Featured

ಯಶ್ಪಾಲ್ ಸುವರ್ಣ ಗೆ ಮತ್ತೆ ಕೊಲೆ ಬೆದರಿಕೆ ಪೋಸ್ಟ್- ತಾಂಟ್ ಮೋಂಟುಗಳು ಬೆದರಿಕೆ ಚಾಲಿ ಬಿಟ್ಟು ಸರಿಯಾದ ದಾರಿಯಲ್ಲಿ ಬದುಕಿ ಇಲ್ಲವಾದಲ್ಲಿ ಸರಿಯಾದ ಉತ್ತರ ಕೊಡಲು ಗೊತ್ತಿದೆ ಎಂದ ಸುವರ್ಣ:vishwanews24

  • ಯಶ್ಪಾಲ್ ಸುವರ್ಣ ಗೆ ಮತ್ತೆ ಕೊಲೆ ಬೆದರಿಕೆ ಪೋಸ್ಟ್- ತಾಂಟ್ ಮೋಂಟುಗಳು ಬೆದರಿಕೆ ಚಾಲಿ ಬಿಟ್ಟು ಸರಿಯಾದ ದಾರಿಯಲ್ಲಿ ಬದುಕಿ ಇಲ್ಲವಾದಲ್ಲಿ ಸರಿಯಾದ ಉತ್ತರ ಕೊಡಲು ಗೊತ್ತಿದೆ ಎಂದ ಸುವರ್ಣ

  • ಉಡುಪಿ ಜಿಲ್ಲಾ ಪೊಲೀಸ್ ವರಷ್ಠರಿಂದ ಗನ್ ಮ್ಯಾನ್ ಪಡೆದುಕೊಳ್ಳಲು ಒತ್ತಡ ಇದೆ

  • ಸದ್ಯ ನನಗೆ ಗನ್ ಮ್ಯಾನ್ ಅಗತ್ಯವಿಲ್ಲ – ಅನಿವಾರ್ಯವಾದರೆ ಮತ್ತೆ ನೋಡುವ

  • ಗನ್ ಮ್ಯಾನ್ ಇಟ್ಕೊಂಡು ತಿರುಗುವ ಸಂಸ್ಕೃತಿ ನನ್ನದಲ್ಲ

  • ಉಡುಪಿ ಜಿಲ್ಲೆಯಲ್ಲಿ ಗನ್ ಮ್ಯಾನ್ ಹಿಡ್ಕೊಂಡು ತಿರುಗವ ಅನಿವಾರ್ಯವಿಲ್ಲ

  • ಅಗತ್ಯ ಬಿದ್ದರೆ ಹಿರಿಯರ ಜತೆ ಚರ್ಚಿಸಿ ನಿರ್ಧಾರ

    ಪೊಲೀಸರಿಗೆ ಸಾರ್ವಜನಿಕ ವಲಯದಲ್ಲಿ ಬೇಕಾದಷ್ಟು ಕೆಲಸ ಇದೆ ಅದನ್ನ ಹೊರತು ಪಡಿಸಿ ನಮ್ಮ ಜತೆ ಬಂದರೆ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತೆ

  • ಬೆದರಿಕೆ ಹಾಕಿರುವವರನ್ನು ಆದಷ್ಟು ಶೀಘ್ರವಾಗಿ ಪತ್ತೆಹಚ್ಚುವುದು ಸೂಕ್ತ

  • ನಾವೆಲ್ಲರೂ ಬ್ಯಾಚುಲರ್ಸ್ ಫ್ಯಾಮಿಲಿ ಜತೆ ಇರುವವರಿಗೆ ಈ ರೀತಿಯ ಬೆದರಿಕೆ ಕಿರಿಕಿರಿ ಉಂಟು ಮಾಡುತ್ತೆ

  • ಬೆದರಿಕೆ ಹಾಕಿದವರು ಮೂಳೂರು ಉಚ್ಚಿಲ ಭಾಗದವರು ಎಂಬ ಅನುಮಾನ ಇದೆ.

Vishwa News 24

Recent Posts

ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್‌ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ – vishwanews24

ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್‌ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ ಕಡಬ: ಚಿನ್ನಾಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ…

3 hours ago

ಮಹಾರಾಷ್ಟ್ರ : ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ- vishwanews24

ಮಹಾರಾಷ್ಟ್ರ : ಮಳೆ ಅಬ್ಬರ - ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ…

3 hours ago

ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ  – vishwanews24

ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ  ಶಿವಮೊಗ್ಗ: ನವಜಾತ ಹೆಣ್ಣು ಶಿಶುವೊಂದನ್ನು ಬಸ್ ನಿಲ್ದಾಣದಲ್ಲಿ ಅನಾಥವಾಗಿ…

4 hours ago

ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ – vishwanews24

ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ ಪಡುಬಿದ್ರಿ: ಉಡುಪಿ…

4 hours ago

ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ – vishwanews24

ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ…

4 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

3 days ago