ಖ್ಯಾತ ಜ್ಯೋತಿಷಿ ಗಿರಿಧರ ಶಾಸ್ತ್ರಿ
9945098262
ಆಷಾಡ ಏಕಾದಶಿಯ ದಿನದಂದು ಪೂಜಾ ಕಾರ್ಯಗಳಿಂದ ಮಹಾವಿಷ್ಣುವಿನ ಕೃಪೆಗೆ ಪಾತ್ರರಾಗಿ.
ಶುಕ್ಲಪಕ್ಷದ ದೇವಶಯನಿ ಏಕಾದಶಿ ಅಂದರೆ ಆಷಾಢ ಏಕಾದಶಿ ಮಹತ್ವದ ಬಗ್ಗೆ ತಿಳಿಯೋಣ.
ಮೃದು ಮಾನ್ಯ ಎಂಬ ದೈತ್ಯನನ್ನು ಏಕಾದಶಿ ದೇವಿಯ ಸಂಹಾರ ಮಾಡಿದ್ದು ಈ ದಿನ.
ಈ ದಿನದಂದು ಸರ್ವದೇವತೆಗಳ ತೇಜಸ್ಸು ಒಂದಾಗಿರುತ್ತದೆ.
ಏಕಾದಶಿ ದೇವಿಯು ಉತ್ಪತ್ತಿಯಾಗಿದ್ದು ಈ ದಿನದಂದು.
ಚಾತುರ್ಮಾಸದ ಪ್ರಾರಂಭ ಆಗುತ್ತದೆ.
ವಿಠ್ಠಲನ ದರ್ಶನಕ್ಕೆ ಪಾದಯಾತ್ರೆಯ ಮೂಲಕ ವಾರಕಾರಿಗಳು ಪಂಡರಾಪುರಕ್ಕೆ ಪ್ರಯಾಣ ಬೆಳೆಸುತ್ತಾರೆ.
ಶ್ರೀ ಮಹಾವಿಷ್ಣು ಈ ದಿನದಂದು ನಿದ್ರೆಗೆ ಜಾರುವ ದಿನ.
ಕೆಟ್ಟ ಶಕ್ತಿಗಳು ಹಾಗೂ ನಮ್ಮ ಮನೆ ಮತ್ತು ಮನಸ್ಸು ರಕ್ಷಣೆಗೆ ಆಶಾಡ ಏಕಾದಶಿ ಪೂಜೆ ಮಾಡುವುದರಿಂದ ಫಲಗಳನ್ನು ಕಾಣಬಹುದು.
ಬೆಳಗಿನ ಜಾವ ಸ್ನಾನ ಮಾಡಿ ಮಹಾವಿಷ್ಣುವಿನ ಪೂಜೆ ನಡೆಸತಕ್ಕದ್ದು.
ವಿಷ್ಣುನಾಮಸ್ಮರಣೆ ಮಾಡುವುದು. ತುಳಸಿ ಅರ್ಪಿಸುವುದು ಹಾಗೂ ಉಪವಾಸ ಆಚರಣೆ ಇಡೀದಿನ ನಡೆಸುವುದು. ರಾತ್ರಿಯ ಸಮಯದಲ್ಲಿ ಮಹಾವಿಷ್ಣುವಿನ ಭಜನೆಗಳಿಂದ ಜಾಗರಣೆ ಮಾಡುವುದು. ನಂತರದ ದ್ವಾದಶಿ ದಿನದಂದು ವಾಮನನನ್ನು ಪೂಜಿಸುವುದು. ಏಕಾದಶಿ ಮತ್ತು ದ್ವಾದಶಿ ಎರಡು ದಿನವೂ ತುಪ್ಪದ ದೀಪವನ್ನು ಹಚ್ಚಬೇಕು. ಈ ರೀತಿಯ ವೃತಾಚರಣೆ ಮಾಡಿ ಮಹಾವಿಷ್ಣುನ ಕೃಪೆಗೆ ಪಾತ್ರರಾಗುವಿರಿ.
ಖ್ಯಾತ ಜ್ಯೋತಿಷಿ ಗಿರಿಧರ ಶಾಸ್ತ್ರಿ
ನಿಮ್ಮ ಸಮಸ್ಯೆಗಳಿಗೆ ಸೂಕ್ತ ಸಮಾಲೋಚನೆ ಹಾಗೂ ಮಾರ್ಗದರ್ಶನ ನೀಡುವರು. ಇಂದೇ ಕರೆ ಮಾಡಿ.
9945098262
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…