Featured

ಶನಿವಾರದ ರಾಶಿ ಭವಿಷ್ಯ ಹೀಗಿದೆ.

ಶ್ರೀ ಶ್ರೀನಿವಾಸ ಸ್ವಾಮಿಯ ಅನುಗ್ರಹದಿಂದ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯೋಣ.
ಅದ್ವಿತೀಯ ಹಾಗೂ ಅಭಿಷ್ಟ ಸಿದ್ಧಿ ಪೂಜಾ ಶಕ್ತಿಗಳಿಂದ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ಪಡೆಯಿರಿ.
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ, ಹಣಕಾಸು, ಪ್ರೇಮ ವಿಚಾರ, ಶತ್ರುಬಾಧೆ, ಭೂ ಸಂಬಂಧಿತ ಸಮಸ್ಯೆಗಳು, ಆಕರ್ಷಣ, ಉಚ್ಚಾಟನ ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
9945098262

ಮೇಷ ರಾಶಿ
ಆದಾಯದ ಮೂಲಗಳು ನಿರೀಕ್ಷಿತವಾಗಿ ಕೈ ಹಿಡಿಯುತ್ತದೆ. ಆತುರದ ವರ್ತನೆ ವಿಫಲ ಫಲಿತಾಂಶ ನೀಡಬಹುದು ಎಚ್ಚರವಿರಲಿ. ನಿರ್ದಿಷ್ಟ ಸಮಯದ ಪರಿಪಾಲನೆ ಬಹು ಅಗತ್ಯವಾಗಿದೆ. ಹಣಕಾಸಿನ ವಿಷಯದಲ್ಲಿ ಉತ್ತಮ ವ್ಯವಹಾರಗಳಲ್ಲಿ ಮಾಡುತ್ತೀರಿ. ಹೂಡಿಕೆಗಳಿಂದ ಲಾಭಾಂಶಗಳು ಹೆಚ್ಚಳವಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮ ಯೋಜನೆಯನ್ನು ಇನ್ನೊಬ್ಬರು ನಕಲು ಮಾಡುವ ಸಾಧ್ಯತೆ ಕಂಡುಬರುತ್ತದೆ. ಆದಷ್ಟು ಗೌಪ್ಯತೆಯಿಂದ ಕಾಪಾಡಿಕೊಳ್ಳಿ. ಸಹೋದರ ವರ್ಗದಿಂದ ವ್ಯಾಜ್ಯಗಳು ಉದ್ಭವವಾಗಬಹುದು. ನಿಮ್ಮಲ್ಲಿ ತಾಳ್ಮೆ ಅತ್ಯವಶ್ಯಕ ಬೇಕಾಗಿದೆ. ಪತ್ನಿಯೊಡನೆ ಗೃಹ ಸಂಬಂಧಿತ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳು ಕಂಡು ಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ದೈವಿಕ ಕಾರ್ಯಕ್ರಮಗಳಿಗೆ ಭೇಟಿ ನೀಡಬಹುದಾದ ಸಾಧ್ಯತೆ ಇದೆ. ಆರೋಗ್ಯಯುತ ಜೀವನ ಶೈಲಿಯಿಂದ ಕೆಲಸದಲ್ಲಿ ಚೈತನ್ಯ ಇಮ್ಮಡಿ ಆಗಲಿದೆ. ವಿನಾಕಾರಣ ನಿಮ್ಮ ಕೆಲಸದಲ್ಲಿ ಕೆಲವು ಹಸ್ತಕ್ಷೇಪ ಮಾಡಬಹುದು ಅವರನ್ನು ನಿಯಂತ್ರಿಸುವುದು ಸೂಕ್ತ. ಪಾಲುದಾರಿಕೆ ವ್ಯವಹಾರಗಳು ನಿಮಗೆ ಸರಿ ಕಂಡುಬರುವುದಿಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಆದಾಯ ವ್ಯವಸ್ಥೆ ಉತ್ತಮವಾಗಿರಲಿದೆ. ನಿಮ್ಮ ಕುಶಲ ಮಾತುಗಳಿಂದ ವಿರೋಧಿಗಳನ್ನು ಬಗ್ಗಿಸುವ ಸಾಮರ್ಥ್ಯ ಕಂಡುಬರುತ್ತದೆ. ಕುಟುಂಬದ ಬೆಂಬಲ ನಿಮಗೆ ಶ್ರೀರಕ್ಷೆಯಾಗಲಿದೆ. ಅದ್ಭುತ ಆಲೋಚನೆಗಳಿಂದ ಹೊಸತನದತ್ತ ಪ್ರಯಾಣ ಸಾಗಲಿದೆ. ಮಕ್ಕಳ ಬೆಳವಣಿಗೆ ಕುಟುಂಬದಲ್ಲಿ ಸಂತೋಷ ತರಲಿದೆ. ಹಿರಿಯರ ಬಗ್ಗೆ ಉತ್ತಮ ಗೌರವವನ್ನು ಬೆಳೆಸಿಕೊಳ್ಳಿ, ಅವರು ನಿಮ್ಮ ಜೀವನದ ಏಳಿಗೆಗೆ ಪೂರಕವಾಗಿರುವ ಅವಕಾಶಗಳನ್ನು ಸೃಷ್ಟಿಸಿ ಕೊಡಲಿದ್ದಾರೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ವಿವಾಹದ ಯೋಗ ಕೂಡಿ ಬರುವ ಸಾಧ್ಯತೆ ಕಾಣಬಹುದು. ನಿಮ್ಮ ದಯಾಳು ಮನಸ್ಥಿತಿಯಿಂದ ಈ ದಿನ ಸಂತೋಷಕರ ವಾತಾವರಣ ಸೃಷ್ಟಿಯಾಗಲಿದೆ. ಹಣಗಳಿಕೆಗೆ ಹೆಚ್ಚು ಪ್ರಾಧಾನ್ಯತೆ ನೀಡಲಿದ್ದೀರಿ, ಗಳಿಸಿದ ಹಣವನ್ನು ಉಳಿತಾಯ ಯೋಜನೆ ಮಾಡುವ ವ್ಯವಸ್ಥೆ ಮಾಡಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಸಂಗಾತಿಯ ಕೆಲಸಗಳಿಗೆ ನಿಮ್ಮ ಪಾಲ್ಗೊಳ್ಳುವಿಕೆ ಅತಿ ಹೆಚ್ಚು ಸಂತೋಷ ತರಲಿದೆ. ಸಂತೋಷದ ಸವಿಯಾದ ಸಂದರ್ಭಗಳನ್ನು ಕುಟುಂಬದೊಡನೆ ಹಂಚಿಕೊಳ್ಳಿ. ನಿಮ್ಮ ಹಿತಚಿಂತಕರು ಹಾಗೂ ಆತ್ಮೀಯ ವ್ಯಕ್ತಿಗಳನ್ನು ಮರೆಯದೆ ಮಾತನಾಡಿ. ಸಾಮಾಜಕಾರ್ಯಗಳಲ್ಲಿ ಉತ್ತಮವಾದ ಪ್ರಗತಿ ಕಂಡುಬರಲಿದೆ. ಹಿರಿಯರ ಮಾತುಗಳು ನಿಮಗೆ ಕೊಂಚ ಬೇಸರ ತರಿಸಬಹುದು, ವಾದ ಬೆಳೆಸಬೇಡಿ ಸುಮ್ಮನಿದ್ದು ಬಿಡಿ, ಅವರ ಮಾತುಗಳು ನಿಮ್ಮ ಒಳ್ಳೆಯದಕ್ಕೆ ಆಗಿರಲಿದೆ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಅಪ್ರಯೋಜಕ ಕೆಲಸಗಳಲ್ಲಿ ಹೆಚ್ಚಿನ ಕಾಲ ಕಳೆಯುವುದು ಕಂಡುಬರುತ್ತದೆ, ಇದು ನಿಮ್ಮ ಕೆಲಸಗಳಿಗೂ ಹಾಗೂ ಆರ್ಥಿಕ ವ್ಯವಸ್ಥೆಗೆ ಮಾರಕವಾಗಿ ಪರಿಣಾಮ ಬೀರಬಹುದು. ನಿಮ್ಮ ಅನಿಯಮಿತ ದುಂದು ವೆಚ್ಚಗಳನ್ನು ಆದಷ್ಟು ಸರಿಪಡಿಸಿಕೊಳ್ಳಿ. ಕುಟುಂಬದಲ್ಲಿ ನಿಮ್ಮದೇ ನಡೆಯಬೇಕೆಂಬ ಭಾವನೆಯನ್ನು ಬಿಟ್ಟು ಎಲ್ಲರ ಅಭಿಪ್ರಾಯವನ್ನು ಗೌರವಿಸುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಉದ್ಯೋಗದಲ್ಲಿ ಕೆಲಸಗಾರರು ಮತ್ತು ಮೇಲಾಧಿಕಾರಿಗಳ ನಡುವೆ ಉತ್ತಮ ವಾತಾವರಣ ಸೃಷ್ಟಿಸಿಕೊಳ್ಳುವುದು ಮುಖ್ಯ ಹಾಗೂ ಎಲ್ಲರ ಅಗತ್ಯವನ್ನು ನೀವು ಕಡೆಗಣಿಸಬೇಡಿ. ಆನಂದದ ಶುಭ ಸುದ್ದಿಗಳು ಕೇಳಲಿದ್ದೀರಿ. ಪ್ರೇಮಿಗಳಲ್ಲಿ ಹೆಚ್ಚಿನ ಬೇಡಿಕೆಗಳು ಸೃಷ್ಟಿಯಾಗಲಿವೆ. ಉದ್ಯೋಗದಲ್ಲಿ ಜಾಣತನ ಅವಶ್ಯವಿದೆ. ಕೆಲವರ ಹೊಗಳಿಕೆ ಮಾತುಗಳಿಗೆ ನೀವು ಬದಲಾಗುವುದು ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಸಂಗಾತಿಯಿಂದ ಉತ್ತಮವಾದ ಆರೈಕೆ ಸಿಗಲಿದೆ ಇದು ನಿಮ್ಮ ಒತ್ತಡವನ್ನು ದೂರ ಮಾಡುತ್ತದೆ. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಕೌಟುಂಬಿಕ ಸಮಸ್ಯೆಗಳು ಪರಿಹಾರವಾಗುವುದು. ನಿಮ್ಮ ಆತ್ಮೀಯರ ಜೊತೆಗೆ ಉತ್ತಮ ಬಾಂಧವ್ಯ ರೂಡಿಸಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕೆಲಸದಲ್ಲಿನ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಹುಡುಕಿ. ಸಂಗಾತಿಯೊಡನೆ ಈದಿನ ಮಧುರ ಬಾಂಧವ್ಯದ ಕ್ಷಣಗಳು ಪ್ರಾಪ್ತಿಯಾಗಲಿದೆ. ಕೆಲವರು ವಿನಾಕಾರಣ ನಿಮ್ಮ ವಿಚಾರಗಳಲ್ಲಿ ಅಡೆತಡೆ ತರಬಹುದು ಇದು ನಿಮಗೆ ತೀವ್ರತರನಾದ ಮಾನಸಿಕ ಅಸಮತೋಲನಕ್ಕೆ ಕಾರಣವಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಆನಂದದಾಯಕ ಕ್ಷಣಗಳು ಕಂಡುಬರಲಿದೆ. ಮಾನಸಿಕ ಸ್ಥಿತಿಯು ಪ್ರಫುಲ್ಲತೆಯಿಂದ ಕೂಡಿರಲಿದೆ. ಬರುವ ಯೋಜನೆಯ ಬಗ್ಗೆ ಆದಷ್ಟು ಪೂರ್ವಾಪರವನ್ನು ಸಮೀಕ್ಷೆ ಮಾಡಿ. ನಿಮ್ಮ ಕೆಲಸದಿಂದ ಆತ್ಮೀಯರ ಬಳಿ ಪ್ರಶಂಸೆ ಪಡೆಯಲಿದ್ದೀರಿ. ವೈಯಕ್ತಿಕ ವಿಚಾರಗಳನ್ನು ಗೋಪ್ಯವಾಗಿ ಇಟ್ಟುಕೊಳ್ಳಿ. ಬಾಕಿ ಕೆಲಸವು ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಕೆಲವು ನಿರ್ಧಾರಗಳು ಯೋಚನೆ ಮಾಡಿ ಮಾಡುವುದು ಸೂಕ್ತ. ಧ್ಯಾನ, ಯೋಗ ಮತ್ತು ಭಗವಂತನ ಆರಾಧನೆಯಿಂದ ನಿಮ್ಮ ಮಾನಸಿಕ ಅಸಮತೋಲನ ದೂರವಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945098262

Vishwa News 24

Recent Posts

ರಾಜ್ಯಸಭೆ ಸ್ಥಾನದಿಂದ ನನ್ನ ಮೋದಿ ಅವರ ಸಂಬಂಧ ಮುಕ್ತಾಯ ಆಗೋದಿಲ್ಲ : ಹೆಚ್.ಡಿ ದೇವೇಗೌಡ – vishwanews24

ನನ್ನ ಜೀವನದ ಕೊನೆ ಘಟ್ಟದವರೆಗೂ ಮೈತ್ರಿ ಮುಂದುವರೆಸಿಕೊಂಡು ಹೋಗುತ್ತೇನೆ : ಹೆಚ್‌ಡಿಡಿ ಬೆಂಗಳೂರು: ಒಂದು ರಾಜ್ಯಸಭೆ ಸ್ಥಾನದಿಂದ ನನ್ನ, ಮೋದಿ …

6 hours ago

ಜೂನ್ 15 ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ : ಕೇರಳ ಸರ್ಕಾರ ಘೋಷಣೆ – vishwanews24

ಜೂನ್ 15 ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ : ಕೇರಳ ಸರ್ಕಾರ ಘೋಷಣೆ ತಿರುವನಂತಪುರಂ: ಕೇರಳ ಸರ್ಕಾರ ಮಹತ್ವದ…

7 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ : ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾಗೊಳಿಸಿದ ಹೈಕೋರ್ಟ್ – vishwanews24

ರೇಣುಕಾಸ್ವಾಮಿ ಕೊಲೆ ಪ್ರಕರಣ : ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ…

7 hours ago

ಮನೆ ಕೆಲಸಕ್ಕೆ ಸೇರಿದ್ದ ದಂಪತಿಯಿಂದ ಕಳ್ಳತನ ; 25 ಲಕ್ಷ ಹಣ ಕದ್ದು ನೇಪಾಳಕ್ಕೆ ಎಸ್ಕೇಪ್ ಆಗುತ್ತಿದ್ದ ವೇಳೆ ಅರೆಸ್ಟ್ – vishwanews24

ಮನೆ ಕೆಲಸಕ್ಕೆ ಸೇರಿದ್ದ ದಂಪತಿಯಿಂದ ಕಳ್ಳತನ ; 25 ಲಕ್ಷ ಹಣ ಕದ್ದು ನೇಪಾಳಕ್ಕೆ ಎಸ್ಕೇಪ್ ಆಗುತ್ತಿದ್ದ ವೇಳೆ ಅರೆಸ್ಟ್ ಬೆಂಗಳೂರು:…

7 hours ago

ಮಂಗಳೂರು: ಜೋಕಟ್ಟೆ ಫ್ಲೈಓವರ್ ಬಳಿ ಅಪರಿಚಿತ ಯುವಕನ ಶವ ಪತ್ತೆ – vishwanews24

ಮಂಗಳೂರು: ಜೋಕಟ್ಟೆ ಫ್ಲೈಓವರ್ ಬಳಿ ಅಪರಿಚಿತ ಯುವಕನ ಶವ ಪತ್ತೆ ಮಂಗಳೂರು: ಪಣಂಬೂರಿನ ಜೋಕಟ್ಟೆ ಬಳಿ ಬುಧವಾರ ಯುವಕನೊಬ್ಬನ ಶವ…

8 hours ago

ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ : ಪ್ರಧಾನಿಗೆ ಮುಸ್ಲಿಂ ಬಾಂಧವ್ಯ ವೇದಿಕೆ ಮನವಿ – vishwanews24

ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ, ಗೋಹತ್ಯೆ, ಗೋಮಾಂಸ ರಫ್ತನ್ನು ನಿಷೇಧಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ…

9 hours ago