Featured

04-06-2022 : ಇಂದಿನ ದಿನ ಭವಿಷ್ಯ -Vishwanews24

04-06-2022 : ಇಂದಿನ ದಿನ ಭವಿಷ್ಯ -Vishwanews24

ಮೇಷ: ಉದ್ಯೋಗ ಲಾಭ, ದೂರ ಪ್ರಯಾಣ, ಪ್ರಯಾಣದಲ್ಲಿ ವಿಘ್ನ, ನಿರಾಸೆ, ಗುಪ್ತ ಪ್ರಯತ್ನ, ಅವಕಾಶ ವಂಚಿತರಾಗುವಿರಿ, ಲಾಭದಲ್ಲಿ ಚೇತರಿಕೆ, ಸೋಮಾರಿತನ ಆಲಸ್ಯ ಆತುರ

ವೃಷಭ: ಉದ್ಯೋಗದಲ್ಲಿ ಅನುಕೂಲ, ಉತ್ತಮ ಹೆಸರು ಕೀರ್ತಿ ಪ್ರತಿಷ್ಠೆ, ವ್ಯಾಜ್ಯದಲ್ಲಿ ಜಯ, ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಸಹಕಾರ, ವಿದ್ಯಾಭ್ಯಾಸದಲ್ಲಿ ಯಶಸ್ಸು

ಮಿಥುನ: ಅನಿರೀಕ್ಷಿತ ಧನಾಗಮನ, ಉದ್ಯೋಗದಲ್ಲಿ ಯಶಸ್ಸು, ಸಾಲಬಾಧೆ, ಶತ್ರು ಕಾಟ, ಪ್ರಯಾಣದಲ್ಲಿ ಅಡತಡೆ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ

ಕಟಕ: ಅಪವಾದ, ಉದ್ಯೋಗ ನಷ್ಟ, ಗೌರವಕ್ಕೆ ಧಕ್ಕೆ, ಶುಭಕಾರ್ಯಕ್ಕೆ ವಿಘ್ನ, ಅನಿರೀಕ್ಷಿತ ಪ್ರಯಾಣ, ಆರ್ಥಿಕ ಮುಗ್ಗಟ್ಟು, ಪ್ರೀತಿ ಪ್ರೇಮದಲ್ಲಿ ಕಿರಿಕಿರಿ, ಧರ್ಮಕಾರ್ಯದಲ್ಲಿ ಅಡಚಣೆ

ಸಿಂಹ: ಅನಾರೋಗ್ಯ, ದಾಂಪತ್ಯದಲ್ಲಿ ಕಿರಿಕಿರಿ, ಸ್ಥಿರಾಸ್ತಿ ವಾಹನದಿಂದ ತೊಂದರೆ, ಪ್ರಯಾಣಕ್ಕೆ ತಡೆ, ಪಾಲುದಾರಿಕೆ ಸಮಸ್ಯೆಗಳು, ವಿದ್ಯಾಭ್ಯಾಸಕ್ಕೆ ವಿಘ್ನ

ಕನ್ಯಾ: ಆಪತ್ತಿನಿಂದ ಪಾರು, ದಾಂಪತ್ಯ ಕಲಹಗಳು, ಆತುರದಿಂದ ಕಾರ್ಯ ವಿಘ್ನ, ಅನಿರೀಕ್ಷಿತ ಉದ್ಯೋಗ, ಸಾಲ ದೊರೆಯುವುದು, ಕೆಲಸಗಾರರಿಂದ ಒತ್ತಡ, ಬಂಧುಗಳಿಂದ ಸಹಕಾರ

ತುಲಾ: ಋಣಭಾದೆಯಿಂದ ಮುಕ್ತಿ, ಅವಕಾಶ ಕಳೆದುಕೊಳ್ಳುವಿರಿ, ದಾಂಪತ್ಯದಿಂದ ದೂರ, ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು, ದುಶ್ಚಟಗಳಿಂದ ತೊಂದರೆ, ವ್ಯಾಪಾರದಲ್ಲಿ ತೊಡಕು, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ

ವೃಶ್ಚಿಕ: ಸ್ವಂತ ವ್ಯವಹಾರಕ್ಕೆ ಶುಭ, ಸಾಲ ತೀರಿಸುವಿರಿ, ಸ್ಥಿರಾಸ್ತಿ ವಾಹನ ಅನುಕೂಲ, ಭಾವನೆಗಳಿಗೆ ಪೆಟ್ಟು,ಅನಾರೋಗ್ಯ, ಪರಿಹಾರ ಬನ್ನಿ ಪತ್ರೆಯಿಂದ ಪೂಜೆ ಮಾಡಿ

ಧನಸ್ಸು: ಆರ್ಥಿಕ ಚೇತರಿಕೆ, ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ, ಪ್ರೀತಿ-ಪ್ರೇಮದಲ್ಲಿ ಸೋಲು, ಜೂಜಿನಿಂದ ನಷ್ಟ, ಪತ್ರ ವ್ಯವಹಾರದಲ್ಲಿ ಯಶಸ್ಸು, ಧೈರ್ಯದಿಂದ ಕಾರ್ಯಜಯ, ಹಿರಿಯರ ಮಾರ್ಗದರ್ಶನ

ಮಕರ: ಆರ್ಥಿಕ ಅನುಕೂಲ, ಪ್ರಯಾಣದಿಂದ ಪ್ರಯೋಜನವಿಲ್ಲ, ಲಾಭದಲ್ಲಿ ಚೇತರಿಕೆ, ಮಾತಿನಿಂದ ತೊಂದರೆ, ಆಹಾರ ವ್ಯತ್ಯಾಸ, ವಾಹನದಿಂದ ಖರ್ಚು, ಹೊಸ ವಸ್ತು ಖರೀದಿಯಲ್ಲಿ ಮೋಸ

ಕುಂಭ: ಆತುರ ಕೋಪ ದುಡುಕು, ದೀರ್ಘಕಾಲದ ಅನಾರೋಗ್ಯ, ಗೌರವಕ್ಕೆ ಧಕ್ಕೆ ಅಶಾಂತಿ, ಆರ್ಥಿಕ ನಷ್ಟ ಅವಮಾನಗಳು, ಉದ್ಯೋಗ ಒತ್ತಡಗಳು ನಿರಾಸಕ್ತಿ

ಮೀನ: ಆರ್ಥಿಕ ಮುಗ್ಗಟ್ಟುಗಳು, ವ್ಯವಹಾರದಲ್ಲಿ ನಷ್ಟ, ಅನಗತ್ಯ ತಿರುಗಾಟ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆತ್ಮಬಲ ಕುಗ್ಗುವುದು, ಆರೋಗ್ಯದಲ್ಲಿ ಏರುಪೇರು

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago