Featured

ಹರೀಶ್ ಮದುವೆಯಾದ ಪ್ರಾಯ ಎ‌ಷ್ಟು ಗೊತ್ತಾ..?

ಹರೀಶ್‌ ರಾಜ್‌ ಬಿಗ್‌ಬಾಸ್ ಮನೆಯ ಫಿನಾಲೆ ಕಂಟೆಸ್ಟೆಂಟ್ ಅಂತಾನೇ ಹೇಳಲಾಗ್ತಿದೆ. ಅವರ ಸ್ಮಾರ್ಟ್‌ ಗೇಮ್‌ ಮತ್ತು ವ್ಯಕ್ತಿತ್ವವನ್ನ ಬಹುತೇಕರು ಇಷ್ಟಪಡ್ತಾರೆ. ಅಷ್ಟೇ ಅಲ್ಲ, ಅವರ ಮಿಮಿಕ್ರಿ ಟ್ಯಾಲೆಂಟ್‌ಗೂ ಸಿಕ್ಕಾಪಟ್ಟೆ ಜನ ಫಿದಾ ಆಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ ಲೆವೆಲ್‌ನಲ್ಲಿ ಬೆಳೆಯದಿದ್ದರೂ ಓರ್ವ ನಟನಾಗಿ, ನಿರ್ದೇಶಕನಾಗಿ ಹರೀಶ್‌ ರಾಜ್‌ ಗುರುತಿಸಿಕೊಂಡಿದ್ದಾರೆ. ಸೀರಿಯಲ್‌ನಿಂದ ಶುರುವಾದ ಅವರು ಜರ್ನಿ ಸಿನಿಮಾವರೆಗೂ ಬಂದು ನಿಂತಿದೆ. ಕಾಂಟ್ರೋವರ್ಸಿಗಳನ್ನು ಮಾಡಿಕೊಂಡಿರೋ ಹರೀಶ್‌ ರಾಜ್‌ ತಮ್ಮ ಬದುಕಿನ ಕುತೂಹಲಕಾರಿ ಹಾಗೂ ಯಾರಿಗೂ ತಿಳಿಯದ ಸತ್ಯವೊಂದನ್ನ ಬಾಯ್ಬಿಟ್ಟಿದ್ದಾರೆ. ಅದು ಅವರ ಮದುವೆಯ ಬಗ್ಗೆ. ಸ್ಮಾರ್ಟ್ ಆಗಿರೋ ಹರೀಶ್‌ ರಾಜ್‌

ಮದುವೆಯಾಗಿದ್ದು 38ನೇ ವಯಸ್ಸಿನಲ್ಲಂತೆ. ಅದು ಏಕೆ ..?
ಸುಜಾತಾ, ಪೃಥ್ವಿ ಜೊತೆ ಮಾತನಾಡುತ್ತಿದ್ದ ಹರೀಶ್‌ ರಾಜ್‌ ‘ನನ್ನದು ಲೇಟ್‌ ಮ್ಯಾರೇಜ್‌. 38ನೇ ವಯಸ್ಸಿಗೆ ನಾನು ಮದುವೆಯಾದೆ. ಮ್ಯಾಟ್ರಿಮೋನಿಯಲ್ಲಿ ನನ್ನ ಹೆಂಡತಿಯ ಪರಿಚಯವಾಯ್ತು. ನಮ್ಮದು ಅರೇಂಜ್ಡ್‌ ಕಮ್‌ ಲವ್ ಮ್ಯಾರೇಜ್‌. ಆ ವಯಸ್ಸಿನಲ್ಲೂ ನಾನು ಮದುವೆಯಾಗ್ತಿರಲಿಲ್ಲ. ಆದ್ರೆ, ನಮ್ಮ ಮನೆಯಲ್ಲಿ ಅಮ್ಮ ಮತ್ತು ಅಕ್ಕ ಒತ್ತಡ ಹಾಕುತ್ತಿದ್ರು. ಪ್ರತಿಯೊಂದಕ್ಕೂ ಚುಚ್ಚಿ ಚುಚ್ಚಿ ಮಾತನಾಡ್ತಿದ್ರು.

ತಿಂಡಿ ಏನು ಅಂತಾ ಕೇಳಿದ್ರೆ, ನಿಮ್ಮ ಹೆಂಡತಿನಾ ಹೋಗಿ ಕೇಳು ಅಂತೆಲ್ಲಾ ಹೇಳ್ತಿದ್ರು. ಕೊನೆಗೂ 38ನೇ ವಯಸ್ಸಿಗೆ ಮದುವೆಯಾದೆ ಎಂದರು. ಇದಕ್ಕೆ ಸುಜಾತಾ ಯಾಕಷ್ಟು ಲೇಟ್ ಅಂದಾಗ ‘ ನಾನು ಪ್ರೊಫೆಷನ್‌ನಲ್ಲಿ ಮುಳುಗಿದ್ದೆ. ಮದುವೆಯಾಗ್ಬೇಕು ಅಂತಾ ಡಿಸೈಡ್ ಮಾಡಿದಾಗ ಸರಿಯಾದ ಜೋಡಿ ಸಿಕ್ಕಿರಲಿಲ್ಲ. ಹಾಗಾಗಿ ಲೇಟಾಯ್ತು ಅಂತಾ’ ಹೇಳಿದ್ರು.

Vishwa News 24

Recent Posts

ಕುಂದಾಪುರ: ಹೋಂಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ – vishwanews24

ಕುಂದಾಪುರ: ಹೋಂ ಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…

4 hours ago

ಉಚ್ಚಿಲ : ಕರಾವಳಿ ಭಾಗವಿಲ್ಲದೇ ರಾಜ್ಯಕ್ಕೆ ಹೆಚ್ಚಿನ ಬೆಲೆಯೇ ಇರುವುದಿಲ್ಲ :  ಮುಖ್ಯಮಂತ್ರಿ ಡಿ.ಕೆ.ಶಿ – vishwanews24

ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ  :…

9 hours ago

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ ; ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು – vishwanews24

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ  : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…

9 hours ago

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ – vishwanews24

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ    ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…

9 hours ago

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

1 day ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

1 day ago