ಶ್ರೀ ದತ್ತಾತ್ರೇಯ ಸ್ವಾಮಿಯ ಕೃಪೆಯನ್ನು ಬೇಡುತ್ತಾ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯೋಣ.
ಅದ್ವಿತೀಯ ಹಾಗೂ ಅಭಿಷ್ಟ ಸಿದ್ಧಿ ಪೂಜಾ ಶಕ್ತಿಗಳಿಂದ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ಪಡೆಯಿರಿ.
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ, ಹಣಕಾಸು, ಪ್ರೇಮ ವಿಚಾರ, ಶತ್ರುಬಾಧೆ, ಭೂ ಸಂಬಂಧಿತ ಸಮಸ್ಯೆಗಳು, ಆಕರ್ಷಣ, ಉಚ್ಚಾಟನ ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮೇಷ ರಾಶಿ
ಹೆಚ್ಚಿನ ಪರಿಶ್ರಮದಿಂದ ದೈಹಿಕ ಆಯಾಸವಾಗಬಹುದು ಆದಷ್ಟು ವಿಶ್ರಾಂತಿಗೆ ಪ್ರಯತ್ನ ಪಡುವುದು ಒಳಿತು. ಸ್ನೇಹಿತರಿಂದ ಮೋಜಿನ ಸಂದರ್ಭಗಳು ಪ್ರಾಪ್ತಿಯಾಗಲಿದೆ. ತಡರಾತ್ರಿ ಮನೆಗೆ ಹೋಗುವುದು ಸರಿಯಲ್ಲ. ನಿಮ್ಮ ಕೆಲವು ಮಾತುಗಳು ಅಪಾರ್ಥಕ್ಕಿಡುಮಾಡಬಹುದು ಮಾತಿನಲ್ಲಿ ಎಚ್ಚರವಿರಲಿ.
ಪಂಡಿತ್ ಗಿರಿಧರ ಶರ್ಮ (ಶ್ರೀರಂಗಪಟ್ಟಣ)
9945098262
ಮಾಹಿತಿಗಾಗಿ ಇಂದೇ ಕರೆ ಮಾಡಿ
ವೃಷಭ ರಾಶಿ
ಮನಸ್ಸಿನಲ್ಲಿ ಏಕಾಗ್ರತೆಯನ್ನು ರೂಡಿಸಿಕೊಳ್ಳಿ. ಆರ್ಥಿಕ ವ್ಯವಹಾರಗಳಲ್ಲಿ ಬಹಳಷ್ಟು ಸಮಸ್ಯೆ ಅನುಭವಿಸುವ ಸಾಧ್ಯತೆ ಇದೆ. ಕುಟುಂಬಸ್ಥರ ಸಹಕಾರವನ್ನು ಕಡೆಗಣಿಸಬೇಡಿ. ನಿಮ್ಮ ಧೈರ್ಯ ನಿಮಗೆ ಶ್ರೀರಕ್ಷೆ ಎಂಬುದನ್ನು ಮರೆಯಬೇಡಿ. ಸಣ್ಣ ವಿಷಯವನ್ನು ದೊಡ್ಡದಾಗಿ ಬಿಡಿಸುವುದು ಸರಿ ಕಂಡುಬರುವುದಿಲ್ಲ. ಭವಿಷ್ಯದ ಹಿತಕ್ಕಾಗಿ ಉತ್ತಮ ಯೋಜನೆಗಳನ್ನು ನಿಮ್ಮಂತೆ ಮಾಡಿಕೊಳ್ಳುವುದು ಒಳ್ಳೆಯದು. ಪತ್ನಿಯ ಮಾತಿಗೆ ನಿಮ್ಮ ಮನ್ನಣೆ ಇರಲಿ.
ಪಂಡಿತ್ ಗಿರಿಧರ ಶರ್ಮ (ಶ್ರೀರಂಗಪಟ್ಟಣ)
9945098262
ಮಾಹಿತಿಗಾಗಿ ಇಂದೇ ಕರೆ ಮಾಡಿ
ಮಿಥುನ ರಾಶಿ
ಆರ್ಥಿಕ ವ್ಯವಹಾರಗಳನ್ನು ಜಾಗ್ರತೆಯಿಂದ ಮಾಡುವುದು ಸೂಕ್ತ. ವಾಹನ ಖರೀದಿಯ ಬಯಕೆ ಈಡೇರಲಿದೆ. ಮೋಜು ಮಸ್ತಿಗಳಲ್ಲಿ ಕಲಹಗಳು ಏರ್ಪಡುವ ಸಾಧ್ಯತೆ ಇದ್ದು ಈ ದಿನ ಅವುಗಳಿಂದ ದೂರವಿದ್ದು ಬಿಡುವುದು ಸೂಕ್ತ. ಆತ್ಮಿಯರಿಂದ ನಿಮ್ಮ ವಿಚಾರಗಳಲ್ಲಿ ನಂಬಿಕೆ ದ್ರೋಹ ವಾಗಬಹುದು ಎಚ್ಚರವಿರಲಿ. ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಯತ್ನಪಡಿ. ನಿಮ್ಮ ನಿರೀಕ್ಷಿತ ಕಾರ್ಯಗಳು ವಿಳಂಬವಾಗುವ ಸಾಧ್ಯತೆ ಕಂಡುಬರುತ್ತದೆ.
ಪಂಡಿತ್ ಗಿರಿಧರ ಶರ್ಮ (ಶ್ರೀರಂಗಪಟ್ಟಣ)
9945098262
ಮಾಹಿತಿಗಾಗಿ ಇಂದೇ ಕರೆ ಮಾಡಿ
ಕರ್ಕಾಟಕ ರಾಶಿ
ಮಾನಸಿಕ ಚಂಚಲತೆ ಆವರಿಸಬಹುದು. ಕಾರ್ಯಗಳಲ್ಲಿ ಆಲಸ್ಯತನ ಹೆಚ್ಚಾಗಲಿದೆ. ಆರ್ಥಿಕ ವ್ಯವಹಾರಗಳು ವಿಳಂಬವಾಗುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಕೆಲಸವನ್ನು ನೀವು ಮಾಡಲು ಮುಂದಾಗಿ ಬೇರೆಯವರನ್ನು ನಂಬಿ ಕೂತರೆ ಕೆಲಸ ಆಗುವುದು ಕಷ್ಟವಾಗಬಹುದು. ಇಂದು ಆತ್ಮೀಯರೊಡನೆ ಮನಸ್ತಾಪವಾಗುವ ಸಾಧ್ಯತೆ ಇದ್ದು ಆದಷ್ಟು ನಿಮ್ಮ ಮಾತು ನಡೆ-ನುಡಿಗಳನ್ನು ಸರಿಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಯೋಜಿತ ಮೂಲಗಳಿಂದ ಧನಾಗಮನ ವಾಗುವ ನಿರೀಕ್ಷೆ ಕಾಣಬಹುದು.
ಪಂಡಿತ್ ಗಿರಿಧರ ಶರ್ಮ (ಶ್ರೀರಂಗಪಟ್ಟಣ)
9945098262
ಮಾಹಿತಿಗಾಗಿ ಇಂದೇ ಕರೆ ಮಾಡಿ
ಸಿಂಹ ರಾಶಿ
ಕೆಲಸದಲ್ಲಿ ತಪ್ಪುಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ. ಕೆಲಸ ಬದಲಾವಣೆ ಮಾಡುವ ಮನಸ್ಥಿತಿ ಸಧ್ಯಕ್ಕೆ ಬೇಡ. ನಿಮ್ಮಲ್ಲಿ ಆವರಿಸಿರುವ ಕೀಳರಿಮೆಯನ್ನು ತೆಗೆದುಹಾಕಿ. ಭಯಗ್ರಸ್ತ ವಾತಾವರಣದಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಿ. ಕೊಟ್ಟಿರುವ ಸಾಲಗಳು ಮರಳಿ ಪಡೆಯಲು ಪ್ರಯತ್ನ ಮಾಡಬೇಕಾದ ಅನಿವಾರ್ಯತೆಯಿದೆ, ಇಲ್ಲವಾದಲ್ಲಿ ಮುಳುಗಡೆಯಾಗುವ ಭೀತಿ ಎದುರಾಗಬಹುದು. ಆರೋಗ್ಯದಲ್ಲಿ ಎಚ್ಚರವಹಿಸುವುದು ಸೂಕ್ತ. ಕುಟುಂಬದಲ್ಲಿ ಶುಭಸುದ್ದಿಗಳು ನಿಮ್ಮನ್ನು ಚೈತನ್ಯದಲ್ಲಿರಿಸುತ್ತದೆ.
ಪಂಡಿತ್ ಗಿರಿಧರ ಶರ್ಮ (ಶ್ರೀರಂಗಪಟ್ಟಣ)
9945098262
ಮಾಹಿತಿಗಾಗಿ ಇಂದೇ ಕರೆ ಮಾಡಿ
ಕನ್ಯಾ ರಾಶಿ
ಬಹುದಿನಗಳಿಂದ ಮಾಡಬೇಕು ಎಂದು ಪರಿತಪಿಸುತ್ತಿರುವ ಕಾರ್ಯಗಳು ಈ ದಿನ ಆರಂಭಗೊಳ್ಳುವ ಸನ್ನಿವೇಶಗಳು ಕಾಣಬಹುದು. ಚಂಚಲ ಮನಸ್ಸನ್ನು ತೆಗೆದುಹಾಕಿ ಕೆಲಸದಲ್ಲಿ ದೃಢ ಸಂಕಲ್ಪ ತೋರಿಸಿ. ಹೊಸ ಉದ್ಯಮಿಗಳಿಗೆ ಉತ್ತಮ ವಾತಾವರಣ ಕಂಡು ಬರುತ್ತದೆ. ಕುಟುಂಬಸ್ಥರೊಡನೆ ಪ್ರವಾಸದ ಚಿಂತನೆ ಮಾಡುವಿರಿ. ಮಕ್ಕಳ ಶೈಕ್ಷಣಿಕ ಪ್ರಗತಿ ನಿಮ್ಮಲ್ಲಿ ಸಂತೋಷ ತರಲಿದೆ. ನಿಮ್ಮ ಯೋಜನೆಗಳನ್ನು ನಕಲು ಮಾಡುವ ಸಾಧ್ಯತೆ ಇದ್ದು ಆದಷ್ಟು ಅದರ ಬಗ್ಗೆ ನಿಗಾವಹಿಸುವುದು ಕ್ಷೇಮ.
ಪಂಡಿತ್ ಗಿರಿಧರ ಶರ್ಮ (ಶ್ರೀರಂಗಪಟ್ಟಣ)
9945098262
ಮಾಹಿತಿಗಾಗಿ ಇಂದೇ ಕರೆ ಮಾಡಿ
ತುಲಾ ರಾಶಿ
ಭೋಗವಿಲಾಸತನದಿಂದ ಅಧಿಕ ಧನ ಹಾನಿಯಾಗಬಹುದು. ಅಗತ್ಯ ಪ್ರಮಾಣದ ವಸ್ತುಗಳನ್ನು ಮಾತ್ರ ಖರೀದಿ ಮಾಡಲು ಮುಂದಾಗಿ. ಕಟ್ಟಡ ಕಾಮಗಾರಿಗಳು ವೇಗ ಪಡೆಯಲಿವೆ. ಆರ್ಥಿಕ ವಿಷಯವಾಗಿ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ಲೆಕ್ಕಪತ್ರಗಳನ್ನು ಆದಷ್ಟು ಜತನದಿಂದ ಕಾಪಾಡಿಕೊಳ್ಳಿ. ಕುಟುಂಬಸ್ಥರಲ್ಲಿ ವೈಮನಸ್ಸು ಬಿನ್ನಾಭಿಪ್ರಾಯ ಬರಬಹುದು ಇದರಿಂದ ನಿಮ್ಮಲ್ಲಿ ಅಶಾಂತಿಯ ವಾತಾವರಣ ಹೆಚ್ಚಾಗಲಿದೆ.
ಪಂಡಿತ್ ಗಿರಿಧರ ಶರ್ಮ (ಶ್ರೀರಂಗಪಟ್ಟಣ)
9945098262
ಮಾಹಿತಿಗಾಗಿ ಇಂದೇ ಕರೆ ಮಾಡಿ
ವೃಶ್ಚಿಕ ರಾಶಿ
ಭೂ ಸಂಬಂಧಿತ ವ್ಯಾಜ್ಯಗಳು ಹಿರಿಯರ ಮಧ್ಯಸ್ಥಿಕೆಯಲ್ಲಿ ಪರಿಹಾರವಾಗಲಿದೆ. ಕ್ರಯವಿಕ್ರಯಗಳಲ್ಲಿ ಅಧಿಕ ಲಾಭಾಂಶ ಕಂಡುಬರುತ್ತದೆ. ನೀವು ಪಡೆದಿರುವ ಸಾಲಗಳನ್ನು ಮರುಕಳಿಸುವ ನಿರ್ಧಾರಗಳನ್ನು ಮಾಡಬೇಕಾಗಿದೆ. ಸಂಗಾತಿಯೊಡನೆ ಇರುವ ಭಿನ್ನಾಭಿಪ್ರಾಯಗಳನ್ನು ಮರೆತು ಈ ದಿನ ಸಂತೋಷದಿಂದ ಕಾಲ ಕಳೆಯುವಿರಿ. ಮನರಂಜನೆಗೆ ಉತ್ತಮ ಅವಕಾಶಗಳು ಸಿಗಲಿವೆ. ಅನಿವಾರ್ಯ ಪ್ರಯಾಣ ಪ್ರಸಂಗಗಳು ಎದುರಾಗಬಹುದು ಇದು ನಿಮಗೆ ಲಾಭಾಂಶದ ಕೂಡ ತರಲಿದೆ. ಸ್ನೇಹಿತರೊಡನೆ ಕೆಲವು ಮಾತುಗಳಿಗೆ ಮನಸ್ತಾಪ ಆಗುವ ಸಾಧ್ಯತೆ ಇದೆ. ಆದಷ್ಟು ಕೆಲವು ಗೌಪ್ಯ ವಿಚಾರಗಳನ್ನು ಮನದಲ್ಲಿ ಇಟ್ಟುಕೊಳ್ಳುವುದು ಕ್ಷೇಮ.
ಪಂಡಿತ್ ಗಿರಿಧರ ಶರ್ಮ (ಶ್ರೀರಂಗಪಟ್ಟಣ)
9945098262
ಮಾಹಿತಿಗಾಗಿ ಇಂದೇ ಕರೆ ಮಾಡಿ
ಧನಸ್ಸು ರಾಶಿ
ಗೆಲುವಿನ ಪರಿಪಕ್ವ ಲೆಕ್ಕಾಚಾರದೊಂದಿಗೆ ಕೆಲಸಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಯೋಜಿತ ಮೂಲಗಳಿಂದ ಧನಾಗಮನ ಆಗಲಿದೆ. ಕಳೆದುಹೋಗಿರುವ ವಸ್ತುಗಳು ಈ ದಿನ ಸಿಗಬಹುದಾದ ಸಾಧ್ಯತೆ ಕಾಣಬಹುದು. ಮಕ್ಕಳು ನಿಮ್ಮ ಕಾರ್ಯಗಳಿಗೆ ತಮ್ಮ ಕೈಲಾದಷ್ಟು ಸಹಾಯ ನೀಡಲಿದ್ದಾರೆ. ಸಂತಾನ ಅಪೇಕ್ಷಿತ ಸುದ್ದಿಗಳು ಕುಟುಂಬದಲ್ಲಿ ಕಾಣಬಹುದು.
ಪಂಡಿತ್ ಗಿರಿಧರ ಶರ್ಮ (ಶ್ರೀರಂಗಪಟ್ಟಣ)
9945098262
ಮಾಹಿತಿಗಾಗಿ ಇಂದೇ ಕರೆ ಮಾಡಿ
ಮಕರ ರಾಶಿ
ನಿರ್ದಿಷ್ಟ ಗುರಿಯನ್ನು ತಲುಪಲು ಇನ್ನಷ್ಟು ದಾರಿ ಸವೆಸ ಬೇಕಾಗಿದೆ. ಕುಟುಂಬದಲ್ಲಿರುವ ಭಿನ್ನಾಭಿಪ್ರಾಯ ಸರಿಪಡಿಸಲು ಪ್ರಯತ್ನ ಮಾಡುವುದು ಸೂಕ್ತ. ಮಕ್ಕಳ ಕೆಲವು ನಡೆ ನಿಮಗೆ ಬೇಸರ ತರಿಸಲಿದೆ. ಉದ್ಯೋಗದಲ್ಲಿ ಮೂಡಿರುವ ಸ್ಪರ್ಧಾತ್ಮಕ ವಿಚಾರಗಳನ್ನು ಅಲಕ್ಷ ಮಾಡದೆ ತೆಗೆದುಕೊಳ್ಳುವುದು ಕ್ಷೇಮ. ವ್ಯವಹಾರಸ್ಥರು ಗ್ರಾಹಕರ ಬದ್ಧತೆಯನ್ನು ಮತ್ತು ನಿಮ್ಮ ಉದ್ಯೋಗವನ್ನು ವಿಸ್ತರಣೆ ಮಾಡಲು ಉತ್ತಮ ಅವಕಾಶಗಳು ಸಿಗಲಿದೆ.
ಪಂಡಿತ್ ಗಿರಿಧರ ಶರ್ಮ (ಶ್ರೀರಂಗಪಟ್ಟಣ)
9945098262
ಮಾಹಿತಿಗಾಗಿ ಇಂದೇ ಕರೆ ಮಾಡಿ
ಕುಂಭ ರಾಶಿ
ಸ್ನೇಹಿತರೊಡನೆ ಮನರಂಜನೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಚರ್ಚಾ ಕೋಟಗಳಲ್ಲಿ ನಿಮ್ಮ ಮಾತುಗಳು ವಿವಾದ ಸ್ವರೂಪ ಪಡೆಯಲಿದೆ ಆದಷ್ಟು ಎಚ್ಚರಿಕೆ ಅಗತ್ಯವಿದೆ. ಸಹೋದರ ವರ್ಗದೊಡನೆ ವಿಶ್ವಾಸವನ್ನು ಬೆಳೆಸಿಕೊಳ್ಳಿ. ಬಂದು ವರ್ಗದಿಂದ ನಿಮ್ಮ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಹುದು ಆದಷ್ಟು ಎಚ್ಚರಿಕೆಯಿರಲಿ. ಈ ದಿನ ರಾಜಿ ಸಂಧಾನ ಕಾರ್ಯಗಳಲ್ಲಿ ಪಾಲ್ಗೊಳ್ಳದಿರುವುದು ಸೂಕ್ತ. ಲೇವಾದೇವಿ ವ್ಯವಹಾರ ನಷ್ಟ ಕೊಡಬಹುದು ಎಚ್ಚರವಿರಲಿ.
ಪಂಡಿತ್ ಗಿರಿಧರ ಶರ್ಮ (ಶ್ರೀರಂಗಪಟ್ಟಣ)
9945098262
ಮಾಹಿತಿಗಾಗಿ ಇಂದೇ ಕರೆ ಮಾಡಿ
ಮೀನ ರಾಶಿ
ಉತ್ತಮ ನಿರೂಪಣೆ ಹಾಗೂ ನಿಮ್ಮ ವಾಕ್ಚಾತುರ್ಯದಿಂದ ಅನಾಯಾಸವಾಗಿ ಎದುರುಗಡೆ ಇರುವವರನ್ನು ಮರಳು ಮಾಡುವಿರಿ. ಪರೋಪಕಾರದ ಗುಣಧರ್ಮ ನಿಮ್ಮಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಹೆಸರು ಸಂಪಾದನೆ ಆಗಲಿದೆ. ಹಳೆಯ ಬಾಲ್ಯ ಸ್ನೇಹಿತರ ಆಕಸ್ಮಿಕವಾದ ಭೇಟಿ ಸಾಧ್ಯತೆ ಕಾಣಬಹುದು. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವ ಸಾಧ್ಯತೆ ಇದೆ. ನಿರುದ್ಯೋಗದ ಸಮಸ್ಯೆ ನಿವಾರಣೆಯಾಗುವುದು ನಿಶ್ಚಿತ.
ಪಂಡಿತ್ ಗಿರಿಧರ ಶರ್ಮ (ಶ್ರೀರಂಗಪಟ್ಟಣ)
9945098262
ಮಾಹಿತಿಗಾಗಿ ಇಂದೇ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945098262
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…