆರ್ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು : ಶೋಭಾ ಕರಂದ್ಲಾಜೆ ಗಂಭೀರ…
ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…
ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…