Featured

ಶುಕ್ರವಾರದ ರಾಶಿ ಭವಿಷ್ಯ….

ಶ್ರೀ ಮಹಾಗಣಪತಿ ಅನುಗ್ರಹದಿಂದ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯೋಣ.
ಅದ್ವಿತೀಯ ಹಾಗೂ ಅಭಿಷ್ಟ ಸಿದ್ಧಿ ಪೂಜಾ ಶಕ್ತಿಗಳಿಂದ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ಪಡೆಯಿರಿ.
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ, ಹಣಕಾಸು, ಪ್ರೇಮ ವಿಚಾರ, ಶತ್ರುಬಾಧೆ, ಭೂ ಸಂಬಂಧಿತ ಸಮಸ್ಯೆಗಳು, ಆಕರ್ಷಣ, ಉಚ್ಚಾಟನ ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
9945098262

ಮೇಷ ರಾಶಿ
ಕುಟುಂಬದ ಭಾವನೆಗೆ ದಕ್ಕೆ ಬಾರದಂತೆ ನಡೆದುಕೊಳ್ಳುವುದು ಒಳಿತು. ಅವರ ವಿಶ್ವಾಸವನ್ನು ನೀವು ಉಳಿಸಿಕೊಳ್ಳುವುದು ನಿಮ್ಮ ಕರ್ತವ್ಯವಾಗಿದೆ. ದುಂದುವೆಚ್ಚ ನಿಮ್ಮ ಜೀವನಕ್ಕೆ ಹಾನಿ ತರಬಹುದು ಆದಷ್ಟು ಉಳಿತಾಯದ ದಿಕ್ಕಿನೆಡೆಗೆ ಸಾಗುವುದು ಒಳ್ಳೆಯದು. ಉದ್ಯೋಗದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಎದುರಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕೆಲವು ತಪ್ಪುಗಳು ನಿಮ್ಮಿಂದ ಆಗಬಹುದು ವಿನಾಕಾರಣ ಇನ್ನೊಬ್ಬರ ಮೇಲೆ ತಪ್ಪನ್ನು ಹೊರಿಸುವುದು ಸರಿಯಲ್ಲ. ಮಕ್ಕಳ ಶೈಕ್ಷಣಿಕ ವ್ಯವಸ್ಥೆಯನ್ನು ಉತ್ತಮಪಡಿಸಲು ಪ್ರಯತ್ನಪಡಿ. ಕುಲದೇವತಾರದನೆಗೆ ನಿಮ್ಮ ಒಲವು ವ್ಯಕ್ತವಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಯೋಜನೆಗಳನ್ನು ಆದಷ್ಟು ಗೌಪ್ಯವಾಗಿ ಇಟ್ಟುಕೊಳ್ಳಿ. ನಿಮ್ಮ ಕೆಲಸದಲ್ಲಿ ಗೊಂದಲಗಳನ್ನು ಸೃಷ್ಟಿಸಿ ದಾರಿ ತಪ್ಪಿಸಬಹುದು ಎಚ್ಚರವಿರಲಿ. ಹೊಗಳಿಕೆ ಮಾತುಗಳು ಚಂದ ಕಂಡರು ಅದು ನಿಮ್ಮ ಹೊಟ್ಟೆ ತುಂಬಿಸಲಾರದು. ಪಾವತಿಗಳ ಬಗ್ಗೆ ಸೂಕ್ತ ಗಮನವಹಿಸುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಈ ದಿನ ಪ್ರಯಾಣವನ್ನು ಆದಷ್ಟು ನಿಷೇಧಿಸುವುದು ಸೂಕ್ತ. ಸಂಗಾತಿಯ ಬೇಡಿಕೆಯ ಪಟ್ಟಿ ಹೆಚ್ಚಾಗಲಿದೆ ನೀವು ಆದಷ್ಟು ಮುತುವರ್ಜಿವಹಿಸಿ. ಇತರರ ಹಸ್ತಕ್ಷೇಪದಿಂದ ಕಾರ್ಯಾ ತಡೆ ಆಗಬಹುದು ಎಚ್ಚರವಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ನಿಮ್ಮ ಕಾರ್ಯವೈಖರಿ ಹಾಗೂ ಜನಗಳ ಸ್ಪಂದನೆ ಉತ್ತಮವಾಗಿರಲಿದೆ. ವ್ಯಕ್ತಿತ್ವ ವಿಕಸನ ಹೊಂದುವ ತಯಾರಿ ನಡೆಸುವಿರಿ. ಯೋಜನೆಗಳಲ್ಲಿ ಸಂಪೂರ್ಣ ಅರಿವು ಪಡೆದು ಮುಂದೆ ಸಾಗಿರಿ. ನಿಮ್ಮ ಸಾಹಸ ಚಟುವಟಿಕೆಯಿಂದ ಉನ್ನತ ಯೋಜನೆಗಳನ್ನು ಪ್ರಾಪ್ತಿ ಮಾಡಿಕೊಳ್ಳುವಿರಿ. ಶತ್ರುತ್ವ, ವೈರಾಗ್ಯವನ್ನು ತ್ಯಜಿಸಿ ಪ್ರೇಮವನ್ನು ಪಡೆಯುವ ದಿನವಿದು. ಬಲಿಷ್ಠ ಆರ್ಥಿಕ ಚಿಂತನೆ ನಡೆಯಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಯೋಜನೆಗಳಲ್ಲಿ ಕ್ರಿಯಾತ್ಮಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಕಾಣಬಹುದು. ಮಕ್ಕಳ ಪ್ರಗತಿದಾಯಕ ಬೆಳವಣಿಗೆಯಿಂದ ಸಂತಸ ಹೆಚ್ಚಾಗಲಿದೆ. ವಿಚಾರಗೋಷ್ಠಿ ಗಳಿಂದ ಹೊಸ ವಿಷಯವನ್ನು ಕಲಿಯಲಿದ್ದಾರೆ. ಕೌಟುಂಬಿಕ ಭಿನ್ನಾಭಿಪ್ರಾಯವನ್ನು ಸರಿಪಡಿಸುವುದು ಉತ್ತಮ. ಮಾಡುವ ಕೆಲಸದಲ್ಲಿ ವಿಶ್ವಾಸ ಮತ್ತು ಬದ್ಧತೆ ತೋರಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಹೆಚ್ಚಿನ ಕೆಲಸ ಮೈಮೇಲೆ ಎಳೆದುಕೊಳ್ಳುವುದು ಸರಿಯಲ್ಲ. ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ಶ್ರಮಪಡಬೇಕಾದ ಅನಿವಾರ್ಯತೆ ಇದೆ. ಪಡೆದಿರುವ ಸಾಲಗಳು ನಿಮಗೆ ಕಿರಿಕಿರಿ ತರಬಹುದು ಮುಂಚಿತವಾಗಿಯೇ ಸಾಲತೀರಿಸಲು ಪ್ರಯತ್ನಿಸಿ. ಮಕ್ಕಳಲ್ಲಿ ಚಟುವಟಿಕೆ ಹಾಗೂ ಅವರ ಜ್ಞಾನ ಸುಧಾರಣೆಗೆ ಒತ್ತು ನೀಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಸಂಗಾತಿಯ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ನೀಡಲಿದ್ದೀರಿ.
ಆಕಸ್ಮಿಕವಾಗಿ ಧನಲಾಭ ಆಗುವ ಸಾಧ್ಯತೆಗಳು ಕಾಣಬಹುದು. ಆದಷ್ಟು ವಿಷಯದ ಸಂಪೂರ್ಣ ಅರಿವು ಇಟ್ಟುಕೊಳ್ಳಲು ಪ್ರಯತ್ನಿಸಿ. ಮನಸ್ಸನ್ನು ಚಂಚಲತೆಗೆ ಹರಿಯ ಬಿಡದೇ ಏಕಾಗ್ರತೆ ರೂಡಿಸಿಕೊಳ್ಳಿ. ನಿಮ್ಮ ವಿಳಂಬದಿಂದ ಕೆಲವು ಯೋಜನೆಗಳು ಪರರ ಪಾಲಾಗಬಹುದು ಎಚ್ಚರವಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಈ ದಿನ ಸ್ನೇಹಿತರೊಡನೆ ಮೋಜುಮಸ್ತಿಯಲ್ಲಿ ಕಾಲ ಕಳೆಯುವ ಸಾಧ್ಯತೆ ಕಾಣಬಹುದು. ಆರೋಗ್ಯದ ಬಗ್ಗೆ ಗಮನ ವಹಿಸುವುದು ಸೂಕ್ತ. ಮಾಡುತ್ತಿರುವ ಕೆಲಸಗಳಿಗೆ ಅಪಪ್ರಚಾರ ಮಾಡಬಹುದು, ಇದರಿಂದ ನಿಮ್ಮಲ್ಲಿ ಮಾನಸಿಕ ಅಸ್ಥಿರತೆ ಉಂಟಾಗಲಿದೆ. ಆರ್ಥಿಕ ವ್ಯವಹಾರಗಳನ್ನು ಆದಷ್ಟು ಯೋಚನೆ ಮಾಡಿ ಮಾಡುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕೌಟುಂಬಿಕ ಮನಸ್ತಾಪವನ್ನು ತೆಗೆದುಹಾಕಿ. ಕೆಲಸದಲ್ಲಿ ವೇಗ ಪಡೆದುಕೊಳ್ಳಲು ಮುಂದಾಗಿ. ವ್ಯವಹಾರದಲ್ಲಿ ಚಾಣಾಕ್ಷತನ ಅತಿ ಮುಖ್ಯವಾದದ್ದು. ಕೊಟ್ಟಿರುವ ಕಾರ್ಯವನ್ನು ಸಮಯದ ಗತಿಯಲ್ಲಿ ಮಾಡಿ ಮುಗಿಸುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಸಹೋದರ ವರ್ಗದಲ್ಲಿ ವಿಶ್ವಾಸತೆ ಬೆಳೆಸಿಕೊಳ್ಳಿ. ಮದ್ಯಂತರ ವ್ಯಕ್ತಿಗಳಿಂದ ಕಾರ್ಯ ಹಾನಿಯಾಗಬಹುದು ಎಚ್ಚರ. ಸಾಲ ಕೊಡುವ ವಿಷಯವನ್ನು ಆದಷ್ಟು ಬಿಟ್ಟುಬಿಡಿ. ಸಾಧಿಸುವ ಛಲ ನಿಮ್ಮಲ್ಲಿರಲಿದೆ. ಈ ದಿನ ಅತ್ತುತ್ತಮ ಅವಕಾಶಗಳು ಸಿಗುವುದು ನಿಶ್ಚಿತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಕ್ರೀಡೆಗಳಲ್ಲಿ ಉತ್ತಮವಾದ ಫಲಿತಾಂಶ ಸಿಗಲಿದೆ. ವಿನಾಕಾರಣ ನಿಷ್ಠುರದ ಮಾತುಗಳನ್ನಾಡಿ ವೈರಾಗ್ಯ ಕಟ್ಟಿ ಕೊಳ್ಳಬೇಡಿ. ಆರ್ಥಿಕ ವ್ಯವಹಾರಗಳನ್ನು ಇನ್ನಷ್ಟು ಉತ್ತಮ ಪಡಿಸಿಕೊಳ್ಳುವುದು ಮುಖ್ಯ. ಸಣ್ಣಪುಟ್ಟ ಹೂಡಿಕೆಗಳು ನಿಮಗೆ ಲಾಭ ತಂದು ನೀಡಲಿದೆ. ಸಂಶೋಧನೆಯಲ್ಲಿ ಪ್ರಮುಖವಾದ ಅಂಶಗಳು ಈ ದಿನ ಗುರುತಿಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945098262

Vishwa News 24

Recent Posts

ಕುಂದಾಪುರ: ಹೋಂಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ – vishwanews24

ಕುಂದಾಪುರ: ಹೋಂ ಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…

9 hours ago

ಉಚ್ಚಿಲ : ಕರಾವಳಿ ಭಾಗವಿಲ್ಲದೇ ರಾಜ್ಯಕ್ಕೆ ಹೆಚ್ಚಿನ ಬೆಲೆಯೇ ಇರುವುದಿಲ್ಲ :  ಮುಖ್ಯಮಂತ್ರಿ ಡಿ.ಕೆ.ಶಿ – vishwanews24

ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ  :…

13 hours ago

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ ; ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು – vishwanews24

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ  : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…

13 hours ago

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ – vishwanews24

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ    ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…

14 hours ago

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

2 days ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

2 days ago