ಪಣಜಿ: ದಕ್ಷಿಣ ಗೋವಾದ ಪೊಂಡಾ ತಾಲೂಕಿನ, ಬೆಥೋರಾ ಹಳ್ಳಿಯ ದಿನಗೂಲಿ ನೌಕರ ಬಿಪಿನ್ ಕದಮ್ ಮನೆತುಂಬಾ ಕಷ್ಟ.ಅವರಿಗೆ 14 ವರ್ಷ ಮಗಳಿದ್ದಾರೆ.ಆಕೆಗೆ ಸ್ವತಂತ್ರವಾಗಿ ಊಟ ಮಾಡಲು ಆಗುವುದಿಲ್ಲ. ಕಾರಣ ಕೈ ಚಲಿಸುವುದಿಲ್ಲ. 2 ವರ್ಷದ ಹಿಂದೆ ಪತ್ನಿಯೂ ಹಾಸಿಗೆ ಹಿಡಿದಿದ್ದಾರೆ. ಮಗಳಿಗೆ ಊಟ ಮಾಡಿಸಲು ಆಗುತ್ತಿಲ್ಲವೆಂದು ಒಂದೇ ಸಮನೆ ಅಳುತ್ತಿದ್ದರು. ಅದನ್ನು ನೋಡಿ ಬಿಪಿನ್ ಏನಾದರೂ ಮಾಡಬೇಕೆಂದು ಯೋಚಿಸಿದರು.
ಇದನ್ನೂ ಓದಿ :ಹಣಕಾಸಿನ ವಿಷಯಗಳಲ್ಲಿ ಎಚ್ಚರ..ನೋಡಿ ಇಂದಿನ ದಿನ ಭವಿಷ್ಯ.. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564
ಅಂತಹದ್ದೊಂದು ರೊಬೋಟ್ ಹುಡುಕಿದರೂ ಸಿಗಲಿಲ್ಲ. ಕಡೆಗೆ ತಮ್ಮ ದಿನದ 12 ಗಂಟೆ ದುಡಿಮೆಯ ನಂತರ, ರೊಬೋಟ್ ಸೃಷ್ಟಿಸಲು ತಾವೇ ಕುಳಿತರು. ಆನ್‌ಲೈನ್‌ನಲ್ಲಿ ಹುಡುಕಿ, ಹುಡುಕಿ ಸತತ 4 ತಿಂಗಳು ಪರಿಶ್ರಮಪಟ್ಟು ಒಂದು ರೊಬೋಟ್ ಕಂಡುಹಿಡಿದರು.
ಅದು ಮಗಳು ಏನು ಹೇಳುತ್ತಾಳ್ಳೋ, ಅದನ್ನು ತಾನೇ ಬಾಯಿಗಿಡುತ್ತದೆ. ಇದನ್ನು ನೋಡಿ ಗೋವಾ ಸರ್ಕಾರಿ ನಾವೀನ್ಯತಾ ಆಯೋಗ ಶಹಬ್ಟಾಶ್ ಅಂದಿದೆ. ಮಾ ರೊಬೋಟ್ ಎಂದು ಕರೆಸಿಕೊಳ್ಳುತ್ತಿರುವ ಇದನ್ನು ಜಾಗತಿಕವಾಗಿ ಮಾರುವ ಯೋಜನೆಯೊಂದು ಬಿಪಿನ್ ಮುಂದಿದೆ.
ಇದನ್ನೂ ಓದಿ : ಉಡುಪಿ: ಸೆ.30ರಿಂದ ಅಕ್ಟೋಬರ್ 04ರವರೆಗೆ KSRTC ಯಿಂದ ದಸರಾ ದರ್ಶನ ಪ್ಯಾಕೇಜ್ – Vishwanews24
ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ ಐಟಿ ಉದ್ಯೋಗಿ ಕಾರವಾರ: ರೀಲ್ಸ್ ಮಾಡಲು ಹೋಗಿ ಐಟಿ ಉದ್ಯೋಗಿಯೊಬ್ಬ ಸಮುದ್ರಪಾಲಾದ ಘಟನೆ ಉತ್ತರ…
ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ ಚೆನ್ನೈ :ತಮಿಳುನಾಡು ಮುಖ್ಯಮಂತ್ರಿ, ನಟ ದಳಪತಿ…
ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ ಮಲ್ಪೆ :ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ…
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ ಬೆಂಗಳೂರು: ಗೃಹಲಕ್ಷ್ಮಿ, ಗೃಹಜ್ಯೋತಿ ಯೊಜನೆಗಳಲ್ಲಿ ನಕಲಿ…
ಕಾಸರಗೋಡು: ಬೇಕಲ ಕಡಲತೀರದಲ್ಲಿ ಸಮುದ್ರಪಾಲಾದ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು; ಮತ್ತಿಬ್ಬರ ರಕ್ಷಣೆ ಕಾಸರಗೋಡು: ಬೇಕಲ ಕೋಟೆಯ ಸಮೀಪವಿರುವ ಪಳ್ಳಿಕೆರೆ ಕಡಲತೀರದಲ್ಲಿ…
ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮುಂಬೈ: ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ…