Featured

ವಿಧಾನಸಭಾ ಚುನಾವಣೆಯ ಪಕ್ಕಾ ಭವಿಷ್ಯ ನುಡಿದಿದ್ದ ಗುರೂಜಿ ಸಾಯಿ ಈಶ್ವರ್, ಲೋಕಸಭಾ ಚುನಾವಣಾ ಭವಿಷ್ಯ ಇನ್ನೂ ನಿಗೂಢ…!- vishwanews24

ವಿಧಾನಸಭಾ ಚುನಾವಣೆಯ ಪಕ್ಕಾ ಭವಿಷ್ಯ ನುಡಿದಿದ್ದ ಗುರೂಜಿ ಸಾಯಿ ಈಶ್ವರ್, ಲೋಕಸಭಾ ಚುನಾವಣಾ ಭವಿಷ್ಯ ಇನ್ನೂ ನಿಗೂಢ…!

ಉಡುಪಿ:ವಿಶ್ವದ ನಂಬರ್ ೧ ಪೆಂಡುಲಮ್ ಶಾಸ್ತ್ರಜ್ಞ ಗುರೂಜಿ ಸಾಯಿ ಈಶ್ವರ್ ಕಳೆದ ವಿಧಾನಸಭಾ ಚುನಾವಣೆಯ ಪಕ್ಕಾ ರಾಜಕೀಯ ಭವಿಷ್ಯ ನುಡಿದಿದ್ದು ರಾಜ್ಯದಲ್ಲಿ ಯಾವ ಸರ್ಕಾರ ಆಡಳಿತ ಮಾಡುತ್ತೆ ಮತ್ತು ಯಾವ ಯಾವ ಕ್ಷೇತ್ರ ಯಾರ ಪಾಳಯದ ವಶವಾಗುತ್ತೆಂಬುದನ್ನ ನಿಖರವಾಗಿ ಹೇಳಿಕೆ ನೀಡಿದ್ದ ಗುರೂಜಿ ಈ ಭಾರಿಯ ಲೋಕಸಭಾ ಚುನಾವಣೆಯ ಭವಿಷ್ಯ ಇನ್ನೂ ನಿಗೂಢವಾಗಿದೆ.

ಈಗಾಗಲೇ ಹಲಾವಾರು ಕ್ಷೇತ್ರದ ಲೋಕಸಭಾ ಅಭ್ಯರ್ಥಿಗಳು ಗುರೂಜಿಯ ಸಂಪರ್ಕದಲ್ಲಿದ್ದು ಆರ್ಶಿವಾದ ಪಡೆದುಕೊಂಡು ಹೋಗಿದ್ದಾರೆ ಹಾಗೂ ಇನ್ನು ಕೆಲವರು ನಾಮಪತ್ರ ಸಲ್ಲಿಸುವ ಸಮಯ ಹಾಗೂ ದಿನ ನಿಗದಿ ಪಡಿಸಿಕೊಂಡು ಹೋಗಿದ್ದಾರೆ ಎಂಬುದು ಬಲ್ಲ ಮೂಲಗಳಿಂದ ತಿಳಿದ ಮಾಹಿತಿ.

ಹಲವಾರು ಭಾರಿ ವಿವಿಧ ರಾಷ್ಟ್ರೀಯ ಹಾಗೂ ರಾಜ್ಯದ ವಿಚಾರದಲ್ಲಿ ನಿಖರ ಮಾಹಿತಿ ಮತ್ತು ಭವಿಷ್ಯ ನುಡಿದಿದ್ದ ಗುರೂಜಿ ಸಾಯಿ ಈಶ್ವರ್ ಅವರನ್ನು ಕಳೆದ ತಿಂಗಳ ಹಿಂದೆ ಈ ರಾಜ್ಯದ ಪ್ರಬಲ ರಾಜಕೀಯ ಮುಖಂಡರೊಬ್ಬರು ಭೇಟಿ ಮಾಡಿದಾಗ ಬಿಜೆಪಿಯಲ್ಲಿ ಯುವನಾಯಕನಿಗೆ ಅನೀರಿಕ್ಷಿತ ಸೀಟ್ ಸಿಗಲಿದೆ ಎಂದು ಸ್ಪಷ್ಟವಾಗಿ ನುಡಿದಿದ್ದರು ಅದು ಈಗ ಸತ್ಯವಾಗಿದೆ.

ಗುರೂಜಿ ಆರಾಧಿಸಿಕೊಂಡು ಬಂದಿರುವ ಸಾಯಿಬಾಬಾ ಹಾಗೂ ಮುಖ್ಯಪ್ರಾಣನ ಮಂದಿರದಲ್ಲಿ ಕಳವು ಆದ ಸಂಧರ್ಭದಲ್ಲಿ ಕಳವು ಮಾಡಿದ ವ್ಯಕ್ತಿ ಹಾಗೂ ಸೊತ್ತು ಸಿಗದೆ ಹೋದಲ್ಲಿ ಪೂಜೆ ನಿಲ್ಲಿಸುವುದಾಗಿ ಬೇಡಿಕೆ ಇಟ್ಟ ಸಮಯದಲ್ಲಿ ೨೪ ಗಂಟೆಯ ಒಳಗೆ ಸೊತ್ತು ಸಮೇತ ವ್ಯಕ್ತಿ ಮಂದಿರಕ್ಕೆ ಬಂದು ಶರಣಾಗಿದ್ದ ಸುದ್ದಿ ಇಡೀ ಭಕ್ತಸಮುದಾಯದಲ್ಲಿ ಸಂಚಲನ ಮೂಡಿಸಿದನ್ನ ಇಲ್ಲಿ ನೆನಪಿಸಬಹುದುದಾಗಿದೆ.

ಒಟ್ಟಾರೆಯಾಗಿ ನಂಬಿಕೆ ಮತ್ತು ಅಪನಂಬಿಕೆಯ ನಡಯವೆಯೂ ಕಲಿಯುಗದಲ್ಲಿ ಇಂತಹ ಘಟನೆಗಳು ಉದ್ಬವಿಸುತ್ತಿರುವುದು ವಿಶೇಷ ಹಾಗೂ ಅವಿಸ್ಮರಣೀಯ.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

6 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

6 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

6 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

6 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

6 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

6 days ago