Featured

ಮನಸ್ಸಿಗೆ ಶಾಂತಿ ನೆಮ್ಮದಿ ಪಡೆಯಲು ಹತ್ತು ಸೋಮವಾರಗಳು ಹೀಗೆ ಮಾಡಿ -Vishwanews24

ಮನಸ್ಸಿಗೆ ಶಾಂತಿ ನೆಮ್ಮದಿ ಪಡೆಯಲು ಹತ್ತು ಸೋಮವಾರಗಳು ಹೀಗೆ ಮಾಡಿ -Vishwanews24

ನಿಮ್ಮ ಸಮಸ್ಯೆಗಳಿಗೆ ಶೀಘ್ರ ಪರಿಹಾರ : ಪಂಡಿತ್ ಶೇಷಗಿರಿ ಭಟ್ :ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681

ನವಗ್ರಹಗಳಲ್ಲಿ ಎಲ್ಲಾ ಗ್ರಹಗಳು ಶುಭ ಮತ್ತು ಅಶುಭ ಫಲ ಎರಡನ್ನೂ ನೀಡುತ್ತವೆ. ಶುಭ ಮತ್ತು ಅಶುಭ ಫಲಿತಾಂಶಗಳು ಆ ವ್ಯಕ್ತಿಯ ಜಾತಕ ಮತ್ತು ಕುಂಡಲಿಯ ಮೇಲೆ ಅವಲಂಬಿತವಾಗಿರುತ್ತದೆ .ಜ್ಯೋತಿಷ್ಯ ಶಾಸ್ತ್ರದಲ್ಲಿ ಚಂದ್ರನನ್ನು ಜಲತತ್ವ ಗ್ರಹ ಎಂದು ಪರಿಗಣಿಸಲಾಗಿದೆ. ಚಂದ್ರನಿಂದಲೇ ಭೂಮಿಯ ಮೇಲೆ ಸಮುದ್ರದಲ್ಲಿ ನೀರಿನ ಅಲೆಗಳು ,ಅಬ್ಬರಗಳು ಏರಿಳಿತಗಳು ಉಂಟಾಗುತ್ತವೆ. ಸಂಖ್ಯಾಶಾಸ್ತ್ರದಲ್ಲಿ ಚಂದ್ರನ ಸಂಖ್ಯೆ ಎರಡು.ಅಂದರೆ ಚಂದ್ರನು ಮಾತೃ ಕಾರಕ ಗ್ರಹ ಎಂದು ಪರಿಗಣಿಸಲಾಗಿದೆ. ಅದೇ ರೀತಿ ಚಂದ್ರನು ಮನಸ್ಸಿನ ಕಾರಕನು ಹೌದು .

ಜ್ಯೋತಿಷ್ಯದಲ್ಲಿ ಚಂದ್ರನಿಗೆ ” ಚಂದ್ರೋ ಮನಸೋ ಜಾತಃ” ಎಂದು ಹೇಳಲಾಗುತ್ತದೆ. ಅಂದರೆ ಚಂದ್ರ ಮನಸ್ಸಿಗೆ ಕಾರಕನು. ಚಂದ್ರ ಗ್ರಹ ಮನಸ್ಸಿಗೆ ಸಂಬಂಧಿಸಿದ ಗ್ರಹವಾಗಿದ್ದು, ನಮ್ಮ ಮನಸ್ಸು ಪ್ರಶಾಂತತೆಯಿಂದ ಇರಬೇಕೆಂದರೆ, ಅದಕ್ಕೆ ಚಂದ್ರನ ಅನುಗ್ರಹ ಬೇಕೇ ಬೇಕು . ಚಂದ್ರನಿಗೆ ಗುರು, ಕುಜ, ರವಿ, ಕೇತು ಮಿತ್ರ ಗ್ರಹಗಳು. ಚಂದ್ರನಿಗೆ ಶನಿ ,ಶುಕ್ರ, ರಾಹು, ಬುಧ ಶತ್ರು ಗ್ರಹಗಳು .

ಚಂದ್ರನು ವೃಶ್ಚಿಕ ರಾಶಿಯಲ್ಲಿ ನೀಚ ನಾಗಿದ್ದಾಗ ಅಥವಾ ರಾಹುವಿನ ಜೊತೆ ಸೇರಿದ್ದಾಗ ಅಥವಾ ಅಮಾವಾಸ್ಯೆಯ ದಿನ ಒಬ್ಬ ವ್ಯಕ್ತಿ ಜನಿಸಿದಾಗ , ಶನಿ, ಕುಜ, ರಾಹು ,ಕೇತುವಿನ ದೃಷ್ಟಿಗೆ ಒಳಗಾದಾಗ ಚಂದ್ರ ಮಹಾದೆಸೆ ಅಥವಾ ಚಂದ್ರ ಅಂತರ ದೆಸೆ ಬರುತ್ತದೆ .

ಇಂತಹ ಸಮಯದಲ್ಲಿ ಗ್ರಹ ಶಾಂತಿಗಳನ್ನು ಮಾಡಿಸಿದರೆ ಕೆಟ್ಟ ಫಲಿತಾಂಶಗಳಿಂದ ಉಪಶಮನ ಪಡೆಯಬಹುದು. ಚಂದ್ರಗ್ರಹದ ಅನುಕೂಲ ಇಲ್ಲದಿದ್ದರೆ ಮನಸ್ಸು ಚಂಚಲತೆಯಿಂದ ಕೂಡಿರುತ್ತದೆ, ಮನಃಶಾಂತಿ ಮತ್ತು ಮಾನಸಿಕವಾಗಿ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಏನೋ ಒಂದು ರೀತಿಯ ಗೊಂದಲ, ಮನಸ್ಸಿನಲ್ಲಿ ತಳಮಳ, ಭಯದ ವಾತಾವರಣ ಉಂಟಾಗುತ್ತದೆ .

ಚಂದ್ರ ಗ್ರಹವನ್ನು ಅನುಕೂಲಕರವಾಗಿ ಬದಲಾಯಿಸಿಕೊಳ್ಳಲು ಶ್ರೀ ದುರ್ಗಾ ದೇವಿಯ ಸ್ತೋತ್ರ , ದೇವಿ ಕಂಡ ಮಾಲೆಯನ್ನು ಪಠಿಸುವುದರಿಂದ ಒಳ್ಳೆಯ ಫಲಿತಾಂಶವನ್ನು ನಾವು ಕಾಣಬಹುದಾಗಿದೆ .ಚಂದ್ರನ ವಾರವಾದ ಸೋಮವಾರದ ದಿನ ರೋಹಿಣಿ, ಹಸ್ತ, ಶ್ರವಣ ನಕ್ಷತ್ರಗಳು ಈ ಮೂರು ನಕ್ಷತ್ರಗಳಲ್ಲಿ ಯಾವುದಾದರೂ ಒಂದು ನಕ್ಷತ್ರಗಳು ಬಂದಾಗ ಬೆಳ್ಳಿಯಲ್ಲಿ ಮುತ್ತನ್ನು ಕೂಡಿಸಿ, ಬಲಗೈಯ ಉಂಗುರದ ಬೆರಳಿಗೆ ಈ ಉಂಗುರುವನ್ನು ಧರಿಸಿದರೆ ಒಳ್ಳೆಯದು.

ನಿಮ್ಮ ಸಮಸ್ಯೆಗಳಿಗೆ ಶೀಘ್ರ ಪರಿಹಾರ – ಪಂಡಿತ್ ಶೇಷಗಿರಿ ಭಟ್ :ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681

ಔಷಧಿಯನ್ನು ಶೇಖರಣೆ ಮಾಡಲು ಹುಣ್ಣಿಮೆ ಒಳ್ಳೆಯ ದಿನವಾಗಿದೆ. ಹದಿನಾರು ಕಲೆಗಳನ್ನು ಹೊಂದಿರುವ ಚಂದ್ರನು ಒಳ್ಳೆಯ ಆರೋಗ್ಯವನ್ನು ಕೊಡುತ್ತಾನೆ. ಹತ್ತು ಸಾವಿರ ಚಂದ್ರ ಜಪವನ್ನು ಮಾಡಿ ಅಕ್ಕಿ, ಹಾಲು, ಬಾಳೆಹಣ್ಣು, ಬಿಳಿ ವಸ್ತ್ರ, ಸಕ್ಕರೆ, ಕರ್ಪೂರ, ಬಿಳಿ ತಾವರೆಯನ್ನು ದಾನ ಮಾಡಬೇಕು ಹಾಗೂ ಇವು ಚಂದ್ರನಿಗೆ ಸಂಬಂಧಪಟ್ಟಿರುವ ವಸ್ತುಗಳಾಗಿವೆ .

ಸೋಮವಾರದ ದಿನ ಬಡವರಿಗೆ ಮೊಸರನ್ನವನ್ನು ದಾನ ಮಾಡಿದರೆ ಉತ್ತಮ. ಹತ್ತು ಸೋಮವಾರಗಳು ಉಪವಾಸವಿದ್ದು, ಕೊನೆ ಸೋಮವಾರ ಪಾರ್ವತಿ ದೇವಿಗೆ ಕುಂಕುಮಾರ್ಚನೆಯನ್ನು ಮಾಡಿಸಿ, ಚಂದ್ರನಿಗೆ ಅಷ್ಟೋತ್ತರ ಪೂಜೆಯನ್ನು ಮಾಡಿದರೆ ಚಂದ್ರ ದೋಷದಿಂದ ಮುಕ್ತಿ ಹೊಂದಬಹುದು .

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಕೇಂದ್ರ.

ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು

ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681

Vishwa News 24

Recent Posts

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ -vishwanews24

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…

4 hours ago

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ -vishwanews24

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…

5 hours ago

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ -vishwanews24

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…

5 hours ago

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ -vishwanews24

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…

5 hours ago

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ -vishwanews24

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…

5 hours ago

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ -vishwanews24

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…

5 hours ago