ಮೇಷ : ಕೆಲಸಗಳು ಯಶಸ್ವಿಯಾಗಲಿವೆ, ಆಭರಣ ತಯಾರಿಸುವವರಿಗೆ ಬೇಡಿಕೆ, ಸಾಲಗಾರರ ಕಿರಿಕಿರಿ
ವೃಷಭ : ವಿವಾಹಕಾಂಕ್ಷಿಗಳಿಗೆ ಶುಭ, ನಟನಾ ರಂಗದಲ್ಲಿ ಅವಕಾಶಗಳು ಲಭ್ಯ, ಕುಟುಂಬದಲ್ಲಿ ಒಮ್ಮತವಿರುತ್ತದೆ
ಮಿಥುನ : ಸುಂದರ ತಾಣಗಳಿಗೆ ಭೇಟಿ, ಆಸ್ತಿ ವಿಷಯದಲ್ಲಿ ಲಾಭ, ಪ್ರಯಾಣದಿಂದ ದೇಹಾಲಸ್ಯ
ಕಟಕ : ಧೈರ್ಯದಿಂದ ವರ್ತಿಸಿ, ಆಕಸ್ಮಿಕ ಧನ ಲಾಭ, ವಿದ್ಯಾಭ್ಯಾಸದಲ್ಲಿ ಹಿನ್ನಡೆ
ಸಿಂಹ : ಆರೋಗ್ಯದಲ್ಲಿ ಸುಧಾರಣೆ, ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ, ಮೇಧಾವಿ ಜನರಿಂದ ಕೆಲಸ ಸುಲಭ
ಕನ್ಯಾ : ವಿದ್ಯಾರ್ಥಿಗಳಿಗೆ ಅಪಶಸ್ಸು, ಅನವಶ್ಯಕ ಭೀತಿ ಕಾಡುತ್ತದೆ, ವಾದ ವಿವಾದಗಳಲ್ಲಿ ಎಚ್ಚರಿಕೆ
ತುಲಾ : ದೇವತಾ ಆರಾಧನೆಯಲ್ಲಿ ಒಲವು, ಆಕಸ್ಮಿಕ ಧನ ಲಾಭ, ಶಿಕ್ಷಣದಲ್ಲಿ ಏರಿಳಿತ
ವೃಶ್ಚಿಕ : ಶಿಕ್ಷಕರಿಗೆ ಶುಭ, ಸಾರಿಗೆ ವ್ಯವಸ್ಥೆದಾರರಿಗೆ ಆದಾಯ, ಅತಿಯಾದ ಆತ್ಮವಿಶ್ವಾಸ ಬೇಡ
ಧನು : ಶ್ರಮ ಹೆಚ್ಚಾಗಲಿದೆ, ಆಪ್ತರು ದೂರಾಗುತ್ತಾರೆ, ವೃತ್ತಿಯಲ್ಲಿ ಶುಭ
ಮಕರ : ಪತ್ನಿಗೆ ಅನಾರೋಗ್ಯ, ಹಿರಿಯರಿಂದ ಧನ ಸಹಾಯ, ಸಹೋದರರೊಂದಿಗೆ ಸಾಮರಸ್ಯ
ಕುಂಭ : ಕಂಪ್ಯೂಟರ್ ವ್ಯಾಪಾರಿಗಳಿಗೆ ದೈಹಿಕ ತೊಂದರೆ, ಇಷ್ಟ ಕಾರ್ಯಗಳಲ್ಲಿ ಸಿದ್ಧಿ, ಹಿರಿಯರಿಂದ ಆಶೀರ್ವಾದ
ಮೀನ : ಉದ್ಯೋಗಕಾಂಕ್ಷಿಗಳಿಗೆ ಯಶಸ್ಸು, ವಸ್ತ್ರ ವಿನ್ಯಾಸಕರಿಗೆ ಹೆಚ್ಚು ಬೇಡಿಕೆ, ವಿದ್ಯಾರ್ಥಿಗಳಿಗೆ ಹಿನ್ನಡೆ
ಮಲ್ಪೆ : ಸೈಂಟ್‌ಮೇರೀಸ್ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…
ಜೂನ್ 21ರಂದು ನೀಟ್ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್ 21 ರಂದು ನೀಟ್–ಯುಜಿ ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…
ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ : ಪೃಥ್ವಿರಾಜ್…
ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…
ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…
ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…