‘ಕೆಲವು ಬೂತ್‌ಗಳಲ್ಲಿ ಮತದಾನದ ಪ್ರಮಾಣ ಶೇ 60ರಷ್ಟಿದ್ದರೆ, ವೋಟಿಂಗ್ ಪ್ರಮಾಣ ಕುಸಿತದ ಕಾರಣವನ್ನು ಪತ್ತೆ ಮಾಡಬೇಕಿದೆ. ನಮಗೆ 80% ಮುಸ್ಲಿಂ ಮತಗಳು ಸಾಲದು; ಶೇ 90ರಷ್ಟು ಮುಸ್ಲಿಂ ಮತಗಳು ಬೇಕು. ಶೇ. 90ರಷ್ಟು ಮುಸ್ಲಿಮರು ನಮಗೆ ಮತ ಹಾಕದಿದ್ದರೆ ಭಾರೀ ಸೋಲು ಖಚಿತ’ ಎಂದು ಕಮಲ್‌ನಾಥ್ ಹೇಳಿರುವುದು ವೀಡಿಯೋದಲ್ಲಿ ದಾಖಲಾಗಿದೆ.
ಹೊಸದಿಲ್ಲಿ: ಶೇ 90ರಷ್ಟು ಮುಸ್ಲಿಂ ಮತದಾರರು ನಮಗೆ ಮತ ಹಾಕದಿದ್ದರೆ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾದೀತು ಎಂದು ಪಕ್ಷದ ಹಿರಿಯ ನಾಯಕ ಕಮಲ್‌ನಾಥ್ ಹೇಳಿರುವುದು ಮಧ್ಯಪ್ರದೇಶ ಚುನಾವಣೆ ಪ್ರಚಾರದಲ್ಲಿ ಮತ್ತೊಂದು ವಿವಾದ ಸೃಷ್ಟಿಸಿದೆ.
ಪಕ್ಷದ ಆಂತರಿಕ ಸಭೆಯಲ್ಲಿ ಕಮಲ್‌ನಾಥ್ ಈ ಮಾತು ಹೇಳಿದ್ದಾರೆ ಎಂಬ ವೀಡಿಯೋ ಒಂದು ವೈರಲ್ ಆಗಿದೆ. ‘ಮಧ್ಯಪ್ರದೇಶದ ಮುಸ್ಲಿಂ ಬಾಹುಳ್ಯದ ಬೂತ್‌ಗಳಲ್ಲಿ ಹಿಂದಿನ ಚುನಾವಣೆಯ ಮತದಾನ ಪ್ರಮಾಣವನ್ನು ಅದ್ಯಯನ ಮಾಡುವುದು ಅಗತ್ಯವಿದೆ. ಮುಸ್ಲಿಮರು ಯಾಕೆ ಮತ ಚಲಾಯಿಸಲು ಬರುವುದಿಲ್ಲ ಎಂಬುದನ್ನು ಪತ್ತೆ ಮಾಡಬೇಕಿದೆ’ ಎಂದು ಕಮಲ್‌ನಾಥ್ ಹೇಳಿರುತ್ತಾರೆ..
‘ಕೆಲವು ಬೂತ್‌ಗಳಲ್ಲಿ ಮತದಾನದ ಪ್ರಮಾಣ ಶೇ 60ರಷ್ಟಿದ್ದರೆ, ವೋಟಿಂಗ್ ಪ್ರಮಾಣ ಕುಸಿತದ ಕಾರಣವನ್ನು ಪತ್ತೆ ಮಾಡಬೇಕಿದೆ. ನಮಗೆ 80% ಮುಸ್ಲಿಂ ಮತಗಳು ಸಾಲದು; ಶೇ 90ರಷ್ಟು ಮುಸ್ಲಿಂ ಮತಗಳು ಬೇಕು. ಶೇ. 90ರಷ್ಟು ಮುಸ್ಲಿಮರು ನಮಗೆ ಮತ ಹಾಕದಿದ್ದರೆ ಭಾರೀ ಸೋಲು ಖಚಿತ’ ಎಂದು ಕಮಲ್‌ನಾಥ್ ಹೇಳಿರುವುದು ವೀಡಿಯೋದಲ್ಲಿದಾಖಲಾಗಿದೆ.
ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…
ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…
ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…
ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…
ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…
ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…