Featured

ಶಿರ್ವ: ರೈತರಲ್ಲಿ ಕೃಷಿ ಪೂರಕ ಉದ್ಯಮಗಳ ಬಗ್ಗೆ ಆಸಕ್ತಿ ಮತ್ತು ಜಾಗೃತಿ ಮೂಡಿಸುವಲ್ಲಿ ಬಾನುಲಿ ಕೃಷಿರಂಗ ವಿಭಾಗ ಮುಂಚೂಣಿಯಲ್ಲಿದೆ : ಟಿ.ಶ್ಯಾಮ್‌ಪ್ರಸಾದ್-Vishwanews24

ಶಿರ್ವ: ರೈತರಲ್ಲಿ ಕೃಷಿ ಪೂರಕ ಉದ್ಯಮಗಳ ಬಗ್ಗೆ ಆಸಕ್ತಿ ಮತ್ತು ಜಾಗೃತಿ ಮೂಡಿಸುವಲ್ಲಿ ಬಾನುಲಿ ಕೃಷಿರಂಗ ವಿಭಾಗ ಮುಂಚೂಣಿಯಲ್ಲಿದೆ : ಟಿ.ಶ್ಯಾಮ್‌ಪ್ರಸಾದ್-Vishwanews24

ಶಿರ್ವ:-ಪ್ರತೀದಿನ ಪೂರ್ವಾಹ್ನ ಮತ್ತು ಸಂಜೆಎರಡುಅವಧಿಯಲ್ಲಿಉಡುಪಿ, ದ,ಕಜಿಲ್ಲೆಯಲ್ಲದೆಕಾಸರಗೊಡುತಾಲೂಕು ಸೇರಿದಂತೆ ೧೦ಲಕ್ಷಕ್ಕೂ ಅಧಿಕ ಕೇಳುಗರಿಗೆ ಕಿಸಾನ್‌ವಾಣಿಕಾರ್ಯಕ್ರಮದ ಮೂಲಕ ರೈತರಲ್ಲಿ ಕೃಷಿ ಹಾಗೂ ಕೃಷಿ ಪೂರಕ ಉದ್ಯಮಗಳ ಬಗ್ಗೆ ಆಸಕ್ತಿ ಮತ್ತುಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಹಿತಿಯನ್ನು ನೀಡುವಲ್ಲಿ ಮಂಗಳೂರು ಬಾನುಲಿ ಕೃಷಿರಂಗ ವಿಭಾಗ ಮುಂಚೂಣಿಯಲ್ಲಿದೆಎAದು ಮಂಗಳೂರು ಆಕಾಶವಾಣಿಕೃಷಿರಂಗ ವಿಭಾಗದಕಾರ್ಯಕ್ರಮ ನಿರ್ವಾಹಕ ಟಿ. ಶ್ಯಾಮ್‌ಪ್ರಸಾದ್ ನುಡಿದರು.

ಅವರುಗುರುವಾರ ಬಂಟಕಲ್ಲುರೋಟರಿ ಭವನದಲ್ಲಿ ಶಿರ್ವ ರೋಟರಿ ಸಹಭಾಗಿತ್ವದಲ್ಲಿಆಕಾಶವಾಣಿ ಮಂಗಳೂರು ಕೃಷಿರಂಗ ವಿಭಾಗದ ವತಿಯಿಂದ ಪ್ರಗತಿಪರ ಕೃಷಿ ಹಾಗೂ ಕೃಷಿ ಪೂರಕ ಉದ್ಯಮಿಗಳೊಂದಿಗೆ ಸಂದರ್ಶನ,ಸAವಾದಕಾರ್ಯಕ್ರಮವನ್ನುಜ್ಯೋತಿ ಪ್ರಜ್ವಲನದ ಮೂಲಕ ಚಾಲನೆ ನೀಡಿ ಮಾತನಾಡುತ್ತಾ, ಕಿಸಾನ್‌ವಾಣಿಕಾರ್ಯಕ್ರಮವು ವರ್ಷದ ೩೬೫ ದಿನವೂ ಪ್ರಸಾರವಾಗುತ್ತಿದ್ದು, ಅದಕ್ಕೆ ಪೂರಕ ಮಾಹಿತಿಯನ್ನುರೈತರ ಕೃಷಿ ಜಮೀನಿನಲ್ಲಿಅಲ್ಲದೆ ಪ್ರಗತಿಪರ ಕೃಷಿ ಸಾಧಕರನ್ನು ಸ್ಟುಡಿಯೋಗೆ ಅಹ್ವಾನಿಸಿ ಧ್ವನಿಮುದ್ರಿಸಿ ಬಿತ್ತರಿಸಲಾಗುತ್ತಿದೆ.ಇಂದಿಲ್ಲಿ ಕೃಷಿ ಪೂರಕ ಉದ್ಯಮಿಗಳ ಸಂದರ್ಶನ ನಡೆಸಲಾಗುತ್ತಿದೆಎಂದರು

ಮಾ.13ರಂದು “ಯಕ್ಷ ಪ್ರೀಯರು” ಕಾಪು ಇದರ ಉದ್ಘಾಟನೆ ಹಾಗೂ ಯಕ್ಷಗಾನ ಪ್ರದರ್ಶನ -Vishwanews24

.ಹೈನುಗಾರಿಕೆಯ ಬಗ್ಗೆ ಲಕ್ಷಿö್ಮÃಎಸ್.ಶೆಣೈ ಶಿರ್ವ, ಗೇರುಕೃಷಿಯ ಬಗ್ಗೆ ಬಂಟಕಲ್ಲುರಾಮಕೃಷ್ಣ ಶರ್ಮಾ, ಕುತ್ಯಾರುಜಿನೇಶ್ ಬಲ್ಲಾಳ್ ಅಡಿಕೆ ಕೃಷಿ ಬಗ್ಗೆ, ಪ್ರಭಾಕರ ನಾಯಕ್ ಭತ್ತದ ಕೃಷಿ ಬಗ್ಗೆ, ಸುರೇಶ್‌ಕರ್ಕೇರಾಜೇನುಕೃಷಿಯ ಬಗ್ಗೆ, ಪಣಿಯೂರು ಶರಾವತಿಯು.ಆರ್ ಹಣ್ಣುಗಳ ಮೌಲ್ಯವರ್ಧನೆ ಮತ್ತು ಸಂರಕ್ಷಣೆ ಬಗ್ಗೆ, ರಾಘವೇಂದ್ರ ನಾಯಕ್‌ತರಕಾರಿಕೃಷಿಯ ಬಗ್ಗೆ, ಅಶೋಕ್ ಪುಷ್ಪಕೃಷಿಯ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಅಧ್ಯಕ್ಷತೆಯನ್ನು ಶಿರ್ವ ರೋಟರಿಅಧ್ಯಕ್ಷ ವಿಷ್ಣುಮೂರ್ತಿ ಸರಳಾಯ ವಹಿಸಿ ಸ್ವಾಗತಿಸಿದರು.ಕೃಷಿ ಅನುವುಗಾರ, ರೋಟರಿರೈತಮಿತ್ರ‍್ರಯೋಜನೆಯ ನಿರ್ದೇಶಕರಾಘವೇಂದ್ರ ನಾಯಕ್ ಶಿರ್ವ ನಿರೂಪಿಸಿದರು. ನಿಯೋಜಿತರೋಟರಿ ಕಾರ್ಯದರ್ಶಿ ಜಿನೇಶ್ ಬಲ್ಲಾಳ್ ಧನ್ಯವಾದವಿತ್ತರು.

Vishwa News 24

Recent Posts

ಕಾಂಗ್ರೆಸ್ ಸೇರ್ಪಡೆ ಕುರಿತು ಅಂತಿಮ ನಿರ್ಧಾರ ಕೈಗೊಂಡಿಲ್ಲ : ರಘುಪತಿ ಭಟ್ – vishwanews24

ಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದು ನಿಜ  .. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ .. 2028ರ ವಿಧಾನಸಭಾ ಚುನಾವಣೆಯಲ್ಲಿ…

55 minutes ago

ಉಡುಪಿ: ಕಾಮಗಾರಿ ಹಿನ್ನೆಲೆ ; ಸಂಚಾರಕ್ಕೆ ಬದಲಿ ಮಾರ್ಗ – vishwanews24

ಉಡುಪಿ:  ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ    ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ ಒಳಚರಂಡಿ…

1 hour ago

ಉಡುಪಿ : ಒಳಚರಂಡಿ ಕಾಮಗಾರಿ; ಸಂಚಾರ ನಿಷೇಧ – vishwanews24

   ಉಡುಪಿ : ಒಳಚರಂಡಿ ಕಾಮಗಾರಿ; ಸಂಚಾರ ನಿಷೇಧ    ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಶಿರಿಬೀಡು ವಾರ್ಡಿನ ಶಾಂಭವಿ ಹೋಟೇಲ್ ಎದುರು ರಸ್ತೆಯಲ್ಲಿ…

1 hour ago

ಉಡುಪಿ : ಸರಳ ವಿವಾಹಕ್ಕೆ ಪ್ರೋತ್ಸಾಹಧನ ; ಅರ್ಜಿ ಆಹ್ವಾನ – vishwanews24

ಉಡುಪಿ : ಸರಳ ವಿವಾಹಕ್ಕೆ ಪ್ರೋತ್ಸಾಹಧನ: ಅರ್ಜಿ ಆಹ್ವಾನ ಉಡುಪಿ, : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನ ಆರ್ಥಿಕವಾಗಿ…

1 hour ago

ಅ. 18ರಂದು ರಕ್ಷಣಾಪುರ ಜವನೆರ್ ಕಾಪು ವತಿಯಿಂದ ನಾಲ್ಕನೇ ವರ್ಷದ ‘ಕಾಪು ಪಿಲಿ ಪರ್ಬ’  – vishwanews24

ಅ. 18ರಂದು ರಕ್ಷಣಾಪುರ ಜವನೆರ್ ಕಾಪು ವತಿಯಿಂದ ನಾಲ್ಕನೇ ವರ್ಷದ ‘ಕಾಪು ಪಿಲಿ ಪರ್ಬ’  ವಿನಯ್ ಕುಮಾರ್ ಸೊರಕೆ ಮಾರ್ಗದರ್ಶನದಲ್ಲಿ…

1 hour ago

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ -vishwanews24

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ ಮಂಗಳೂರು ಉಚ್ಚಿಲ ದಸರಾ ನವರಾತ್ರಿ ಮಹೋತ್ಸವ ದಲ್ಲಿ ಭಾಗಿ…

16 hours ago