ರೋಟರಿ ಸಮುದಾಯ ದಳ ಪಾದೂರು ಇದರ ನೂತನ ಪ್ರತಿನಿಧಿಯಾಗಿ ಯುವ ಉದ್ಯಮಿ ಪ್ರಸಾದ್ ಆಚಾರ್ಯ ಇವರು ಆಯ್ಕೆಯಾಗಿರುತ್ತಾರೆ ಕಾರ್ಯದರ್ಶಿಯಾಗಿ ಸಂತೋಷ್ ಆಚಾರ್ಯ ಮತ್ತು ಕೋಶಾಧಿಕಾರಿಯಾಗಿ ರವೀಂದ್ರ ಆಚಾರ್ಯ ಹಾಗೂ ಇತರ ಪದಾಧಿಕಾರಿಗಳು ಇತ್ತೀಚೆಗೆ ಪದಗ್ರಹಣಗೊಂಡಿರುತ್ತಾರೆ
ಇತರ ಪದಾಧಿಕಾರಿಗಳಾಗಿ
ಜೊತೆ ಕಾರ್ಯದರ್ಶಿ ಲಿಖಿತ್ ಶೆಟ್ಟಿ ಕೋಶಾಧಿಕಾರಿ ಸಂತೋಷ್ ದೇವಾಡಿಗ , ನಿರ್ದೇಶಕರು ಸಂಘ ಸೇವೆ : ಕಾರ್ತಿಕ್ ದೇವಾಡಿಗ
ವ್ಯತ್ತಿ ಸೇವೆ: ಭವಿತ್ ಸಾಲ್ಯಾನ್, ಸಮುದಾಯ ಸೇವೆ : ರೋಹಿತ್ ರಾವ್ ದಂಡಪಾಣಿ: ಚಂದ್ರಯ ಆಚಾರ್ಯ, ಅಂತಾರಾಷ್ಟ್ರೀಯ ಸೇವೆ :ವಿನೇಶ್ ಶೆಟ್ಟಿ
ನವ ಪೀಳಿಗೆ ಸೇವೆ :ವಿಘ್ನೇಶ್ ಶೆಟ್ಟಿ ,
ಗೌರವ ಸಲಹೆಗಾರರು: ಮನೋಜ್ ಶೆಟ್ಟಿ ಮಧುಸೂದನ್ ಸಾಲಿಯಾನ್ , ಶ್ರೀನಿವಾಸ್ ಐತಾಳ್ , ಶಾಮರಾಯ ಆಚಾರ್ಯ ,ಹೇಮನ್ ಶೆಟ್ಟಿ .ಆರ್ ಸಿಸಿ ಸಭಾಪತಿಗಳು: ರೋ. ಜೆಕೆ ಆಳ್ವ ನೇಮಕಗೊಂಡಿರುತ್ತಾರೆ
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…