Featured

ಮಂಗಳೂರು: ರಸ್ತೆ ಗುಂಡಿಗಳಿದ್ದರೆ ಈ ನಂಬರ್ ಗೆ ಕರೆ ಹಾಗೂ ವಾಟ್ಸಪ್  ಮಾಡುವ ಮೂಲಕ ದೂರು ನೀಡಿ – vishwanews24

ಮಂಗಳೂರು: ರಸ್ತೆ ಗುಂಡಿಗಳಿದ್ದರೆ ಈ ನಂಬರ್ ಗೆ ಕರೆ ಹಾಗೂ ವಾಟ್ಸಪ್ ಮಾಡುವ ಮೂಲಕ ದೂರು ನೀಡಿ

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯೊಳಗೆ ಡಾಮಾರು ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳಿಂದ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರವುದರಿಂದ ಗಂಭೀರವಾಗಿ ಪರಿಗಣಿಸಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಹನಗಳು ಸಂಚರಿಸುವ ಪ್ರಮುಖ ಹಾಗೂ ಅಡ್ಡ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವ ಸಲುವಾಗಿ ಪ್ಯಾಕೇಜ್‍ವಾರು ತೇಪೆ ಡಾಮಾರೀಕರಣ ಕಾಮಗಾರಿಯನ್ನು ಈಗಾಗಲೇ ಕೈಗೊಳ್ಳಲಾಗುತ್ತಿದೆ.

ಈ ನಿಟ್ಟಿನಲ್ಲಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಿರ್ವಹಿಸಿ ಸಕಾಲದಲ್ಲಿ ಪೂರ್ಣಗೊಳಿಸುವಂತೆ ಹಾಗೂ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಗುತ್ತಿಗೆದಾರರಿಗೆ ಮಹಾನಗರಪಾಲಿಕೆ ಆಯುಕ್ತರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಲು ನಿಯೋಜಿಸಿದ ಸಿಬ್ಬಂದಿಗಳಿಗೆ ಮತ್ತು ಗುತ್ತಿಗೆದಾರರಿಗೆ ಕರೆ ಮಾಡುವ ಅಥವಾ ವಾಟ್ಸಪ್ ಮೂಲಕ ದಿನದ 24 ಗಂಟೆಗಳ ಕಾಲವೂ ದೂರುಗಳನ್ನು ಸಲ್ಲಿಸಬಹುದು ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುತ್ತಿಗೆದಾರರು: ಸಯ್ಯದ್ ಅಫೀಜ್-6364216673: ವಾರ್ಡ್ 1 – ಸುರತ್ಕಲ್ ಪಶ್ಚಿಮ; 2 – ಸುರತ್ಕಲ್ ಪೂರ್ವ, 3 –ಕಾಟಿಪಳ್ಳ ಪೂರ್ವ; 04 – ಕಾಟಿಪಳ್ಳ ಕೃಷ್ಣಾಪುರ; 05 – ಕಾಟಿಪಳ್ಳ ಉತ್ತರ; 06 – ಇಡ್ಯಾ ಪೂರ್ವ; 07 – ಇಡ್ಯಾ ಪಶ್ಚಿಮ; 08 –ಹೊಸಬೆಟ್ಟು; 09 – ಕುಳಾಯಿ; 10-ಬೈಕಂಪಾಡಿ; 21 – ಪದವು ಪಶ್ಚಿಮ; 24 – ದೇರೆಬೈಲ್ ದಕ್ಷಿಣ; 25 –ದೇರೆಬೈಲ್ ಪಶ್ಚಿಮ; 26 – ದೇರೆಬೈಲ್ ನೈರುತ್ಯ; 27 –ಬೋಳೂರು; 28 – ಮಣ್ಣಗುಡ್ಡ; 29 – ಕಂಭ್ಳ; 30 –ಕೊಡಿಯಾಲ್‍ಬೈಲ್; 51 – ಅಳಪೆ ಉತ್ತರ; 52 – ಕಣ್ಣೂರು; 53– ಬಜಾಲ್; 54 – ಜಪ್ಪಿನಮೊಗರು; 55- ಅತ್ತಾವರ; 56 –ಮಂಗಳಾದೇವಿ; 57 – ಹೊಯಿಗೆಬಜಾರ್; 58 – ಬೋಳಾರ; 59– ಜಪ್ಪು; 60 – ಬೆಂಗ್ರೆ.

ಗುತ್ತಿಗೆದಾರರು: ನವೀದ್-6364020404: ವಾರ್ಡ್ 11 – ಪಣಂಬೂರು ಬೆಂಗ್ರೆ; 15- ಕುಂಜತ್ತಬೈಲ್ ದಕ್ಷಿಣ; 18 –ಕಾವೂರು; 41 – ಸೆಂಟ್ರಲ್ ಮಾರ್ಕೇಟ್; 42 –ಡೊಂಗರಕೇರಿ; 43 – ಕುದ್ರೋಳಿ; 44 – ಬಂದರ್; 45 –ಪೆÇೀರ್ಟ್; 46 – ಕಂಟೋನ್‍ಮೆಂಟ್; 47 – ಮಿಲಾಗ್ರಿಸ್; 48 –ವೆಲೆನ್ಸಿಯಾ; 49 – ಕಂಕನಾಡಿ; 50 – ಅಳಪೆ ದಕ್ಷಿಣ

ಗುತ್ತಿಗೆದಾರರು: ಶಕೀರ್-7483311597: ವಾರ್ಡ್ 12 – ಪಂಜಿಮೊಗರು; 13 – ಕುಂಜತ್ತಬೈಲ್ ಉತ್ತರ; 14 –ಮರಕಡ; 16 – ಬಂಗ್ರಕೂಳೂರು; 17 – ದೇರೆಬೈಲ್ ಉತ್ತರ; 19– ಪಚ್ಚನಾಡಿ; 20 – ತಿರುವೈಲ್; 22 – ಕದರಿ ಪದವು; 23 –ದೇರೆಬೈಲ್;

ಗುತ್ತಿಗೆದಾರರು: ಎಂ ಜಿ ಹುಸೈನ್-9845108466: ವಾರ್ಡ್ 31 – ಬಿಜೈ; 32 – ಕದ್ರಿ ಉತ್ತರ; 33 – ಕದ್ರಿ ದಕ್ಷಿಣ; 34 –ಶಿವಭಾಗ್; 35 – ಪದವು ಸೆಂಟ್ರಲ್; 36 – ಪದವು ಪೂರ್ವ; 37– ಮರೋಳಿ, 38 – ಬೆಂದೂರು, 39 – ಫಳ್ನೀರ್; 40 – ಕೋರ್ಟ್

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

16 hours ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

16 hours ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

17 hours ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

17 hours ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

17 hours ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

17 hours ago