Featured

ಶ್ರೀ ಮೂಕಾಂಬಿಕ ದೇವಿಯ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ

: ಶ್ರೀ ಮೂಕಾಂಬಿಕ ದೇವಿಯ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ . ಖ್ಯಾತ ಜ್ಯೋತಿಷಿ ಗಣಪತಿ ಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ.8088827292

ಮೇಷ ರಾಶಿ
ಆಸ್ತಿ ವಿವಾದದ ಸುಖಾಂತ್ಯ ಕಾಣಲು ಹಿರಿಯರ ಸಹಕಾರವನ್ನು ಪಡೆಯಿರಿ. ಬಹುದಿನಗಳಿಂದ ಉದ್ಯೋಗ ಇಲ್ಲದವರಿಗೆ ಇಂದು ಉದ್ಯೋಗ ಅವಕಾಶ ಬರಲಿದೆ ಸೂಕ್ತ ಉಪಯೋಗ ಮಾಡಿಕೊಳ್ಳುವುದು ನಿಮ್ಮ ಇಚ್ಛೆ. ಬೇರೆಯವರ ವಿಫಲ ಕಾರ್ಯಗಳಿಗೆ ನಿಮ್ಮನ್ನು ಹೊಣೆ ಮಾಡುವ ಸಾಧ್ಯತೆ ಇರುತ್ತದೆ.
ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಇಂದು ಕುಲದೇವತಾ ದರ್ಶನದ ಅವಕಾಶ ಪಡೆಯುವಿರಿ. ಹಳೆಯ ಸ್ನೇಹಿತರ ಭೇಟಿ ಗಳಿಂದ ಆದಾಯ ತರುವಂತಹ ಹೊಸ ಒಡಂಬಡಿಕೆ ಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ಸಂಬಂಧಿಕರು ಜನಗಳು ನಿಮ್ಮ ವಿರುದ್ದವಾಗಿ ಆರೋಪ, ನಿಂದನೆ ಮಾಡುವರು ಇದರಿಂದ ನಿಮಗೆ ಬೇಸರ ಹೆಚ್ಚಾಗಬಹುದು.
ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮ ಪತ್ನಿಯ ವಿಚಾರಗಳಲ್ಲಿ ಸಮಯ ನೀಡಿ ಹಾಗೂ ಅವರ ಆರೋಗ್ಯ ಇಷ್ಟ ಕಷ್ಟಗಳ ಬೇಡಿಕೆಗೆ ಸೂಕ್ತವಾಗಿ ಪ್ರತಿಕ್ರಿಯೆ ನೀಡಿ. ಕೆಲಸ ಕಾರ್ಯಗಳ ಒತ್ತಡಗಳಿಂದ ಎಲ್ಲವನ್ನೂ ದೂರ ಮಾಡಿಕೊಳ್ಳುತ್ತಿರುವ ಹಾಗಿದೆ ಕುಟುಂಬಕ್ಕೆ ಸಮಯ ನೀಡುವುದು ನಿಮ್ಮೆಲ್ಲ ದಣಿವಿಗೆ ಪರಿಹಾರ. ಮಕ್ಕಳ ಜೊತೆ ಬೆರೆಯುವುದು ಹೊಸ ವಿಷಯ ಕಲಿಕೆ ಸಾಧ್ಯತೆ ಇದೆ.
ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಕೆಲಸಗಳಲ್ಲಿ ಹೆಚ್ಚಿನ ಕೌಶಲ್ಯ ಅಭಿವೃದ್ಧಿ ಪಡಿಸಿಕೊಳ್ಳಲು ಇಂದಿನ ದಿನ ವಿಶೇಷವಾಗಿದೆ. ಕೌಟುಂಬಿಕ ಸ್ವಾಸ್ಥ್ಯವನ್ನು ಕಾಪಾಡಲು ಮನೆ ಶುದ್ಧೀಕರಣ ಮಾಡುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಿ ಇದರಿಂದ ಕುಟುಂಬದಲ್ಲಿ ಆರೋಗ್ಯ ಸಮಸ್ಯೆ ನಿವಾರಣೆಯಾಗುವ ಸಂಭವವಿದೆ.
ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕೆಲಸದಲ್ಲಿ ಸಣ್ಣ ಪ್ರಮಾದವು ಕೂಡ ಮುಂದೆ ದೊಡ್ಡ ಪೆಟ್ಟನ್ನು ನೀಡುತ್ತದೆ ಆದ್ದರಿಂದ ತಪ್ಪುಗಳು ನಡೆಯದಂತೆ ಕಾರ್ಯನಿರ್ವಹಿಸಿ. ಇಷ್ಟಾರ್ಥ ಸಿದ್ಧಿಗಾಗಿ ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ನೀವು ಸತ್ಯವಂತರು, ನೀತಿವಂತರು ಅದರಲ್ಲಿ ಎರಡು ಮಾತಿಲ್ಲ ಆದರೆ ನಿಮ್ಮ ಮಾತಿನ್ನು ನಂಬುವರು ಇಲ್ಲ ಎಂಬ ಕೊರಗು ನಿಮ್ಮನ್ನು ಕಾಡುವುದು, ನೀವು ಇವನ್ನೆಲ್ಲ ಮನದಲ್ಲಿ ಇಟ್ಟು ಕೊರಗಬೇಡಿ ಅಭಿವೃದ್ಧಿಯೆಡೆಗೆ ನಿಮ್ಮ ಜೀವನ ಸಾಗಿಸಿ.
ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನಿಮ್ಮಲ್ಲಿ ಯಾವ ಕೆಲಸದ ಮೇಲೆ ಆಸಕ್ತಿ ಇದೆಯೋ ಆ ಕೆಲಸವನ್ನು ಮಾಡಲು ಇಂದೆ ತಯಾರಾಗಿ. ಆರ್ಥಿಕ ಚೇತರಿಕೆ ಇಂದು ಆಗಲಿದೆ. ಉದ್ಯೋಗ ಸ್ಥಳದಲ್ಲಿ ಹೊಸ ಜವಾಬ್ದಾರಿ ನಿಮಗೆ ಸಿಗಲಿದೆ. ಗೃಹ ನಿರ್ಮಾಣ ಕಾರ್ಯಕ್ಕೆ ಕೈ ಹಾಕುವಿರಿ.
ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮ್ಮ ಪ್ರಯತ್ನವನ್ನು ನಿಂದನೆ ಗಳಿಂದ ಅಥವಾ ಅಪಹಾಸ್ಯ ಗಳಿಂದ ಹಾಳು ಮಾಡುವರು ಅವರಿಂದ ದೂರವಿರಿ. ನಿಮ್ಮಲ್ಲಿರುವ ವಿಶಿಷ್ಟ ಗುಣದಿಂದ ಜನಗಳಿಗೆ ಪ್ರಿಯ ಆಗುತ್ತೀರಿ. ಉದ್ಯೋಗದಲ್ಲಿ ಕಿರಿಕಿರಿಯಿಂದ ನಿರಾಶೆ ಆವರಿಸುತ್ತದೆ ಧೈರ್ಯವಾಗಿ ಮುನ್ನುಗ್ಗಿ ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ದೈವ ದೇಗುಲಗಳ ದರ್ಶನ ಭಾಗ್ಯವಿದೆ. ಹೊಸ ಒಪ್ಪಂದಗಳಿಗೆ ಚಾಲನೆ ನೀಡುವಿರಿ. ನಿಮ್ಮ ವಿರುದ್ಧದ ಆಪಾದನೆಗಳಿಗೆ ಮನಸ್ಸಿಗೆ ಬೇಸರವಾಗಬಹುದು. ಕುಟುಂಬಕ್ಕಾಗಿ ಸಮಯವನ್ನು ನೀಡುವುದು ಒಳಿತು.
ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಭವಿಷ್ಯದ ಚಿಂತನೆಯಿಂದ ಹೊಸ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುವಿರಿ. ಕುಲದೇವತಾ ಆರಾಧನೆಯಿಂದ ನಿಮ್ಮೆಲ್ಲ ಕೆಲಸಗಳು ಶುಭವಾಗಲಿದೆ. ಹೊಸ ಜಾಗ ನಿಮ್ಮನ್ನು ನಾವಿನ್ಯತೆ ಚೈತನ್ಯ ನೀಡುತ್ತದೆ. ಕೆಲವು ವಿಷಯಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಅನರ್ಥ ಮಾಡಿಕೊಳ್ಳಬೇಡಿ ಗಣಪತಿ ಭಟ್ 8088827292
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕೆಲಸದಲ್ಲಿನ ನಿಪುಣತೆ ಇಂದು ಉತ್ತಮವಾಗಿರುತ್ತದೆ. ಆರ್ಥಿಕವಾಗಿ ಕೆಲವು ಆದಾಯಗಳು ನಿಮ್ಮ ಪಾಲಾಗಲಿದೆ. ಗೃಹ ಚಟುವಟಿಕೆ ಕಾರ್ಯಕ್ರಮಗಳು ಮಾಡುವಿರಿ. ಶುಭ ಕಾರ್ಯಕ್ಕೆ ಪ್ರಶಸ್ತವಾದ ಸಮಯವಾಗಿದೆ.
ಗಣಪತಿ ಭಟ್ 8088827292
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿಮ್ಮ ಅಧಿಕಾರಿ ವರ್ಗದವರನ್ನು ಇಂದು ನಯವಾದ ಮಾತುಗಳನ್ನು ಆಡಿ ನಿಮ್ಮ ಕಾರ್ಯ ಯೋಜನೆಯನ್ನು ಸಾಕಾರಗೊಳಿಸಿಕೊಳ್ಳಲು ಪ್ರಯತ್ನಪಡಿ. ನಿಮ್ಮಲ್ಲಿನ ಪ್ರತಿಭೆಯು ವಿಶಿಷ್ಟವಾಗಿದ್ದು ವಿನೂತನ ಕೂಡ ಆಗಿದೆ. ಇದನ್ನು ಹಲವಾರು ಜನರು ಗುರುತಿಸಿ ಸ್ಥಾನಮಾನ ಗೌರವಗಳನ್ನು ನೀಡುವರು. ನಿಮ್ಮ ಕಾರ್ಯಶೈಲಿ ಹಾಗೂ ವೈಚಾರಿಕತೆಯ ಸ್ಪಷ್ಟತೆ ಹಾಗೂ ಬದ್ಧತೆಯಿಂದ ಸಹ ಕೂಡಿದೆ.
ಗಣಪತಿ ಭಟ್ 8088827292
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಇಂದು ಸ್ನೇಹ ಹಸ್ತ ವಾಗಿ ಆತ್ಮೀಯರು ಬರುವರು ಇವರಿಂದ ನಿಮ್ಮ ಕಾರ್ಯ ಸಾಧನೆಗೆ ನಿರೀಕ್ಷಿತ ಬೆಂಬಲವೂ ಸಹ ದೊರಕುತ್ತದೆ. ಆದಷ್ಟು ಆತ್ಮೀಯತೆ ಹಾಗೂ ಸ್ನೇಹ ಎಲ್ಲವೂ ಸಹ ಉಳಿಸಿಕೊಂಡು ಮುಂದೆ ಸಾಗುವುದು ನಿಮಗೆ ಒಳಿತು.
ಗಣಪತಿ ಭಟ್ 8088827292
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಣಪತಿ ಭಟ್
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ಸಾಲಬಾದೆ, ಪ್ರೇಮ ವಿಚಾರ, ದಾಂಪತ್ಯ, ಶತ್ರುಬಾಧೆ, ಕೌಟುಂಬಿಕ ಸಮಸ್ಯೆ ಇನ್ನೂ ಹತ್ತು ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆ ಮಾಡಿ. 8088827292

Vishwa News 24

Recent Posts

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ – vishwanews24

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…

10 minutes ago

ಬೀದರ್ : ಮಳೆ ಆರ್ಭಟ ; ಸಿಡಿಲು ಬಡಿದು ಯುವಕ ಸಾವು – vishwanews24

ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…

56 minutes ago

ಬೆಳ್ತಂಗಡಿ:  ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಿಂದ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ – vishwanews24

ಬೆಳ್ತಂಗಡಿ:  ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…

1 hour ago

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ – vishwanews24

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…

2 hours ago

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು – vishwanews24

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…

3 hours ago

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? – vishwanews24

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…

3 hours ago