ಮೇಷ: ಮಕ್ಕಳ ಭವಿಷ್ಯದ ಚಿಂತೆ, ನೆರೆಹೊರೆಯವರೊಂದಿಗೆ ಆತ್ಮೀಯತೆ, ಅನಾರೋಗ್ಯ, ಸೇವಕರಿಂದ ಅನುಕೂಲ, ಸಾಲಬಾಧೆ, ಶತ್ರು ಕಾಟ, ಸೋದರ ಮಾವನಿಂದ ತೊಂದರೆ, ಆರ್ಥಿಕ ಅನಾನುಕೂಲ ವಸ್ತುಗಳ ಕಳವು.
ವೃಷಭ: ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ, ಆರ್ಥಿಕ ಚೇತರಿಕೆ, ಸ್ಥಿರಾಸ್ತಿ ವಾಹನದಿಂದ ಧನಾಗಮನ, ಮೇಲಾಧಿಕಾರಿಗಳಿಂದ ಪ್ರಶಂಸೆ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ನಿಗೂಢತೆಯ ಆಲೋಚನೆ, ತಾಯಿಯಿಂದ ಸಹಕಾರ, ದಾನ ಧರ್ಮದಲ್ಲಿ ಮನಸ್ಸು, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮಿಥುನ: ಧೈರ್ಯದಿಂದ ಮುನ್ನಡೆ, ಸರ್ಕಾರಿ ಕೆಲಸ ಕಾರ್ಯಗಳಿಗೆ ತಿರುಗಾಟ, ಧಾರ್ಮಿಕ ಆಚರಣೆಗಳು, ಆತ್ಮಸಾಕ್ಷಿಯಿಂದ ಜಯ, ಹತ್ತಿರದ ಪ್ರಯಾಣ, ವಿದ್ಯಾಭ್ಯಾಸದಲ್ಲಿ ಪ್ರಗತಿ ,ಅಧಿಕ ಕೋಪ, ಭಂಡತನ ಕಲಹಗಳು.
ಕಟಕ: ಅತಿ ಬುದ್ಧಿವಂತಿಕೆಯಿಂದ ಸಮಸ್ಯೆಗಳು, ಖರ್ಚುಗಳು ಮತ್ತು ನಷ್ಟಗಳು, ದೂರ ಪ್ರಯಾಣ, ಪಾಪಕರ್ಮಗಳ ಕಾದಾಟ, ಭವಿಷ್ಯದ ಚಿಂತೆ, ಮೋಸ ಮಾಡಿದವರ ನೆನಪು, ಸರ್ಕಾರಿ ಅಧಿಕಾರಿಗಳಿಂದ ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಪತ್ರ ವ್ಯವಹಾರದಲ್ಲಿ ಜಯ.
ಸಿಂಹ: ಸ್ವಂತ ಉದ್ಯಮ, ವ್ಯಾಪಾರ ವ್ಯವಹಾರದಲ್ಲಿ ಲಾಭ ಮತ್ತು ಆರ್ಥಿಕ ಅನುಕೂಲ, ಸ್ವಾಭಿಮಾನದ ನಡವಳಿಕೆ, ಆರೋಗ್ಯದ ಕಡೆ ಹೆಚ್ಚು ಗಮನ, ಷೇರು ಮಾರುಕಟ್ಟೆಯಲ್ಲಿ ಅನುಕೂಲ, ರತ್ನಾಭರಣಗಳ ಖರೀದಿ, ಔದಾರ್ಯದ ನಡವಳಿಕೆ, ರಕ್ತ ದೋಷಗಳು, ಗರ್ವದಿಂದ ಆಪತ್ತು.
ಕನ್ಯಾ: ಅಹಂಭಾವ ಆತುರದಿಂದ ನಷ್ಟ ಸಂಕಷ್ಟ, ರಾಜಕೀಯ ವ್ಯಕ್ತಿಗಳಿಂದ ತೊಂದರೆ, ಸ್ವಯಂಕೃತ ಅಪರಾಧದಿಂದ ಅಪಕೀರ್ತಿ, ಅಗೌರವ, ವಿದೇಶದ ಕನಸು, ದೂರ ಪ್ರದೇಶಕ್ಕೆ ತೆರಳುವ ಆಲೋಚನೆ, ಅಧಿಕ ಒತ್ತಡಗಳು, ತಲೆಗೆ ಮೊಣಕಾಲಿಗೆ ಪೆಟ್ಟು, ಮೇಲಧಿಕಾರಿಗಳಿಂದ ತೊಂದರೆ.
ತುಲಾ: ಹಳೆಯ ನೆನಪುಗಳಿಂದ ನೋವು, ಸರ್ಕಾರಿ ಕಾರ್ಯಜಯ, ದೂರ ಪ್ರಯಾಣ, ಪರಸ್ಥಳ ವಾಸ, ಅತಿ ನಂಬಿಕೆಯಿಂದ ಮೋಸ, ಪೂರ್ವಿಕರಿಂದ ಪಿತ್ರಾರ್ಜಿತ ಸುತ್ತಿನಿಂದ ಲಾಭ, ಅನುಕೂಲ ಹೊಗಳಿಕೆ ಮತ್ತು ಪ್ರಶಂಸೆಗಳು, ವಿದ್ಯಾಭ್ಯಾಸದಲ್ಲಿ ಉತ್ತಮ ಸಾಮಥ್ರ್ಯ.
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಧಿಕ ಲಾಭ, ಪ್ರಶಂಸೆಗಳು, ಉದ್ಯೋಗದಲ್ಲಿ ಅನುಕೂಲ ಮತ್ತು ಲಾಭ ಅನಿರೀಕ್ಷಿತವಾದ ಮೇಲಧಿಕಾರಿಗಳಿಂದ ಸಹಕಾರ, ಅನಿರೀಕ್ಷಿತ ಶುಭ ಸೂಚನೆ, ಅನಾರೋಗ್ಯದಿಂದ ಗುಣಮುಖ, ಅತ್ಯುತ್ತಮ ಶುಭದಿವಸ, ಕಾರ್ಯಜಯ ಮೃತ್ಯು ದೋಷಗಳು.
ಧನಸ್ಸು: ತಂದೆಯಿಂದ ಸಹಕಾರ, ಧಾರ್ಮಿಕ ಆಧ್ಯಾತ್ಮಿಕ ಚಿಂತನೆಗಳು, ಪುಣ್ಯಕ್ಷೇತ್ರ ದರ್ಶನ, ಉದ್ಯೋಗನಿಮಿತ್ತ ಪ್ರಯಾಣ, ಒಳ ಒಪ್ಪಂದಗಳು, ಪೂರ್ವದ ಕಾರ್ಯಜಯ, ಪಿತ್ತ ದೋಷ, ಮಾಟ ಮಂತ್ರ-ತಂತ್ರದ ಭೀತಿ, ದುಡುಕಿನ ಮಾತು, ಗರ್ವದ ನಡವಳಿಕೆಯಿಂದ ಕುಟುಂಬಸ್ಥರಿಗೆ ನಾವು.
ಮಕರ: ಸಾಲಗಾರ ಮತ್ತು ಶತ್ರುಗಳಿಂದ ನೋವು, ಪ್ರಯಾಣ ವಿಘ್ನ, ಅನಿರೀಕ್ಷಿತ ಸೋಲು, ನಷ್ಟ ನಿರಾಸೆ, ಗ್ಯಾಸ್ಟ್ರಿಕ್ ಮೈಕೈ ನೋವು ಸುಸ್ತು, ಕೋರ್ಟ್ ಕೇಸ್ ಗಳ ಅಲೆದಾಟ, ಕಾರ್ಯ ವಿಜ್ಞ ಸ್ವಯಂ ನಿಂದನೆಗಳು.
ಕುಂಭ: ದಾಂಪತ್ಯದಲ್ಲಿ ಕಲಹಗಳು, ಪಾಲುದಾರಿಕೆಯಲ್ಲಿ ಸಮಸ್ಯೆ, ವೈಚಾರಿಕ ಚಿಂತನೆಗಳು, ವ್ಯಾಪಾರ-ವ್ಯವಹಾರದಲ್ಲಿ ಅಧಿಕಾರಿಗಳಿಂದ ತೊಂದರೆ, ಮಕ್ಕಳ ಜೀವನದಲ್ಲಿ ಅಡೆತಡೆಗಳು, ಭಾವನೆಗಳಿಗೆ ಪೆಟ್ಟು, ಮೋಜು ಮಸ್ತಿಯಿಂದ ಸಮಸ್ಯೆ, ಬರವಣಿಗೆಯಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಆತುರ ಗುಪ್ತ ಮಾರ್ಗಗಳಿಂದ ತೊಂದರೆ.
ಮೀನ: ವಾಹನದ ಮೇಲೆ ಸಾಲದ ಚಿಂತನೆ, ದಾಂಪತ್ಯದಲ್ಲಿ ಅಹಂಭಾವದಿಂದ ಕಲಹಗಳು, ಗೌರವಕ್ಕೆ ಧಕ್ಕೆ ಆಗುವ ಸಂದರ್ಭ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ತೊಂದರೆ, ದಾನದಲ್ಲಿ ನಿರಾಸಕ್ತಿ, ಹೃದಯ ಬೆನ್ನು ಚರ್ಮ ಸಮಸ್ಯೆಗಳು, ಕೃಷಿಕರಿಗೆ ಅನಾನುಕೂಲ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…