ಮೇಷ: ಕೆಲವು ವಿಷಯಗಳಿಂದ ಮನಸ್ಸಿಗೆ ಅಸಮಾಧಾನ, ಮನಕ್ಲೇಷ, ಖರ್ಚು ಹೆಚ್ಚು.
ವೃಷಭ: ಪ್ಲಾಸ್ಟಿಕ್ ಉತ್ಪನ್ನಗಳಿಂದ ಲಾಭ, ಮಕ್ಕಳ ಆರೋಗ್ಯದತ್ತ ಗಮನ ಕೊಡಿ, ವಾಹನ ಯೋಗ, ಗುರುಹಿರಿಯರ ದರ್ಶನ.
ಮಿಥುನ: ಕಟ್ಟಡ ನಿರ್ಮಾಣ, ಭೂ ಸಂಬಂಧ ಕೆಲಸಗಳಲ್ಲಿ ಮುನ್ನಡೆ, ವಿವಾದಾತ್ಮಕ ವಿಷಯಗಳಲ್ಲಿ ತಲೆ ಹಾಕಬೇಡಿ.
ಕಟಕ: ವ್ಯಾಪಾರದಲ್ಲಿ ಏರುಪೇರು, ಋಣಭಾದೆ, ಮನಸ್ತಾಪ, ಇಲ್ಲಸಲ್ಲದ ತಕರಾರು, ಭೂಲಾಭ.
ಸಿಂಹ: ಷೇರು ಹೂಡಿಕೆಗಳಲ್ಲಿ ಎಚ್ಚರ, ತಾಳ್ಮೆ ಸಮಾಧಾನ ಅತ್ಯಗತ್ಯ, ಆಲಸ್ಯ ಮನೋಭಾವ, ಅನಾರೋಗ್ಯ.
ಕನ್ಯಾ: ಮಾತಾ ಪಿತರಲ್ಲಿ ವಾತ್ಸಲ್ಯ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಪರಸ್ಥಳ ವಾಸ, ವ್ಯರ್ಥ ಧನಹಾನಿ.
ತುಲಾ: ವ್ಯಾಸಂಗಕ್ಕೆ ತೊಂದರೆ, ಅಕಾಲ ಭೋಜನ, ಮಾನಸಿಕ ವೇದನೆ, ದೂರಾಲೋಚನೆ, ಹಣದ ತೊಂದರೆ.
ವೃಶ್ಚಿಕ: ಯತ್ನ ಕಾರ್ಯಗಳಲ್ಲಿ ವಿಳಂಬ, ಎಲ್ಲಿ ಹೋದರು ಅಶಾಂತಿ, ಶತ್ರುಭಯ, ಸ್ಥಳ ಬದಲಾವಣೆ, ಕಾರ್ಯ ವಿಘ್ನ.
ಧನಸ್ಸು: ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರಯಾಣ, ಅಧಿಕಾರ-ಪ್ರಾಪ್ತಿ, ಕೃಷಿಕರಿಗೆ ಒಳ್ಳೆಯ ಆದಾಯ.
ಮಕರ: ಅಧಿಕಾರಿಗಳಲ್ಲಿ ಕಲಹ, ದಾನ ಧರ್ಮಗಳಲ್ಲಿ ಆಸಕ್ತಿ, ಶರೀರದಲ್ಲಿ ಸ್ವಲ್ಪ ಆತಂಕ, ಶತ್ರು ಧ್ವಂಸ.
ಕುಂಭ: ಚಂಚಲ ಮನಸ್ಸು, ಮನಸ್ತಾಪ, ಅಧಿಕ ತಿರುಗಾಟ, ಸ್ತ್ರೀಸೌಖ್ಯ, ನೀಚ ಜನರ ಸಹವಾಸದಿಂದ ದೂರವಿರಿ.
ಮೀನ: ಇಷ್ಟಾರ್ಥಸಿದ್ಧಿ, ವಾಹನ ಕೊಳ್ಳುವಿರಿ, ಭೂಮಿಯಿಂದ ಲಾಭ, ತೀರ್ಥಯಾತ್ರಾ ದರ್ಶನ, ಬ್ರಾತೃಗಳಿಂದ ತೊಂದರೆ.
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ…
ಮಂಗಳೂರು: ದಸರಾ ರಜೆ ವೇಳೆ ಸೆಮಿಸ್ಟರ್ ಪರೀಕ್ಷೆ: ಖಾಸಗಿ ಕಾಲೇಜು ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಮಂಗಳೂರು: ದಸರಾ ಸಂಭ್ರಮದ ನಡುವೆಯೇ…
ಮಂಗಳೂರು : ದಸರಾ ಉದ್ಘಾಟನೆಗೆ ಸಿಎಂ ಗೈರು ; ಕರಾವಳಿ ತೀವ್ರ ಜನರಲ್ಲಿ ಅಸಮಾಧಾನ : ಅಕ್ಷಿತ್ ಸುವರ್ಣ ಮಂಗಳೂರು:…
ಮಂಗಳೂರು: ಅಕ್ರಮ ಸಂಬಂಧದ ಶಂಕೆ ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ ಮಂಗಳೂರು: ಅಕ್ರಮ ಸಂಬಂಧದ ಶಂಕೆಯ ಹಿನ್ನೆಲೆ…
ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…
ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…