ಮೇಷ ರಾಶಿ: ಸರ್ಕಾರಿ ಕೆಲಸಗಳಲ್ಲಿ ಜಯ, ಹಣಕಾಸು ತೊಂದರೆ,ಚಂಚಲ ಬುದ್ಧಿ,ಸುಳ್ಳು ಹೇಳುವಿರಿ, ಸಲ್ಲದ ಅಪವಾದ ನಿಂದನೆ, ಆರೋಗ್ಯದಲ್ಲಿ ಏರುಪೇರು.
ವೃಷಭ ರಾಶಿ: ಉತ್ತಮ ಬುದ್ಧಿಶಕ್ತಿ, ಶತ್ರುಗಳ ಬಾಧೆ,ಸಮಾಜದಲ್ಲಿ ಗೌರವ, ಸೈಟ್ ಖರೀದಿಗೆ ಚಿಂತನೆ, ಅಧಿಕಾರಿಗಳಿಂದ ಕಿರಿಕಿರಿ,ಸ್ಥಳ ಬದಲಾವಣೆ.
ಮಿಥುನ ರಾಶಿ : ಬಂಧುಗಳಿಂದ ಪ್ರಶಂಸೆ, ತೀರ್ಥಯಾತ್ರಾ ದರ್ಶನ, ವಾಹನ ಯೋಗ,ದೂರ ಪ್ರಯಾಣ, ವೃಥಾ ಅಲೆದಾಟ,ವಿದ್ಯಾಭ್ಯಾಸದಲ್ಲಿ ಆಸಕ್ತಿ.
ಕಟಕ ರಾಶಿ: ವಿವಾಹ ಯೋಗ,ಮಾನಸಿಕ ನೆಮ್ಮದಿ, ಕಾರ್ಯದಲ್ಲಿ ವಿಳಂಬ,ಸಾಲ ಮಾಡುವ ಪರಿಸ್ಥಿತಿ, ಆತ್ಮೀಯರೊಂದಿಗೆ ಮನಸ್ತಾಪ, ಋಣವಿಮೋಚನೆ,ಸ್ತ್ರೀಯರಿಗೆ ಅನುಕೂಲ.
ಸಿಂಹ ರಾಶಿ : ಸರ್ಕಾರಿ ಕೆಲಸಗಳಲ್ಲಿ ಅಡಚಣೆ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ಕಾರ್ಯದಲ್ಲಿ ನಿಧಾನ, ಉದ್ಯೋಗದಲ್ಲಿ ಕಿರಿ-ಕಿರಿ, ಕೃಷಿಯಲ್ಲಿ ಉತ್ತಮ ಫಲ.
ಕನ್ಯಾ ರಾಶಿ : ಯಾರನ್ನೂ ಹೆಚ್ಚಾಗಿ ನಂಬಬೇಡಿ, ಧರ್ಮಕಾರ್ಯದಲ್ಲಿ ಆಸಕ್ತಿ, ಅನಿರೀಕ್ಷಿತ ದ್ರವ್ಯಲಾಭ, ಹೊಸ ವ್ಯವಹಾರದಿಂದ ಲಾಭ, ಸ್ಥಿರಾಸ್ತಿ ಮಾರಾಟ.
ತುಲಾ ರಾಶಿ : ಮನಸ್ಸಿನ ಆತಂಕ ನಿವಾರಣೆ, ಕುಟುಂಬದಲ್ಲಿ ನೆಮ್ಮದಿ, ನೂತನ ಕಟ್ಟಡ ಪ್ರಾರಂಭ, ಸೇವಕ ವರ್ಗದಿಂದ ತೊಂದರೆ.
ವೃಶ್ಚಿಕ ರಾಶಿ : ವ್ಯಾಪಾರದಲ್ಲಿ ಪ್ರಗತಿ, ಹಿತಶತ್ರುಗಳಿಂದ ತೊಂದರೆ,ಅಧಿಕ ತಿರುಗಾಟ, ಆರೋಗ್ಯದಲ್ಲಿ ಚೇತರಿಕೆ,ಮಿತ್ರರಿಂದ ವಂಚನೆ.
ಧನಸ್ಸು ರಾಶಿ : ಯತ್ನ ಕಾರ್ಯಗಳಲ್ಲಿ ಅನುಕೂಲ, ಕೆಲಸಕಾರ್ಯಗಳಲ್ಲಿ ವಿಘ್ನ, ಆರ್ಥಿಕ ಪರಿಸ್ಥಿತಿ ಏರುಪೇರು, ದುಃಖದಾಯಕ ಪ್ರಸಂಗಗಳು.
ಮಕರ ರಾಶಿ: ಸಜ್ಜನರ ಸಹವಾಸದಿಂದ ಕೀತಿ, ಆಕಸ್ಮಿಕ ಧನಾಗಮನ, ಮಾನಸಿಕ ನೆಮ್ಮದಿ, ದುಷ್ಟರಿಂದ ದೂರವಿರಿ, ಪರರಿಗೆ ಉಪಕಾರ ಮಾಡುವಿರಿ.
ಕುಂಭ ರಾಶಿ: ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ, ಅನಾವಶ್ಯಕ ದ್ವೇಷಸಾಧನೆ ಒಳ್ಳೆಯದಲ್ಲ, ಮಿತ್ರರಲ್ಲಿ ಸ್ನೇಹ ವೃದ್ಧಿ, ಮಾಡುವ ಕಾರ್ಯದಲ್ಲಿ ಎಚ್ಚರಿಕೆ.
ಮೀನ ರಾಶಿ : ಯಶಸ್ಸಿನ ಮೆಟ್ಟಿಲು ಮರೆಯದಿರಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ವ್ಯಾಪಾರದಲ್ಲಿ ಮಂದಗತಿ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…