Featured

ಸೋಮವಾರ ಹೀಗೆ ಮಾಡಿದರೆ ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತಾರೆ ದೇವರು. ಪಂಡಿತ್ ಗಣಪತಿ ಭಟ್

10 ಸೋಮವಾರ ಹೀಗೆ ಮಾಡಿ ಚಂದ್ರ ದೋಷ ನಿವಾರಣೆ ಮಾಡ್ಕೊಂಡು ಮನಸ್ಸಿಗೆ ಶಾಂತಿ ನೆಮ್ಮದಿ ಪಡ್ಕೊಳ್ಳಿ.

ನಿಮ್ಮ ಮನಸ್ಸಿಗೆ ಶಾಂತಿ ನೆಮ್ಮದಿ ಇಲ್ಲವೇ ? ಹಾಗಾದರೆ ಹತ್ತು ಸೋಮವಾರಗಳು ಚಂದ್ರನಿಗೆ ಹೀಗೆ ಮಾಡಿ ?
ನವಗ್ರಹಗಳಲ್ಲಿ ಎಲ್ಲಾ ಗ್ರಹಗಳು ಶುಭ ಮತ್ತು ಅಶುಭ ಫಲ ಎರಡನ್ನೂ ನೀಡುತ್ತವೆ. ಶುಭ ಮತ್ತು ಅಶುಭ ಫಲಿತಾಂಶಗಳು ಆ ವ್ಯಕ್ತಿಯ ಜಾತಕ ಮತ್ತು ಕುಂಡಲಿಯ ಮೇಲೆ ಅವಲಂಬಿತವಾಗಿರುತ್ತದೆ .ಜ್ಯೋತಿಷ್ಯ ಶಾಸ್ತ್ರದಲ್ಲಿ ಚಂದ್ರನನ್ನು ಜಲತತ್ವ ಗ್ರಹ ಎಂದು ಪರಿಗಣಿಸಲಾಗಿದೆ. ಚಂದ್ರನಿಂದಲೇ ಭೂಮಿಯ ಮೇಲೆ ಸಮುದ್ರದಲ್ಲಿ ನೀರಿನ ಅಲೆಗಳು ,ಅಬ್ಬರಗಳು ಏರಿಳಿತಗಳು ಉಂಟಾಗುತ್ತವೆ. ಸಂಖ್ಯಾಶಾಸ್ತ್ರದಲ್ಲಿ ಚಂದ್ರನ ಸಂಖ್ಯೆ ಎರಡು.ಅಂದರೆ ಚಂದ್ರನು ಮಾತೃ ಕಾರಕ ಗ್ರಹ ಎಂದು ಪರಿಗಣಿಸಲಾಗಿದೆ. ಅದೇ ರೀತಿ ಚಂದ್ರನು ಮನಸ್ಸಿನ ಕಾರಕನು ಹೌದು .

ವೈದಿಕ ಜ್ಯೋತಿಷ್ಯರು
ಸಚ್ಚಿಂತನೆಯ ಜ್ಯೋತಿಷ್ಯರು ಶ್ರೀ ಮಹಾ ಕಾಲಭೈರವ ಉಪಾಸಕರು
ಶ್ರೀ ಗಣಪತಿ ಭಟ್ 8088827292.ದಾಂಪತ್ಯ ಕಲಹ,ಆರೋಗ್ಯ, ಮಾಟ ಮಂತ್ರ, ಪ್ರೇಮ,ಸಂತಾನ,ಶತ್ರುನಾಶಕ್ಕೆ ಪೂಜಾ ಶಕ್ತಿಯಿಂದ ಶಾಶ್ವತ ಪರಿಹಾರವನ್ನು ನಿರ್ಧಿಷ್ಟವಾಗಿ ನೀಡುತ್ತಾರೆ 8088827292

ಜ್ಯೋತಿಷ್ಯದಲ್ಲಿ ಚಂದ್ರನಿಗೆ “ ಚಂದ್ರೋ ಮನಸೋ ಜಾತಃ” ಎಂದು ಹೇಳಲಾಗುತ್ತದೆ. ಅಂದರೆ ಚಂದ್ರ ಮನಸ್ಸಿಗೆ ಕಾರಕನು. ಚಂದ್ರ ಗ್ರಹ ಮನಸ್ಸಿಗೆ ಸಂಬಂಧಿಸಿದ ಗ್ರಹವಾಗಿದ್ದು, ನಮ್ಮ ಮನಸ್ಸು ಪ್ರಶಾಂತತೆಯಿಂದ ಇರಬೇಕೆಂದರೆ, ಅದಕ್ಕೆ ಚಂದ್ರನ ಅನುಗ್ರಹ ಬೇಕೇ ಬೇಕು . ಚಂದ್ರನಿಗೆ ಗುರು, ಕುಜ, ರವಿ, ಕೇತು ಮಿತ್ರ ಗ್ರಹಗಳು. ಚಂದ್ರನಿಗೆ ಶನಿ ,ಶುಕ್ರ, ರಾಹು, ಬುಧ ಶತ್ರು ಗ್ರಹಗಳು .
ಚಂದ್ರನು ವೃಶ್ಚಿಕ ರಾಶಿಯಲ್ಲಿ ನೀಚ ನಾಗಿದ್ದಾಗ ಅಥವಾ ರಾಹುವಿನ ಜೊತೆ ಸೇರಿದ್ದಾಗ ಅಥವಾ ಅಮಾವಾಸ್ಯೆಯ ದಿನ ಒಬ್ಬ ವ್ಯಕ್ತಿ ಜನಿಸಿದಾಗ , ಶನಿ, ಕುಜ, ರಾಹು ,ಕೇತುವಿನ ದೃಷ್ಟಿಗೆ ಒಳಗಾದಾಗ ಚಂದ್ರ ಮಹಾದೆಸೆ ಅಥವಾ ಚಂದ್ರ ಅಂತರ ದೆಸೆ ಬರುತ್ತದೆ .

ಇಂತಹ ಸಮಯದಲ್ಲಿ ಗ್ರಹ ಶಾಂತಿಗಳನ್ನು ಮಾಡಿಸಿದರೆ ಕೆಟ್ಟ ಫಲಿತಾಂಶಗಳಿಂದ ಉಪಶಮನ ಪಡೆಯಬಹುದು. ಚಂದ್ರಗ್ರಹದ ಅನುಕೂಲ ಇಲ್ಲದಿದ್ದರೆ ಮನಸ್ಸು ಚಂಚಲತೆಯಿಂದ ಕೂಡಿರುತ್ತದೆ, ಮನಃಶಾಂತಿ ಮತ್ತು ಮಾನಸಿಕವಾಗಿ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಏನೋ ಒಂದು ರೀತಿಯ ಗೊಂದಲ, ಮನಸ್ಸಿನಲ್ಲಿ ತಳಮಳ, ಭಯದ ವಾತಾವರಣ ಉಂಟಾಗುತ್ತದೆ .
ಚಂದ್ರ ಗ್ರಹವನ್ನು ಅನುಕೂಲಕರವಾಗಿ ಬದಲಾಯಿಸಿಕೊಳ್ಳಲು ಶ್ರೀ ದುರ್ಗಾ ದೇವಿಯ ಸ್ತೋತ್ರ , ದೇವಿ ಕಂಡ ಮಾಲೆಯನ್ನು ಪಠಿಸುವುದರಿಂದ ಒಳ್ಳೆಯ ಫಲಿತಾಂಶವನ್ನು ನಾವು ಕಾಣಬಹುದಾಗಿದೆ .ಚಂದ್ರನ ವಾರವಾದ ಸೋಮವಾರದ ದಿನ ರೋಹಿಣಿ, ಹಸ್ತ, ಶ್ರವಣ ನಕ್ಷತ್ರಗಳು ಈ ಮೂರು ನಕ್ಷತ್ರಗಳಲ್ಲಿ ಯಾವುದಾದರೂ ಒಂದು ನಕ್ಷತ್ರಗಳು ಬಂದಾಗ ಬೆಳ್ಳಿಯಲ್ಲಿ ಮುತ್ತನ್ನು ಕೂಡಿಸಿ, ಬಲಗೈಯ ಉಂಗುರದ ಬೆರಳಿಗೆ ಈ ಉಂಗುರುವನ್ನು ಧರಿಸಿದರೆ ಒಳ್ಳೆಯದು.

.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವಶೀಕರಣ, ಶತ್ರುನಾಶ, ಮರಣ ಭಯ, ಲೈಂಗಿಕ ಬಾಧೆ, ಕುಟುಂಬ ಕಲಹ, ಪ್ರೇಮ ವೈಫಲ್ಯ, ಅನಾರೋಗ್ಯ, ಮಾಟಮಂತ್ರ ತಡೆ, ಮೋಡಿ ದಿಗ್ಭಂಧನ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ದಿವ್ಯ ಜ್ಞಾನದಿಂದ ಮಾಂತ್ರಿಕ ಶಕ್ತಿಯಿಂದ ನಿಮ್ಮ ಯಾವುದೇ ಸಮಸ್ಯೆಗಳು ಪರಿಹಾರ ಆಗುತ್ತದೆಯೋ ಇಲ್ಲವೋ ಎಂದು ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಕೇವಲ 5 ದಿನದಲ್ಲಿ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.PH:- 8088827292ಕರೆ ಅಥವಾ ವಾಟ್ಸಪ್ ಮಾಡಿ.

ಔಷಧಿಯನ್ನು ಶೇಖರಣೆ ಮಾಡಲು ಹುಣ್ಣಿಮೆ ಒಳ್ಳೆಯ ದಿನವಾಗಿದೆ. ಹದಿನಾರು ಕಲೆಗಳನ್ನು ಹೊಂದಿರುವ ಚಂದ್ರನು ಒಳ್ಳೆಯ ಆರೋಗ್ಯವನ್ನು ಕೊಡುತ್ತಾನೆ. ಹತ್ತು ಸಾವಿರ ಚಂದ್ರ ಜಪವನ್ನು ಮಾಡಿ ಅಕ್ಕಿ, ಹಾಲು, ಬಾಳೆಹಣ್ಣು, ಬಿಳಿ ವಸ್ತ್ರ, ಸಕ್ಕರೆ, ಕರ್ಪೂರ, ಬಿಳಿ ತಾವರೆಯನ್ನು ದಾನ ಮಾಡಬೇಕು ಹಾಗೂ ಇವು ಚಂದ್ರನಿಗೆ ಸಂಬಂಧಪಟ್ಟಿರುವ ವಸ್ತುಗಳಾಗಿವೆ .

ಸೋಮವಾರದ ದಿನ ಬಡವರಿಗೆ ಮೊಸರನ್ನವನ್ನು ದಾನ ಮಾಡಿದರೆ ಉತ್ತಮ. ಹತ್ತು ಸೋಮವಾರಗಳು ಉಪವಾಸವಿದ್ದು, ಕೊನೆ ಸೋಮವಾರ ಪಾರ್ವತಿ ದೇವಿಗೆ ಕುಂಕುಮಾರ್ಚನೆಯನ್ನು ಮಾಡಿಸಿ, ಚಂದ್ರನಿಗೆ ಅಷ್ಟೋತ್ತರ ಪೂಜೆಯನ್ನು ಮಾಡಿದರೆ ಚಂದ್ರ ದೋಷದಿಂದ ಮುಕ್ತಿ ಹೊಂದಬಹುದು .

ವೈದಿಕ ಜ್ಯೋತಿಷ್ಯರು
ಸಚ್ಚಿಂತನೆಯ ಜ್ಯೋತಿಷ್ಯರು ಶ್ರೀ ಮಹಾ ಕಾಲಭೈರವ ಉಪಾಸಕರು
ಶ್ರೀ ಗಣಪತಿ ಭಟ್ 8088827292.ದಾಂಪತ್ಯ ಕಲಹ,ಆರೋಗ್ಯ, ಮಾಟ ಮಂತ್ರ, ಪ್ರೇಮ,ಸಂತಾನ,ಶತ್ರುನಾಶಕ್ಕೆ ಪೂಜಾ ಶಕ್ತಿಯಿಂದ ಶಾಶ್ವತ ಪರಿಹಾರವನ್ನು ನಿರ್ಧಿಷ್ಟವಾಗಿ ನೀಡುತ್ತಾರೆ 8088827292

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago