Featured

ಬೈಂದೂರು: ವಿಧಾನಪರಿಷತ್ ಉಪಸಭಾಪತಿ ಎಸ್ ಎಲ್ ಧರ್ಮೇಗೌಡ ರ ನಿಧನ : ಜೆಡಿಎಸ್ ಮುಖಂಡ ಡಾ.ರವಿ ಶೆಟ್ಟಿ  ಸಂತಾಪ  -Vishwanews24

ಬೈಂದೂರು: ವಿಧಾನಪರಿಷತ್ ಉಪಸಭಾಪತಿ ಎಸ್ ಎಲ್ ಧರ್ಮೇಗೌಡ ರ ನಿಧನ : ಜೆಡಿಎಸ್ ಮುಖಂಡ ಡಾ.ರವಿ ಶೆಟ್ಟಿ  ಸಂತಾಪ  -Vishwanews24

ಬೈಂದೂರು: ಧರ್ಮೇಗೌಡ ರಂಥ ಸೂಕ್ಷ್ಮ ವ್ಯಕ್ತಿತ್ವದ ವ್ಯಕ್ತಿಗಳು ಸಿಗುವುದು ಬಹಳ ಕಷ್ಟ. ಎಸ್ ಎಲ್ ಬೋಜೇಗೌಡ ರ ಅಣ್ಣನಾದ ಧರ್ಮೇಗೌಡರು ನನಗೆ ಬಹಳಷ್ಟು ಹತ್ತಿರದ ವ್ಯಕ್ತಿ ಎಂದರೆ ತಪ್ಪಾಗಲಾರದು.

ಒಂದು ವಿಷಯ ನೆನಪಿಸಿಕೊಳ್ಳ ಬೇಕೆಂದರೆ. ದೇವಸ್ಥಾನ ಪೂಜೆಗೆ ಅವರೊಂದಿಗೆ ನಾನು ಕೂಡ ಹೋಗಿದ್ದೆ ಅವರ ಸರಳ ವ್ಯಕ್ತಿತ್ವ ನೋಡಿ ತಲೆದೂಗದವರಿಲ್ಲ ಒಟ್ಟಿಗೆ ಪೂಜೆ ,ಒಟ್ಟಿಗೆ ಊಟ ಮಾಡಿದ ಸ್ನೇಹಜೀವಿ ಸಾವಿರ ಸಜ್ಜನಿಕೆಯ ಅಂತಹ ವ್ಯಕ್ತಿಯನ್ನು ಕಳೆದುಕೊಂಡ ನನಗೆ ನೋವು ಬಹಳಷ್ಟು ಕಾಡುತ್ತಿದೆ.ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ದೇವರು ನೀಡಲಿ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು..

ವಿಧಾನಸೌಧ ಮತ್ತು ವಿಧಾನಪರಿಷತ್ ಜನರ ಕಷ್ಟಗಳನ್ನು ನಾಡಿನ ಜ್ವಾಲಾಅಂತ ಸಮಸ್ಯೆಯನ್ನು ಆರೋಗ್ಯಕರವಾಗಿ ಚರ್ಚಿಸಬೇಕಾದಈ ಎರಡು ಕ್ಷೇತ್ರಗಳಲ್ಲಿ ಇಂದು ಕೆಲವು ಭ್ರಷ್ಟ ರಾಜಕಾರಣಿಗಳು ಪ್ರಚಾರಕ್ಕೆ ಬಳಸಿ ಕೊಳ್ಳುತ್ತಿರುವುದು ಸಾಕಷ್ಟು ಬೇಸರವನ್ನುಂಟು ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಾಯಂ ಆಗಿದೆ.

ದೇವಸ್ಥಾನಕ್ಕೆ ಸಮನಾದ ಸದನಗಳಲ್ಲಿ ಅಂಗಿ ಹರಿದುಕೊಂಡು ಪೀಠೋಪಕರಣ ಧ್ವಂಸಗೊಳಿಸಿ, ಎಳೆದಾಡಿ, ಹೊಡೆದಾಡಿ, ಗಲ್ಲಿ ರೌಡಿಗಳಂತೆ ವರ್ತಿಸುವ ಕೆಲವು ಭ್ರಷ್ಟ ರೌಡಿ ರಾಜಕಾರಣಿಗಳು ಇರುವವರೆಗೆ ಆಸ್ಥಾನಕ್ಕೆ ಗೌರವ ಇಲ್ಲ ನಾಡಿನ ಜನತೆಗೆ ನ್ಯಾಯ ದೊರಕುವುದಿಲ್ಲ..

ಇತ್ತೀಚಿನ ರಾಜಕೀಯ ವ್ಯವಸ್ಥೆ ತುಂಬಾ ಬೇಸರ ಮೂಡಿಸುವಂತಿದೆ. ನಾವು ಈಗ ಒಬ್ಬ ಹಿರಿಯ ಅನುಭವಿ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ.ಇದರಿಂದ ನಾಡಿಗೆ ಮತ್ತು ಪಕ್ಷಕ್ಕೆ ಬಹಳ ನಷ್ಟವಾಗಿದ್ದು ಇನ್ನಾದರೂ ಸದನಗಳ ಗೌರವ ಉಳಿಸುವುದಕ್ಕೆ ಕೆಲಸ ಆಗಲಿ . ಹಾಗೆಯೇ ಎಸ್ಎಲ್ ಭೋಜೆಗೌಡ ರ ಸಾವಿನ ಸತ್ಯ ಸತ್ಯ ಹೊರಬರಲಿಅವರ ಕುಟುಂಬಕ್ಕೆ ಅವರನ್ನು ಕಳೆದುಕೊಂಡ ನೋವನ್ನು ಭರಿಸುವ ಶಕ್ತಿ ಆ ದೇವರು ನೀಡಲಿ ಆತ್ಮಕ್ಕೆ ಶಾಂತಿ ನೀಡಲಿ ಎಂದು ಕೋರಿದರು..

Vishwa News 24

Recent Posts

ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ ದುರುಪಯೋಗ : ದಿನೇಶ್ ಗುಂಡೂರಾವ್ -vishwanews24

ಇ.ಡಿ, ಐಟಿಯವರು ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ : ದಿನೇಶ್ ಗುಂಡೂರಾವ್ ಆರೋಪ  ಮಂಗಳೂರು: ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ…

1 day ago

ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ -vishwanews24

ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ ತಿರುವನಂತಪುರಂ : ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಎಂಟು…

1 day ago

ಕಟಪಾಡಿಯಲ್ಲಿ ಮೇ.22 ,23, 24 ರಂದು ಹಲಸು ಮೇಳ – 2026 -vishwanews24

ಕಟಪಾಡಿಯಲ್ಲಿ ಮೇ.22 ,23, 24 ರಂದು ಹಲಸು ಮೇಳ - 2026 ಕಟಪಾಡಿಯ SVS ಕ್ರೀಡಾಂಗಣದಲ್ಲಿ ಮೇ 22 ರಿಂದ…

1 day ago

ವಿಟ್ಲ : ಅಕ್ರಮ ಗೋ ಸಾಗಾಟ ಆರೋಪ: ಗೋವು ಸಹಿತ ವಾಹನ ಚಾಲಕ ವಶಕ್ಕೆ -vishwanews24

ವಿಟ್ಲ : ಅಕ್ರಮ ಗೋ ಸಾಗಾಟ ಆರೋಪ: ಗೋವು ಸಹಿತ ವಾಹನ ಚಾಲಕ ವಶಕ್ಕೆ ಕೊಳ್ನಾಡು: ಪಂಜರಕೋಡಿ ಎಂಬಲ್ಲಿ ಪಿಕಪ್…

1 day ago

ಉಡುಪಿ : ಮೀನು ಮಾರಾಟ ಫೆಡರೇಶನ್ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಯಶ್ಪಾಲ್ ಸುವರ್ಣ -vishwanews24

ಉಡುಪಿ : ಮೀನು ಮಾರಾಟ ಫೆಡರೇಶನ್ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಯಶ್ಪಾಲ್ ಎ ಸುವರ್ಣ ಉಡುಪಿ:…

1 day ago

ಉಡುಪಿ: ಜೂ.1ರಿಂದ ಡಾ.ಟಿಎಂಎ ಪೈ ಆಸ್ಪತ್ರೆ ಸ್ಥಳಾಂತರ -vishwanews24

ಉಡುಪಿ: ಜೂ.1ರಿಂದ ಡಾ.ಟಿಎಂಎ ಪೈ ಆಸ್ಪತ್ರೆ ಸ್ಥಳಾಂತರ ಉಡುಪಿ : ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯು ಉಡುಪಿ ಸ್ವಾಗತ…

1 day ago