ವಿಕ್ಕಿ ಮೊಬೈಲೋತ್ಸವದಲ್ಲಿ ದೀಪಾವಳಿ ದಿನ ಯೋಧರಿಗೆ ಹಾಗೂ ಪೋಲಿಸರಿಗೆ ಸ್ಪೆಷಲ್ ಆಫರ್ ಜತೆ ಗಿಫ್ಟ್.
ಉಡುಪಿ: ರಾಜ್ಯದ ಮೊಬೈಲ್ ಮಳಿಗೆಗಳಲ್ಲಿ ಗ್ರಾಹಕರ ಸೇವೆ ಮತ್ತು ಮೊಬೈಲ್ ಸೇಲ್ಸ್ ನಲ್ಲಿ ಪ್ರಖ್ಯಾತಿ ಪಡೆದ ವಿಕ್ಕಿ ಮೊಬೈಲ್ ದೇಶ ಕಾಯುವ ಯೋಧರಿಗೆ ದೀಪಾವಳಿ ದಿನ ವಿಶೇಷ ರಿಯಾಯಿತಿ ಹಾಗೂ ಆಫರ್ ಜತೆಗೆ , ಇನ್ನುಳಿದ ಗ್ರಾಹಕರಿಗಾಗಿ ವಿಶೇಷ ಆಫರ್ ನೀಡುತ್ತಿದೆ.
ಎಲ್ಲಾ ಕಂಪನಿಗಳ ಬ್ರ್ಯಾಂಡೆಡ್ ಮೊಬೈಲ್ ಒಂದೇ ಸೂರಿನಡಿಯಲ್ಲಿ ದೊರಕುವ ಅವಿಭಜಿತ ಉಡುಪಿ ಮಂಗಳೂರಿನಲ್ಲಿ ಏಕೈಕ ಮಳಿಗೆ ವಿಕ್ಕಿ ಮೊಬೈಲ್ ಆಗಿದ್ದು ಉಡುಪಿಯ ಕಿದಿಯೂರು ಹೋಟೆಲ್ ಮುಂಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಗ್ರಾಹಕರಿಗೆ ಫೋನ್ ಸೆಲೆಕ್ಷನ್ಸ್ ಇದ್ದು ಯಾವುದೇ ಮೊಬೈಲ್ ಕೊಂಡರು ಉಚಿತವಾಗಿ ಹೆಡ್ ಫೋನ್,ಪವರ್ ಬ್ಯಾಂಕ್ ಸೇರಿದಂತೆ ನೂರಾರು ನೀಡುತ್ತಿದ್ದು ಅದರ ಜತೆಗೆ ಕಾರ್ ,ವಿದೇಶ ಪ್ರಯಾಣ ದ ಆಫರ್ ಕೂಡ ನೀಡುತ್ತಿದ್ದೆ.
ವಿಶೇಷವಾಗಿ ರಾಜ್ಯದಲ್ಲಿನ ಮೊಬೈಲ್ ಮಳಿಗೆ ಹಾಗೂ ಆನ್ ಲೈನ್ ದರಕ್ಕಿಂತಲೂ ಅತೀ ಕಡಿಮೆ ಬೆಲೆಯಲ್ಲಿ ಹೋಲ್ ಸೇಲ್ ದರದಲ್ಲಿ ಮೊಬೈಲ್ ನೀಡುತ್ತಿರುವ ಏಕೈಕ ಮೊಬೈಲ್ ಮಳಿಗೆ ವಿಕ್ಕಿ ಮೊಬೈಲ್.
ಎಲ್ಲಕ್ಕಿಂತಲೂ ವಿಶೇಷವಾಗಿ ದೇಶ ಕಾಯುವ ಯೋಧರಿಗೆ ,ಪೋಲಿಸ್ ಅಧಿಕಾರಿಗಳಿಗೆ ಲಾಭರಹಿತ ಡಿಸ್ಕೌಂಟ್ ಜೊತೆಗೆ ಗಿಫ್ಟ್ ನೀಡುತ್ತಿರುವ ರಾಷ್ಟ್ರದ ಮೊದಲ ಮೊಬೈಲ್ ಮಳಿಗೆ ವಿಕ್ಕಿ ಮೊಬೈಲ್.
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…