ಪ್ರತಿ ವರ್ಷ ಮರ ಬೆಳೆದಂತೆ ಬೆಳೆಯುತ್ತಿದೆ ಹೆಡೆಯ ಆಕಾರ
ಉಡುಪಿ: ಸಾರ್ವಜನಿಕ ನಾಗಾಲಯದಲ್ಲಿ ನಡೆದ ಕೌತುಕವೊಂದು ನಾಗರಪಂಚಮಿಯ ಸಂದರ್ಭ ಬೆಳಕಿಗೆ ಬಂದಿದೆ.
ಉಡುಪಿಯ ಮಠದಬೆಟ್ಟು ಪರಿಸರದಲ್ಲಿ ಒಂದು ಸಾರ್ವಜನಿಕ ನಾಗಬನ ಇದೆ. ಸುಮಾರು 10 ವರ್ಷಗಳ ಹಿಂದೆ ಇಲ್ಲಿ ಸಂಪಿಗೆ ಗಿಡವನ್ನ ನೆಡಲಾಗಿತ್ತು. ಸಂಪಿಗೆ ಮರದ ಕಾಂಡದಲ್ಲಿ ನಾಗನ ಹೆಡೆಯನ್ನ ಹೋಲುವ ಆಕಾರ ಸೃಷ್ಟಿಯಾಗಿದೆ.
ನಾಗರಪಂಚಮಿಯ ಸಂದರ್ಭ ತನು ತಂಬಿಲ ಅರ್ಪಿಸಲು ಬರುವ ಭಕ್ತರನ್ನು ಇದು ಸೆಳೆಯುತ್ತಿದೆ. ಮರದ ಕಾಂಡದಲ್ಲಿ ಮೂಡಿದ ಆಕಾರಕ್ಕೆ ಹೂವಿನ ಹಾರವನ್ನು ಅರ್ಪಿಸಿದ್ದಾರೆ. ಮರದಲ್ಲಿ ಮೂಡಿದ ನಾಗನ ಹೆಡೆ ನಾಗಬನದ ಕಡೆಗೆ ಇರುವುದು ಮತ್ತೊಂದು ವಿಶೇಷ. ಪ್ರತಿ ವರ್ಷ ಮರ ಬೆಳೆದಂತೆ ಹೆಡೆಯ ಆಕಾರ ಕೂಡ ಬೆಳೆಯುತ್ತಿದೆ ಎಂದು ಸ್ಥಳೀಯ ವ್ಯಾಪಾರಿ ಸುಕುಮಾರ್ ಹೇಳಿದ್ದಾರೆ.
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…