Categories: ಉಡುಪಿ

ವಿಕ್ಕಿ ಮೊಬೈಲ್‍ನಲ್ಲಿ ಉಡುಪಿಯಲ್ಲಿ ಎಲ್ಲೂ ಸಿಗದ ಓಪನ್ ಚಾಲೆಂಜ್ ಆಫರ್, ಗ್ರಾಹಕರಿಂದ ಉತ್ತಮ ಸ್ಪಂದನೆ

ವಿಕ್ಕಿ ಮೊಬೈಲ್‍ನಲ್ಲಿ ಉಡುಪಿಯಲ್ಲಿ ಎಲ್ಲೂ ಸಿಗದ ಓಪನ್ ಚಾಲೆಂಜ್ ಆಫರ್, ಗ್ರಾಹಕರಿಂದ ಉತ್ತಮ ಸ್ಪಂದನೆ

udupi: ರಾಜ್ಯದ ಪ್ರತಿಷ್ಟಿತ ಮೊಬೈಲ್ ಮಳಿಗೆ ಉಡುಪಿ ಕಿದಿಯೂರು ಹೋಟೆಲ್ ಮುಂಭಾಗದಲ್ಲಿ ಕಾರ್ಯಚರಿಸುತ್ತಿರುವ ವಿಕ್ಕಿ ಮೊಬೈಲ್ ಸಂಸ್ಥೆ ತನ್ನ ವಿಕ್ಕಿ ಮೊಬೈಲೋತ್ಸವ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಗರಿಷ್ಠ ಆಫರ್ ನೀಡುತ್ತಿದೆ ಅದು ಕೂಡ ಉಡುಪಿಯ ಯಾವುದೇ ಮೊಬೈಲ್ ಮಳಿಗೆಗಳಲ್ಲಿ ಸಿಗದಷ್ಟು ಓಪನ್ ಚಾಲೆಂಜ್ ಆಫರ್ .
ವಿವಿಧ ಬ್ರ್ಯಾಂಡುಗಳ ಫೋನ್‍ಗಳ ಒಂದೇ ಸೂರಿನಡಿಯಲ್ಲಿ ಸಿಗುವ ಏಕೈಕ ಮಳಿಗೆಯೆಂಬ ಖ್ಯಾತಿ ಪಡೆದಿರುವ ವಿಕ್ಕಿ ಮೊಬೈಲ್ಸ್ ಗಿಫ್ಟ್, ಕಡಿಮೆ ದರ ಅದರ ಜತೆಗೆ ಲಕ್ಕಿ ಡ್ರಾ ಕಾರ್ ಮತ್ತು ವಿದೇಶ ಪ್ರಯಾಣ ವಿನ್ನಿಂಗ್ ಕೂಡ ನೀಡುತ್ತಿದೆ .ದುಡ್ಡಿಲ್ಲಂದ್ರೂ ಮೊಬೈಲ್ ಖರೀದಿಸುವ ಅವಕಾಶ ನಿಮ್ಮದಾಗಿಸಬಹುದು.

ಇಂದೆ ಭೇಟಿ ಕೊಡಿ ಎಲ್ಲಾ ಆಫರ್‍ಗಳ ಜತೆಗೆ ನಿಮಗಿಷ್ಟವಾದ ಮೊಬೈಲ್ ಫೋನ್ ಖರೀದಿಸಿ ಮಜಾ ಮಾಡಿ ಖುಷಿ ಪಡಿ.

ನಿಮಗಾಗಿ ಟೋಲ್ ಫ್ರೀ ನಂಬರ್:9886834279

 

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

5 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

5 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

5 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

5 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

5 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

5 days ago