ಮೇಷ: ಸ್ಥಿರಾಸ್ತಿ ಮೇಲೆ ಸಾಲ, ಶತ್ರುಗಳ ದಮನ, ಶತ್ರುಗಳೆಂದರೆ ಅನುಕೂಲ, ಪಿತ್ತ ದೋಷ, ಕಣ್ಣಿನ ಸಮಸ್ಯೆ, ತಲೆ ನೋವು ಅಥವಾ ತಲೆ ಕೂದಲು ಉದುರುವುದು, ಬೆನ್ನು ಸೆಳೆತ, ಬೆನ್ನುಹುರಿ, ಸೊಂಟ ನೋವು, ಬಂಧುಗಳಿಂದ ತೊಂದರೆ,
ವೃಷಭ: ಬಂಧುಗಳಿಂದ ಸಹಕಾರ, ಆರ್ಥಿಕಾಭಿವೃದ್ಧಿ, ಸ್ಥಿರಾಸ್ತಿಯಿಂದ ಅನುಕೂಲ, ಸರ್ಕಾರ ಮತ್ತು ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಅತಿಯಾದ ಪ್ರೀತಿ ಪ್ರೇಮ, ಭಾವನೆಗಳು ನೇರ ನಡೆ-ನುಡಿ,
ಮಿಥುನ: ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಧೈರ್ಯದಿಂದ ಕಾರ್ಯ ಜಯ, ಪ್ರಯಾಣದಿಂದ ಅನುಕೂಲ, ಕುಟುಂಬದಿಂದ ಸಹಕಾರ, ಸ್ಥಿರಾಸ್ತಿ ಮತ್ತು ವಾಹನದಿಂದ ನಷ್ಟ, ಮಾರಾಟದಲ್ಲಿ ಹಿನ್ನಡೆ, ತಾಯಿಯಿಂದ ಸಹಕಾರ ಕೋಪತಾಪಗಳು.
ಕಟಕ: ಆರ್ಥಿಕ ನಷ್ಟ ಮಾತಿನಿಂದ ಸಮಸ್ಯೆ, ನಿದ್ರಾಭಂಗ, ಕುಟುಂಬ ಕಲಹ, ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಅನಾನುಕೂಲ.
ಸಿಂಹ: ದುಃಸ್ವಪ್ನಗಳು, ಆರ್ಥಿಕ ಸರ್ಕಾರಿ ಅಥವಾ ರಾಜಕೀಯ ಕೆಲಸಕಾರ್ಯಗಳಿಗೆ ಖರ್ಚು, ಕುಟುಂಬದಿಂದ ಸಹಕಾರ.
ಕನ್ಯಾ: ದೂರ ಪ್ರಯಾಣ, ಅಧಿಕ ಖರ್ಚು, ಉದ್ಯೋಗ ಸ್ಥಳಗಳಲ್ಲಿ ಕಿರಿಕಿರಿ, ಮೇಲಾಧಿಕಾರಿಗಳಿಂದ ಸಮಸ್ಯೆ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಹಿನ್ನಡೆ.
ತುಲಾ: ಲಾಭ-ನಷ್ಟ ಸಮ ಪ್ರಮಾಣ, ಆರೋಗ್ಯದಲ್ಲಿ ಏರುಪೇರು, ಆತ್ಮ ಸಂಕಟ, ತಂದೆಗೋಸ್ಕರ ಖರ್ಚು, ಬಂಧುಗಳಿಂದ ಸಹಕಾರ, ಉನ್ನತ ವಿದ್ಯಾಭ್ಯಾಸದಲ್ಲಿ ಅನುಕೂಲ.
ವೃಶ್ಚಿಕ: ಉದ್ಯೋಗದಲ್ಲಿ ಅನುಕೂಲ, ಸ್ನೇಹಿತರಿಂದ ಸಹಕಾರ, ಸರ್ಕಾರಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು, ಕೋರ್ಟ್ ಕೇಸ್ ಗಳಲ್ಲಿ ಜಯ.
ಧನಸು: ತಂದೆಯಿಂದ ಸಹಕಾರ, ಉದ್ಯೋಗದ ಬದಲಾವಣೆ ಮನಸ್ಸು, ಅನಿರೀಕ್ಷಿತ ಧನಾಗಮನ, ಸಂಗಾತಿ ನಡವಳಿಕೆಯಿಂದ ಬೇಸರ, ಪ್ರಯಾಣದಲ್ಲಿ ಅನುಕೂಲ, ಆರ್ಥಿಕ ಹಿನ್ನಡೆ, ಆಯುಷ್ಯದ ಚಿಂತೆ.
ಮಕರ: ಉದ್ಯೋಗ ಸ್ಥಳದಲ್ಲಿ ಒತ್ತಡ, ಕೋರ್ಟ್ ಕೇಸ್‌ಗಳಿಂದ ಅಲೆದಾಟ, ಮೇಲಧಿಕಾರಿ ಅಥವಾ ರಾಜಕೀಯ ವ್ಯಕ್ತಿಗಳಿಂದ ಕಿರಿಕಿರಿ, ಸರ್ಕಾರದಿಂದ ನಷ್ಟ, ಉದ್ಯೋಗ ಬದಲಾವಣೆ ಆಲೋಚನೆ, ಸಂಗಾತಿಯಿಂದ ಬೇಸರ.
ಕುಂಭ: ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಾಸ, ಸಂಗಾತಿಯಿಂದ ಆರ್ಥಿಕ ನೆರವು, ದಾಂಪತ್ಯದಲ್ಲಿ ಕಿರಿಕಿರಿ, ಮಕ್ಕಳಿಂದ ಸಮಸ್ಯೆ, ಭಾವನಾತ್ಮಕ ಸೋಲು.
ಮೀನ: ಆರೋಗ್ಯದಲ್ಲಿ ಏರುಪೇರು, ಶತ್ರು ಬಾಧೆ, ಸ್ಥಿರಾಸ್ತಿ ಗಾಗಿ ಸಾಲ, ತಾಯಿಯಿಂದ ಸಹಕಾರದ ನಿರೀಕ್ಷೆ, ಆತ್ಮೀಯರಿಂದ ನೋವು, ಅಧಿಕ ನಷ್ಟ.
ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…
ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…
ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…
ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…
ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…
ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…