ಮೇಷ ರಾಶಿ: ವಾಹನ ಭೂಮಿಯಿಂದ ಅನುಕೂಲ, ಅನಾರೋಗ್ಯ,ಮಾತಿನಿಂದ ಸಮಸ್ಯೆ. ವಿಪರೀತ ಕೋಪ,ಆತಂಕ
ವೃಷಭ ರಾಶಿ: ಯಂತ್ರೋಪಕರಣಗಳಿಗಾಗಿ ಖರ್ಚು, ಆತುರದ ನಿರ್ಧಾರದಿಂದ ಸಂಕಷ್ಟ, ಸಂಗಾತಿಯ ಬೇಜವಾಬ್ದಾರಿತನ
ಮಿಥುನ ರಾಶಿ: ದುಃಸ್ವಪ್ನಗಳು,ಶತ್ರು ಕಾಟ, ಸಾಲಭಾದೆ,ಕುಟುಂಬಸ್ಥರಿಂದ ವಿರೋಧ, ತಂದೆಯಿಂದ ಅಸಹಕಾರ, ಅನಾರೋಗ್ಯ,ಮಾತಿನಿಂದ ಸಂಕಷ್ಟ
ಕಟಕ ರಾಶಿ: ಉದ್ಯೋಗ ಲಾಭ,ಸ್ನೇಹಿತರಿಂದ ಸಹಕಾರ, ಸ್ತ್ರೀಯರಿಂದ ನೋವು,ಮಕ್ಕಳಿಂದ ಅದೃಷ್ಟ, ವಿದ್ಯಾಭ್ಯಾಸ ಪ್ರಗತಿ,ಸಂತಾನ ಚಿಂತೆ, ಪ್ರೀತಿ-ಪ್ರೇಮದಲ್ಲಿ ಗೊಂದಲ,ಲಾಭದಲ್ಲಿ ಚೇತರಿಕೆ
ಸಿಂಹ ರಾಶಿ: ಸ್ಥಿರಾಸ್ತಿ ಯೋಗ,ಕೈಗಾರಿಕೆಯವರಿಗೆ ಅನುಕೂಲ, ಉದ್ಯೋಗ ಬದಲಾವಣೆಯಿಂದ ಅದೃಷ್ಟ ಪ್ರೀತಿ-ಪ್ರೇಮದಲ್ಲಿ ಯಶಸ್ಸು, ತಂದೆಯಿಂದ ಸಹಕಾರ,ಪ್ರಯಾಣದಲ್ಲಿ ತೊಂದರೆ,
ಕನ್ಯಾ ರಾಶಿ: ಕೋರ್ಟ್ ಕೇಸ್‍ಗಳ ಕಾಟ, ಕಲಹಗಳು,ಅಪವಾದ,ಅಪನಿಂದನೆ, ಸೋಲು ನಷ್ಟ ನಿರಾಸೆ, ಅನಗತ್ಯ ತಿರುಗಾಟ, ಮಿತ್ರರಿಂದ ಭಾವನೆಗೆ ಪೆಟ್ಟು,ಅನಾರೋಗ್ಯ, ಪತ್ರ ವ್ಯವಹಾರಗಳಲ್ಲಿ ಅನುಕೂಲ
ತುಲಾ ರಾಶಿ: ಅನಿರೀಕ್ಷಿತ ಧನಾಗಮನ, ಸಂಗಾತಿಯಿಂದ ಆರ್ಥಿಕ ನೆರವು, ಪಾಲುದಾರಿಕೆಯಲ್ಲಿ ಬೇಸರ, ಬೆಂಕಿ ಯಂತ್ರ ವಾಹನದ ಬಗ್ಗೆ ಎಚ್ಚರ, ಉತ್ತಮ ಹೆಸರು ಮಾಡುವ ಹಂಬಲ, ದುಡುಕಿನ ಮಾತಿನಿಂದ ದಾಂಪತ್ಯದಲ್ಲಿ ತೊಂದರೆ
ವೃಶ್ಚಿಕ ರಾಶಿ: ಶತ್ರುಗಳ ಕಾಟ,ಆಲಸ್ಯ ಬೇಸರ ಉಡಾಫೆ, ದಾಂಪತ್ಯ ವಿರಸ,ಸಾಲದ ಗಾಬರಿ, ಅನಾರೋಗ್ಯ,ಪ್ರಯಾಣದಲ್ಲಿ ಗೊಂದಲಗಳು, ವಸ್ತುಗಳು ಕಳವು
ಧನಸ್ಸು ರಾಶಿ: ಶತ್ರು ದಮನ,ಅಸಮಾಧಾನದಿಂದ ಕೋಪ, ಮಕ್ಕಳಿಂದ ಅನುಕೂಲ,ಉದ್ಯೋಗ ಲಾಭ, ಯಂತ್ರೋಪಕರಣ ವಾಹನಗಳಿಂದ ನಷ್ಟ, ಪ್ರಯಾಣದಲ್ಲಿ ಅಡೆತಡೆಗಳು, ಆರ್ಥಿಕ ವ್ಯವಹಾರದ ಚಿಂತೆ
ಮಕರ ರಾಶಿ: ಸ್ಥಿರಾಸ್ತಿಯಿಂದ ಶುಭಫಲ, ದೂರದ ವ್ಯಕ್ತಿಗಳಿಂದ ಅನುಕೂಲ, ರಕ್ತಸಂಬಂಧಿಗಳಿಂದ ನೋವು, ಮಾಟ ಮಂತ್ರ ತಂತ್ರದ ಸನ್ನಿವೇಶ, ತಾಯಿಂದ ಸಹಕಾರ, ಪ್ರೀತಿ-ಪ್ರೇಮದಲ್ಲಿ ಆತುರದ ನಿರ್ಧಾರ, ದುಶ್ಚಟಗಳಿಂದ ತೊಂದರೆ
ಕುಂಭ ರಾಶಿ: ದಾಯಾದಿಗಳಿಂದ ತೊಂದರೆ, ಸ್ಥಿರಾಸ್ತಿ ವಾಹನ ಲಾಭ, ಮಹಿಳೆಯರಿಂದ ಅನುಕೂಲನೆರೆಹೊರೆಯವರಿಂದ ಒತ್ತಡ, ಶತ್ರುಗಳಿಂದ ತೊಂದರೆಯಾಗುವ ಆತಂಕ, ಉದ್ಯೋಗ ಅನುಕೂಲ
ಮೀನ ರಾಶಿ: ಆರ್ಥಿಕ ಚೇತರಿಕೆ,ಉದ್ಯೋಗ ಬದಲಾವಣೆ, ಅವಕಾಶ ಪ್ರಾಪ್ತಿ,ಮಹಿಳೆಯರಿಂದ ತೊಂದರೆ. ಪ್ರೇಮಿಗಳಲ್ಲಿ ಮನಸ್ತಾಪ,ವಿದ್ಯಾಭ್ಯಾಸದಲ್ಲಿ ಗೊಂದಲ, ದುಶ್ಚಟಗಳಿಂದ ನಷ್ಟ
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…
ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ…
ಕಾಪು: ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾ ಲಲಿತ ಪಂಚಮಿಯ ಸಂಭ್ರಮ…
ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ ಉಡುಪಿ: ಉಚ್ಚಿಲ ಮಹಾಲಕ್ಷ್ಮೀ…
ಕೋಳಿಮರಿ ವಿತರಣೆ: ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ ಉಡುಪಿ: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ…