Featured

ಭರ್ಜರಿ ಯಶಸ್ಸು ಕಂಡ “ಜೋಡುಮಾರ್ಗ” ಕಿರುಚಿತ್ರ: vishwanews24

ಭರ್ಜರಿ ಯಶಸ್ಸು ಕಂಡ “ಜೋಡುಮಾರ್ಗ” ಕಿರುಚಿತ್ರ

ಉಡುಪಿ: ಈಶ್ವರ್ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ “ಜೋಡುಮಾರ್ಗ” ಭಾರಿ ಕುತೂಹಲದ ಕಿರುಚಿತ್ರ ಟಾಕೀಸ್ ಯುಟ್ಯೂಬ್ ಚಾನೆಲಿನಲ್ಲಿ ತೆರೆಕಂಡು ಭರ್ಜರಿಯಾಗಿ ಯಶಸ್ಸನ್ನು ಕಂಡಿದೆ.
ಎರಡು ಮಾರ್ಗ ಸೇರುವ ಸ್ಥಳದಲ್ಲಿ ನಡೆಯುವ ಅನಿರೀಕ್ಷಿತ ರಹಸ್ಯಮಯ ಘಟನೆಗಳನ್ನು ಹೊಂದಿರುವ ಈ ಕಿರುಚಿತ್ರದಲ್ಲಿ ತುಳುನಾಡಿನ ಹಿರಿಯ ಮತ್ತು ಕಿರಿಯ ಕಲಾವಿದರು ತುಂಬ ಅದ್ಭುತವಾಗಿ ಮತ್ತು ಮನೋಜ್ಞವಾಗಿ ಅಭಿನಯಿಸಿದ್ದಾರೆ.
ಇದರ ಚಿತ್ರೀಕರಣವನ್ನು ಸಂಪೂರ್ಣವಾಗಿ ಮಂಗಳೂರು ಮತ್ತು ಆಸುಪಾಸಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.
ಕಿಶೋರ್ ಮೂಡಬಿದಿರೆಯವರ ತಾಂತ್ರಿಕ ಸಲಹೆಯೊಂದಿಗೆ ಪ್ರತೀಕ್ ಸಾಲಿಯಾನ್ ಅವರು ಈ ಕಿರುಚಿತ್ರಕ್ಕೆ ನಿರ್ದೇಶನ ಮಾಡಿರುತ್ತಾರೆ.
ಪರೀಕ್ಷಿತ್ ಈಶ್ವರ್ ಅವರ ಕಥೆ, ನ್ ವಿ ನ್ ಪ್ರೋಡ್ಯೂಕ್ಷನ್ಸ್ನರವರ ಕ್ಯಾಮೆರಾ ಕೈ ಚಾಲಕವಿದ್ದು ರಾಜಗೋಪಾಲರವರ ಪ್ರಸಾದನ ಮತ್ತು ಮೆವಿನ್ ಜೋಯೆಲ್ ಅವರ ಸಂಕಲನ ಈ ಚಿತ್ರಕ್ಕೆ ಇದೆ.
ಚಿತ್ರದ ಮುಖ್ಯ ಪಾತ್ರದಲ್ಲಿ ಹೆಚ್ ಕೆ ನಯನಾಡ್, ವಿಜೆ ದೀಕ್ಷಿತ್, ಚಿರಾಗ್ ಕುಂದಾಪುರ,ಪ್ರಶಾಂತ್ ಜಾರ್ಕಳ, ವರುಣ್ ಬಂಗೇರ, ಸರೋಜಿನಿ ಶೆಟ್ಟಿ, ಶೋಭಾ ಶೆಟ್ಟಿ, ಚಂದ್ರಶೇಖರ್ ಸಿದ್ದಕಟ್ಟೆ, ಧೀರಜ್ ಕೋಟ್ಯಾನ್ ಹಾಗು ಗೌರವ ಪಾತ್ರದಲ್ಲಿ ದಾನಿಶ್ ಶೆಟ್ಟಿ, ಸುಧೀರ್ ಕುಮಾರ್, ನವನೀತ್, ಅಖಿಲ್ ಕೆಐ, ಮನೀಶ್ ಸುವರ್ಣ ಶಕ್ತಿನಗರ ಮತ್ತು ಗಿರೀಶ್ ಕುಮಾರ್ ಅಭಿನಯಿಸಿದ್ದಾರೆ.
ಜೋಡುಮಾರ್ಗದಲ್ಲಿ ರಹಸ್ಯಮಯ ಘಟನೆಗಳು ನಡೀತಾ ಇದೆ ಎಂದು ಎಲ್ಲರಿಗೂ ಗೊತ್ತಾಗಿದೆ. ಆದರೆ ಈ ಅನಿರೀಕ್ಷಿತ ರಹಸ್ಯಮಯ ಘಟನೆಗಳು ಯಾಕೆ ಆಗುತ್ತಿದೆ ಮತ್ತು ಯಾರು ಮಾಡುತ್ತಿದ್ದಾರೆ ಎಂದು ಯಾರಿಗೂ ತಿಳಿಯುತ್ತಿಲ್ಲ.ಇದರ ಹಿಂದೆ ಯಾರದ್ದೋ ಕೈವಾಡವಿದೆಯೇ? ಅಥವಾ ಬೇರೆ ಏನೋ ನಡೀತಾ ಇದೆಯೇ? ಈ ಎಲ್ಲಾ ರಹಸ್ಯಗಳಿಗೆ ಉತ್ತರ ತಿಳಿಯಲು…..ಇಂದೇ ಜೋಡುಮಾರ್ಗ ಕಿರುಚಿತ್ರವನ್ನು ವೀಕ್ಷಿಸಿ..

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

4 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

4 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

4 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

4 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

4 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

4 days ago