ಮಂಗಳೂರು: ಶಬರಿಮಲೆ ಹೋಗುವ ಅಯ್ಯಪ್ಪ ಭಕ್ತರು ವಾವರ ಮಸೀದಿಗೆ ಹೋಗಬಾರದು ,ವಾವರ ಒಬ್ಬರ ದರೋಡೆ ಕೋರ, ಶಬರಿಮಲೆ ಯನ್ನು ಲೂಟಿ ಮಾಡಲು ಬಂದವ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ವಾವರ ಮಸೀದಿಯನ್ನು ಸಂದರ್ಶಿಸಿ ಹೋಗಬೇಕೆನ್ನೋದು ಕಟ್ಟುಕಥೆ , ಅಯ್ಯಪ್ಪ ಮಾಲಾಧಾರಿಗಳು ಯಾವುದೇ ಕಾರಣಕ್ಕೂ ಅಲ್ಲಿ ಕಾಣಿಕೆ ಹಾಕಬಾರದು, ಅಲ್ಲಿ ಮುಕ್ರಿ ಹಾಕುವ ಭಸ್ಮಧಾರಣೆ ಮಾಡಬಾರದು ಎಂದು ಶಬರಿಮಲೆ ಭಕ್ತಾದಿಗಳಿಗೆ ಹೇಳಿದರು.
ಅಯ್ಯಪ್ಪ ಸ್ವಾಮಿ ಎಷ್ಟೋ ಸಾವಿರ ವರ್ಷಗಳ ಮೊದಲು ಇದ್ದವರು, ವಾವರ ಬಂದದ್ದು ಕ್ರಿ.ಶ ದಲ್ಲಿ. ಹೇಗೆ ಅವ ಅಯ್ಯಪ್ಪ ಸ್ವಾಮಿಯ ಜೊತೆ ಯುದ್ಧ ಮಾಡಿದ ಇದು ಕಟ್ಟುಕತೆ ಎಂದರು.
ವಾವರ ಒಬ್ಬ ಮತಾಂಧ,ಆತನ ದರ್ಶನ ಮಾಡೋದು ಹಿಂದೂಗಳಿಗೆ ನಿಷಿದ್ಧ. ಹಿಂದೂ ಧರ್ಮದಲ್ಲಿ ಅದರದ್ದೇ ಆದ ಕಟ್ಟುಕಟ್ಟಳೆ ಇದೆ. ಇರುಮುಡಿ ಹೊತ್ತು ಹೋಗೋದು ಅಯ್ಯಪ್ಪನ ದರ್ಶನಕ್ಕೆ ವಾವರನ ಪೂಜೆಗೆ ಅಲ್ಲ.ಗುರುಸ್ವಾಮಿಗಳು ಈ ಬಗ್ಗೆ ಭಕ್ತರಿಗೆ ಮನವರಿಕೆ ಮಾಡಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಗ್ರಹಿಸಿದರು.
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…