ಮಂಗಳೂರು,: ತುಳುನಾಡು ಮಾಣಿಕ್ಯ ಖ್ಯಾತಿಯ ನಟ ಅರವಿಂದ ಬೋಳಾರ್ ಅವರು ದೇವದಾಸ್ ಕಾಪಿಕಾಡ್ ನೇತೃತ್ವದ ಕರಾವಳಿಯ ಪ್ರಸಿದ್ಧ ‘ಚಾಪರ್ಕ ಕಲಾವಿದರು’ ನಾಟಕ ತಂಡಕ್ಕೆ ಮರು ಸೇರ್ಪಡೆಗೊಂಡಿದ್ದು, ರಂಗಾಭಿಮಾನಿಗಳು ಸಂಸತ ವ್ಯಕ್ತಪಡಿಸಿದ್ದಾರೆ.
ಒಂದೇ ನಾಟಕ ತಂಡದಲ್ಲಿ ತುಳು ಮನರಂಜನಾ ರಂಗದ ಅಪ್ರತಿಮ ನಟರಾದ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್ ಮತ್ತು ಭೋಜರಾಜ್ ವಾಮಂಜೂರು ಅವರನ್ನೊಳಗೊಂಡ ನಾಟಕ ಪ್ರದರ್ಶನವನ್ನು ನೋಡಬೇಕೆಂಬುದು ತುಳು ನಾಟಕ ಪ್ರೇಮಿಗಳ ಆಶಯವಾಗಿದ್ದು, ಅದರಂತೆ ಜೂನ್ 26 ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿರುವ ‘ಕುರೆಪಟ್’ ನಾಟಕದಲ್ಲಿ ಅರವಿಂದ್ ಬೋಳಾರ್ ಅಭಿನಯಿಸುತ್ತಿದ್ದಾರೆ.
ಆರಂಭದಲ್ಲಿ, ಚಾ ಪರ್ಕಾ ತಂಡವು ಕಾಪಿಕಾಡ್-ಬೋಳಾರ್-ವಾಮಂಜೂರು ಮತ್ತು ನವೀನ್ ಡಿ ಪಡೀಲ್ ಅವರನ್ನು ಒಳಗೊಂಡಿದ್ದು, ಇವರೆಲ್ಲರೂ ಹಾಸ್ಯ ನಾಟಕಗಳಲ್ಲಿ ಹೆಚ್ಚು ಬೇಡಿಕೆಯ ನಟರಾಗಿದ್ದರು. ಈ ನಾಲ್ವರು ಹುಟ್ಟು ಹಾಕಿದ ಟ್ರೆಂಡ್ ತುಳು ರಂಗಭೂಮಿಯನ್ನು ಮತ್ತಷ್ಟು ಎತ್ತರಕ್ಕೆ ಕರೆದುಕೊಂಡು ಹೋಗಿದೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…