ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.) ಆದಿ ಉಡುಪಿ ಸಂಸ್ಥೆಯ ವೆಬ್ಸೈಟ್ ಅನಾವರಣ ಹಾಗೂ ದೇಯಿ ಬೈದೆದಿ ಚಲನ ಚಿತ್ರ ಪ್ರದರ್ಶನ ಕಾರ್ಯಕ್ರಮ ಬನ್ನಂಜೆ ಶ್ರೀ ನಾರಾಯಣ ಗುರು ಆಡಿಟೋರಿಯಂ ನಲ್ಲಿ ಸಂಜೆ ಗಂಟೆ 5.30 ಕ್ಕೆ ಸರಿಯಾಗಿ ಜರಗಿತು.
ಅಧ್ಯಕ್ಷತೆ ಯನ್ನು ಸಂಸ್ಥೆ ಯ ಅಧ್ಯಕ್ಷರಾದ ದಾಮೋದರ ಕಲ್ಮಾಡಿ ವಹಿಸಿದ್ದರು ಮುಖ್ಯ ಅತಿಥಿ ಗಳಾಗಿ ಶ್ರೀ ಚಿತ್ತರಂಜನ್ ಅಧ್ಯಕ್ಷರು ಶ್ರೀ ಕ್ಷೇತ್ರ ಕಂಕನಾಡಿ ಬ್ರಹ್ಮ ಬೈದರ್ಕಳ ಗರೋಡಿ. ಶ್ರೀ ಮಾಧವ ಬನ್ನಂಜೆ ಅಧ್ಯಕ್ಷರು ಬಿಲ್ಲವರ ಸೇವಾ ಸಂಘ ಬನ್ನಂಜೆ ಉಡುಪಿ. ಸನ್ಮಾನಿತಾರಾಗಿ ಕೆ ಮಂಜಪ್ಪ ಸುವರ್ಣ.ಸಂಸ್ಥೆ ಯ ಗೌರವ ಅಧ್ಯಕ್ಷರಾದ ಯು ನಾರಾಯಣ ಉಪಾಧ್ಯಕ್ಷರಾದ ಶೇಖರ್ ಮಾಸ್ಟರ್ ಕಲ್ಮಾಡಿ. ಚಲನ ಚಿತ್ರ ನಟ ಹಾಗೂ ಸಂಸ್ಥೆ ಯ ವಿಶ್ವಸ್ಥ ರಾದ ಸೂರ್ಯೋದಯ್ ಪೆರಂಪಲ್ಲಿ ವೇದಿಕೆ ಯಲ್ಲಿ ಉಪಸ್ಥಿತರಿದ್ದರು.ಅಧ್ಯಕ್ಷರು ಸ್ವಾಗತ ವನ್ನು ಮಾಡಿದರು.
ಪ್ರಾರ್ಥನೆ ಯನ್ನು ಚಲನಚಿತ್ರ ದಲ್ಲಿ ಹಾಡಿದ ಕಲಾವತಿ ದಯಾನಂದ ನೆರವೇರಿಸಿದರು ಅತಿಥಿ ಗಳಾದ ಚಿತ್ತರಂಜನ್ ರವರು ಕಾರ್ಯಕ್ರಮ ದ ಉದ್ಘಾಟನೆ ಹಾಗೂ ವೆಬ್ಸೈಟ್ ಅನಾವರಣ ಗೊಳಿದರು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ರಾದ ಕೆ ಮಂಜಪ್ಪ ಸುವರ್ಣ ರವರಿಗೆ ಫಲಾಪುಷ್ಪ ಸನ್ಮಾನ ಪತ್ರ ಹಾಗೂ ರೂ 5000/- ನೀಡಿ ಗೌರವಿಸಲಾಯಿತು.
ಆಟೋದಲ್ಲಿ ಸ್ಟೋಟ ಪ್ರಕರಣ: ಶಂಕಿತ ಶಾರೀಕ್ ಗುರುತು ಪತ್ತೆ ಹಚ್ಚಿದ ಕುಟುಂಬಸ್ಥರು – Vishwanews24
ನಂತರ ಸಂಸ್ಥೆ ಯ ಗೌರವ ಅಧ್ಯಕ್ಷರು ಆದ ಯು ನಾರಾಯಣ ಅತಿಥಿ ಮಾಧವ ಬನ್ನಂಜೆ. ಚಲನ ಚಿತ್ರ ನಟ ಸೂರ್ಯೋದಯ್ ಪೆರಂಪಲ್ಲಿ ರವರಿಗೆ ಗೌರವ ಸನ್ಮಾನ ಮಾಡಲಾಯಿತು ವೆಬ್ಸೈಟ್ ಮಾಡಲು ಸಹಕರಿಸಿದ ಹರೀಶ್ ಎಮ್ ಕೆ ಹಾಗೂ ಇನ್ಫಾನ ಟೆಕ್ನಾಲಜಿ ಯ ಉಮೇಶ್ ಕಲ್ಮಾಡಿ ಯವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು ಸುಮಾರು 400 ಕ್ಕೂ ಮಿಕ್ಕಿ ಜನರು ಆಗಮಿಸಿದ್ದರು .
ವಂದನಾರ್ಪಣೆ ಯನ್ನು ಸಂಸ್ಥೆ ಯ ಕಾರ್ಯದರ್ಶಿ ಎಮ್ ಮಹೇಶ್ ಕುಮಾರ್ ನೆರವೇರಿಸಿದರು ಕಾರ್ಯಕ್ರಮ ನಿರೂಪಣೆ ಯನ್ನು ದಯಾನಂದ ಉಗ್ಗೇಲ್ಬೆಟ್ಟು. ಹಾಗೂ ಮೈತ್ರಿ ಕೋಟ್ಯಾನ್ ನೆರವೇಸಿದರು.
ಕಾಪು: ಕಟಪಾಡಿ ರಿಕ್ಷಾ ಸ್ಟ್ಯಾಂಡ್ ತೆರವು ಗೊಂದಲ : ಬರಿಗೈಯಲ್ಲಿ ತೆರಳಿದ ಪಿಡಬ್ಲ್ಯೂಡಿ ಅಧಿಕಾರಿಗಳು – Vishwanews24
ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…
ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…
ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…
ಸಚಿವರ ಮೇಲೆ ಖಾಸಗಿ ಸ್ಟಿಂಗ್ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ…
ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…