ಬ್ರಹಾವರ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ
ಯಾರಿ 2 ನೇ ವಾರ್ಡ್ : ಲೋಕೇಶ್ ಗೆಲುವು
ಕುಕ್ಕೆಹಳ್ಳಿ ಗ್ರಾಮ ಪಂಚಾಯತ್: ಜಯನಂದ ನಾಯ್ಕ ಮತ್ತು ಉಷ ಗೆಲುವು
ಉಪ್ಯೂರು ಗ್ರಾಮ ಪಂಚಾಯತ್: 3 ನೇ ವಾರ್ಡ್ ಅಭ್ಯರ್ಥಿ ಅವಿನಾಶ್ ಶೆಟ್ಟಿ,
ನೇತ್ರಾವತಿ ಪೂರ್ಜಾತೀ ಗೆಲುವು
ಉಪ್ಯೂರು : 7 ನೇ ವಾರ್ಚ್ ಅಭ್ಯರ್ಥಿ ಮತ್ ಕೋಟ್ಯಾನ್ ಮತ್ತು ಸುಮತಿ ಕೋಟ್ಯಾನ್ ಗೆಲುವು.
ಯಡ್ತಾಡಿ ಗ್ರಾಮಪಂಚಾಯತ್ ಯಡ್ತಾಡಿ 2ನೇ ವಾರ್ಡ್ ಅಮೃತ್ ಪೂಜಾರಿ ಗೆಲುವು
ಹಂದಾಡಿ ಗ್ರಾಮಪಂಚಾಯತ್ ಬೆಣ್ಣೆಕುದ್ರು ವಾರ್ಚ್‌ಉದಯ್ ಪೂಜಾರಿ ಗೆಲುವು 11ನೇ ಆವರ್ಸೆ ಗ್ರಾಮಪಂಚಾಯತ್
ಕಕ್ಕುಂಜೆ 2ನೇ ವಾರ್ಡ್ ರಾಮಕೃಷ್ಣ ಆಚಾರ್ಯ ಗೆಲುವು
ಚೀರ್ಕಾರಿ ಗ್ರಾಮ ಪಂಚಾಯತ್ 1 ನೇ ವಾರ್ಡ್: ಮಧುಲಾ ನಾ , ಪ್ರತಿಮಾ ಸುರೇಶ್ ಗೆಲುವು,
ಚೇರ್ಕಾಡಿ 2 ನೇ ವಾರ್ಡ್ ಪ್ರಭಾಕರ್ ಸಾಯ್ಕ, ಯಶೋಧ ಗೆಲುವು
ಹಾರಾಡಿ ಗ್ರಾಮಪಂಚಾಯತ್: ಕುಮಾರ್ ಸುವರ್ಣ, ಜೆಸಿಂತಾ ಪಾಯಸ್ , ಲಿಲ್ಲಿ ಡಿಸೋಜಾ, ಪ್ರಭಾಕರ್ ಶೆಟ್ಟಿ ಗೆಲುವು
ಹಂಡಾಡಿ ಗ್ರಾಮಪಂಚಾಯತ್: ಕುಮ್ರಗೊಚು-೧ ವಾರ್ಡ್‌ರವಿ ಪೂಜಾರಿ ಗೆಲುವು
ನಾಲ್ಕೂರು ಗ್ರಾಮಪಂಚಾಯತ್2ನೇ ವಾರ್ಡ್ ಉದಯ್ ಕೊಠಾರಿ ಗೆಲುವು
ಶಿರಿಯಾರೆ ಗ್ರಾಮಪಂಚಾಯತ್ 1ನೇ ವಾರ್ಡ್: ಹರೀಶ್ ಆರ್ ಕಾಂಚನ್, ಸಂಜೀವ ಪೂಜಾರಿ ಗೆಲುವು
ವಾರಂಬಳ್ಳಿ ಗ್ರಾಮಪಂಚಾಯತ್: ಒಂದನೇ ವಾರ್ಡ್ ಗುಲಾಬಿ , ಜ್ಯೋತಿ , ಮಾಧವ ಗೆಲುವು .
ವಾರಂಬಳ್ಳಿ ಗ್ರಾಮ ಪಂಚಾಯತ್: ಮೂರನೇ ವಾರ್ಡ್ ಕವಿತಾ, ನಿರಂಜನ್ ಶೆಟ್ಟಿ ಗೆಲುವು
ವಡ್ಡರ್ಸೆ ಗ್ರಾಮಪಂಚಾಯತ್ ಆಚ್ಚಾಡಿ 1ನೇ ವಾರ್ಡ್ ಇಂದಿರಾ, ಚಂದ್ರ ಶೆಟ್ಟಿ, ಸವಿತಾ ಪ್ರಕಾಶ್ ಆಚಾರ್ ಗೆಲುವು
ನಾಲೂರು ನಾಲ್ಕನೇ ವಾರ್ಡ್ : ಪ್ರಕಾಶ್ ನಾಯರ್ ಸಂಪಾವು ಗೆಲುವು
ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…
ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…
ಬೆಳ್ತಂಗಡಿ: ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…
ಕಾಸರಗೋಡು : ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…
ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…