ಮೇಷ ರಾಶಿಯವರೇ ಸಮಸ್ಯೆಗಳಿಗೆ ಒಂದು ನಿಶ್ಚಿತವಾದ ಪರಿಹಾರ ಸಿಗಲಿದೆ ;ನೋಡಿ ಇಂದಿನ ರಾಶಿ ಭವಿಷ್ಯ -ಗಣಪತಿ ಭಟ್ 8088827292 -Vishwanews24

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ಮೇಷ:- ಅನೇಕ ದಿನಗಳಿಂದಲೂ ಮನಸ್ಸನ್ನು ಕಾಡುತ್ತಿದ್ದ ಸಮಸ್ಯೆಗಳಿಗೆ ಒಂದು ನಿಶ್ಚಿತವಾದ ಪರಿಹಾರ ಸಿಗಲಿದೆ. ನಿನ್ನೆಯ ಬೃಹತ್‌ ಸಮಸ್ಯೆ ಇಂದು ಮಂಜುಗಡ್ಡೆಯಂತೆ ಕರಗಿ ನೀರಾಗುವುದು. ನಿಮ್ಮ ಮುಂದಿನ ದಾರಿ ನಿಚ್ಚಳವಾಗುವುದು.

ವೃಷಭ:- ನಿತ್ಯ ನೈಮಿತ್ತಿಕ ಕೆಲಸಗಳಿಂದ ಹೈರಾಣಾಗಿರುವ ನಿಮಗೆ ಕೆಲಕಾಲ ವಿಶ್ರಾಂತಿಯ ಅಗತ್ಯತೆ ಇದೆ ಎನಿಸುತ್ತದೆ. ಶಕ್ತಿ ಮೀರಿ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡರೆ ಅನಾರೋಗ್ಯ ಕಾಡಿ ಮಲಗುವ ಪರಿಸ್ಥಿತಿ ಬರಬಹುದು. ಎಲ್ಲದಕ್ಕೂ ಒಂದು ಮಿತಿಯನ್ನು ರೂಪಿಸಿಕೊಳ್ಳಿ.

ಮಿಥುನ:- ಯಾರನ್ನೇ ಆಗಲಿ ಅನಿವಾರ್ಯ ಎಂದು ಪರಿಗಣಿಸಲು ಮುಂದಾಗದಿರಿ. ನಿಮ್ಮ ಶಕ್ತಿಯೇ ನಿಮ್ಮ ಸಂಜೀವಿನಿಯಾಗಲಿದೆ. ಗುರು, ಹಿರಿಯರ ಮಾತನ್ನು ಗೌರವಿಸಿ, ಹಣಕಾಸಿನ ಸ್ಥಿತಿ ಸ್ವಲ್ಪ ಮಟ್ಟಿಗೆ ಸಾಧಾರಣವಾಗಿರುವುದು.

ಕಟಕ:- ಯಶಸ್ಸಿನ ದಾರಿಯಲ್ಲಿರುವ ನಿಮ್ಮನ್ನು ಸ್ವಾರ್ಥಿಗಳು ಮುತ್ತಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಸಾಕಷ್ಟು ಎಚ್ಚರದಿಂದ ಇರಿ. ನಗುವಾಗ ಎಲ್ಲಾ ನೆಂಟರು ಅಳುವಾಗ ಯಾರೂ ಇಲ್ಲ ಎಂಬಂತೆ ಈಗ ನಿಮ್ಮಲ್ಲಿನ ಹಣಕಾಸು ಪಡೆಯಲು ಜನರು ನಿಮ್ಮನ್ನು ಓಲೈಸುವರು.

ಸಿಂಹ:- ಏಕತಾನತೆಯ ಕೆಲಸದ ನಡುವೆಯೂ ಕೆಲಸಗಾರರ ಬೆಂಬಲದಿಂದ ನಿಮ್ಮ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯಲಿದೆ. ಮಗನ ಮದುವೆ ವಿಚಾರದಲ್ಲಿ ಒಂದು ಸಕಾರಾತ್ಮಕ ಚಿಂತನೆ ಮೂಡಿಬರುವುದು. ದೈವಕೃಪೆಯಿಂದ ಮದುವೆ ಮಾತುಕತೆಗೆ ಮುಂದಾಗುವಿರಿ.

ಕನ್ಯಾ:- ಹಲವು ರೀತಿಯ ಹೊಸ ಹೊಸ ಯೋಜನೆಗಳಿಗಾಗಿ ಪಾಲುದಾರರು ನಿಮಗೆ ದೊರೆಯುವರು. ನಿಮ್ಮ ಕಾರ್ಯ ಯೋಜನೆಗಳು ನಿಮ್ಮ ಮನಸ್ಸಿನಂತೆ ಆಗುವುದರಿಂದ ನಿಮ್ಮ ಆತ್ಮಶಕ್ತಿಯು ಅಭಿವೃದ್ಧಿಯಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

ತುಲಾ:- ನಿಮ್ಮ ಅನಿರೀಕ್ಷಿತವಾದ ಪ್ರವಾಸದಲ್ಲಿ ನೀರಿನ ಕುರಿತಾಗಿ ಎಚ್ಚರವಿರಲಿ. ಸಮಸ್ಯೆಗೆ ಹೊಸ ದಾರಿ ಎದುರಾಗದಿರಲಿ. ಮನೆಯಿಂದ ಹೊರಡುವಾಗ ಶ್ರೀ ಲಕ್ಷ್ಮೀನಾರಸಿಂಹ ದೇವರನ್ನು ಭಜಿಸಿ, ಒಳಿತಾಗುವುದು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ವೃಶ್ಚಿಕ:- ಸರಳವಾಗಿರುವ ದಾರಿಯನ್ನು ಕಗ್ಗಂಟಾಗಿಸಲೆಂದೇ ಕೆಲವರು ತರಲೆ ಮಾಡುತ್ತಿರುವರು. ಆದರೆ ದೈವದ ಬಲದ ಮುಂದೆ ಮನುಜನ ಬಲ ಕ್ಷೀಣಿಸುವುದು. ನೀವು ನಂಬಿದ ದೈವವನ್ನು ಬಲವಾಗಿ ನಂಬಿ. ನಿಮ್ಮ ಕಾರ್ಯಗಳು ಪ್ರಗತಿಯತ್ತ ಸಾಗುವುವು.

ಧನುಸ್ಸು:- ಶ್ರಮವಹಿಸಿ ಪಡೆದಂತಹ ಪದೋನ್ನತಿಯೇ ನಿಮಗೆ ರಗಳೆ ಎಂದು ಎನಿಸುವುದು. ತಾಳ್ಮೆಯಿಂದಲೇ ನಿಭಾಯಿಸಿ. ಮನೋನಿಯಾಮಕ ರುದ್ರದೇವರನ್ನು ಭಜಿಸುವುದು ಒಳ್ಳೆಯದು. ಪ್ರಯಾಣ ಕಾಲದಲ್ಲಿಎಚ್ಚರದಿಂದ ಇರಿ.

ಮಕರ:- ವರ್ಗಾವಣೆಯ ವಿಚಾರದಲ್ಲಿ ಮೇಲಧಿಕಾರಿಗಳು ನಿಮ್ಮ ಪರೀಕ್ಷೆ ಮಾಡಬಹುದು. ಆದರೆ ನೀವು ಅದರಲ್ಲಿಉತ್ತೀರ್ಣರಾಗುವಿರಿ. ನೀವು ಬಯಸಿದ ಸ್ಥಳಕ್ಕೆ ವರ್ಗಾವಣೆಯ ಪತ್ರ ನಿಮ್ಮ ಕೈ ಸೇರುವುದು. ಕುಲದೇವರ ಸನ್ನಿಧಾನಕ್ಕೆ ಹೋಗಿ ಬನ್ನಿ.

ಕುಂಭ:- ತಲೆನೋವಾಗಿದ್ದಂತಹ ಜನರೇ ನಿಮಗೆ ಶರಣಾಗುವ ಲಕ್ಷಣಗಳು ಸ್ಪಷ್ಟವಾಗಲಿವೆ. ಇದರಿಂದ ನಿಮ್ಮ ಬಾಕಿ ಕೆಲಸಗಳು ಶೀಘ್ರದಲ್ಲಿಯೇ ಮುಗಿಯುವ ಹಂತ ತಲುಪುವುದು. ಬಾಕಿ ನಿಂತಿದ್ದ ಹಣಕಾಸು ನಿಮ್ಮ ಕೈಸೇರುವ ಸೂಚನೆಗಳಿವೆ.

ಮೀನ:- ಮಕ್ಕಳ ಹಠಮಾರಿತನ ನಿಮ್ಮನ್ನು ಅಲ್ಪಕಾಲ ವಿಚಲಿತರನ್ನಾಗಿ ಮಾಡುವುದು. ಮಾತಾ ದುರ್ಗಾದೇವಿಯ ಪ್ರಾರ್ಥನೆ ಮಾಡಿ. ಒಳಿತಾಗುವುದು. ನಿಮ್ಮ ಮನಸ್ಸಿನ ಭಾವನೆಗಳನ್ನು ಸ್ನೇಹಿತರ ಮುಂದೆ ಹೇಳಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಿ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago